ಹೌದು ಶ್ರೀಲಂಕಾದ ಖ್ಯಾತನಟಿ ಪಿಯುಮಿ ಹನ್ಸಾಮಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಇರುವ ನಟಿಯಾಗಿದ್ದಾರೆ. ಮತ್ತು ಹೆಚ್ಚು ಮಾ’ದಕವಾಗಿ ಕಾಣುವ ಈ ಪಿಯುಮಿ ಹನ್ಸಾಮಲಿಯವರು ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ. ತಮ್ಮ ಮಗನ ಜೊತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಹರಿಬಿಡುವ ಈ ನಟಿ, ಮೊದಲಿಗೆ ಶ್ರೀಲಂಕಾದ ಮಾಡೆಲ್ ಆಗಿ ಕಾಣಿಸಿಕೊಂಡಿದ್ದು, ಇದೀಗ ಕೆಲ ಚಲನ ಚಿತ್ರಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಎನ್ನಲಾಗಿದೆ..

ಅಂದಹಾಗೆ ನಟಿ ಪಿಯುಮಿ ಹನ್ಸಾಮಾಲಿಯವರು ಕೆಲವೊಂದು ಹಾ’ಟ್ ವಿಡಿಯೋಗಳನ್ನ ಹಾಗೇನೇ ಹಾಟ್ ಫೋಟೋಸ್ ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳ ಬಳಿ ಹಂಚಿಕೊಳ್ಳುತಿರುತ್ತಾರೆ. ಆದರೆ ಈಕೆಯ ವೀಡಿಯೋ ಅದೆಷ್ಟು ವೈರಲ್ ಆಗುತ್ತವೆ ಎಂದರೆ, ಒಂದು ಬಾರಿ ಈ ನಟಿಯನ್ನು ನೋಡುತ್ತಿದ್ದಂತೆ ಮತ್ತೆ ನೋಡಬೇಕೆನ್ನುವ ಸೌಂದರ್ಯ ಹೊಂದಿದ್ದಾರೆ ಈ ನಟಿ. ಪಿಯುಮಿಯವರು ಸ್ಪುರ’ದ್ರೂಪಿಯಾಗಿದ್ದು, ಈಗ  ಮತ್ತೊಂದು ವಿಡಿಯೋ ಮೂಲಕ ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು ಈ ಮುಂಚೆ ಮಾಡಿದ್ದ ಸಕತ್ ಮಾ’ದಕ ಟಿಕ್ ಟಾಕ್ ವಿಡಿಯೋಗಳನ್ನು ನಟಿ ಹರಿಬಿಟ್ಟಿದ್ದಾರೆ. ಇಲ್ಲಿರುವ ಈ ವಿಡಿಯೋಗಳನ್ನು ನೀವು ಒಂದು ಬಾರಿ ನೋಡಿದರೆ, ಕಳೆದೋಗುವುದು ಗ್ಯಾರಂಟಿ. ಟಿಕ್ ಟಾಕ್ ವಿಡಿಯೋ ಬಂಡಲ್ ವಿಡಿಯೋ ಇಲ್ಲಿದೆ ನೋಡಿ, ಬಳಿಕ ನಟಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ, ವಿಡಿಯೋ ಇಷ್ಟವಾದರೆ, ಹಾಗೆ ಇವರ ಸೌಂದರ್ಯಕ್ಕೆ ನೀವು ಮಾರು ಹೋಗಿದ್ದರೆ, ತಪ್ಪದೆ ಶೇರ್ ಕೂಡ ಮಾಡಿ, ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •