ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ, ಬಹಳ ಫೇಮಸ್ ಆಗಿರುವ ವಿಡಿಯೋಗಳೆಂದರೆ ಅದು ಟಿಕ್ ಟಾಕ್ ವಿಡಿಯೋ ಗಳು. ಈಗಂತೂ ಹಳ್ಳಿ ಹಳ್ಳಿಯಲ್ಲಿ ಸಾಕಷ್ಟು ಜನರು ಈ ಟಿಕ್ ಟಾಕ್, ಇನ್ಸ್ಟಾಗ್ರಾಮ್ ಅನ್ನು ಬಳಿಸುತ್ತಾರೆ. ಪ್ರತಿನಿತ್ಯ ಸಾಕಷ್ಟು ಕಾಮಿಡಿ ವಿಡಿಯೋಗಳು, ಡಾನ್ಸ್ ವಿಡಿಯೋಗಳನ್ನು ನಾವು ನೋಡುತ್ತೇವೆ. ಅದರ ಜೊತೆಗೆ ಸಾಕಷ್ಟು ಹುಡುಗೀಯರು ಏನೋ ಮಾಡಲು ಹೋಗಿ ಇನ್ನೇನೋ ಮಾಡುತ್ತಾರೆ. ಅದೇ ರೀತಿ ಯಾವುದೊ ವಿಡಿಯೋ ಮಾಡಲು ಹೋಗಿ ಅವಾo-ತರ ಮಾಡಿಕೊಂಡು, ಡ-ಬಲ್ ಮೀನಿo-ಗ್ ಕಾ-ಮದ ಡೈಲಾಗ್ ಇರುವ, ಡಾನ್ಸ್ ಹಾಗು ವಿಡಿಯೋ ಗಳನ್ನೂ ಮಾಡಿ ಸುದ್ದಿಯಲ್ಲಿ ಇರುತ್ತಾರೆ. ಈರೀತಿ ಆಗಿರುವ ಕ್ಷಣಗಳನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು! ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ (ವಿಡಿಯೋ ಕೃಪೆ – ಸ್ಕೈ)

ನಮಗಾಗುತ್ತಿರುವ ಸಂತೋಷ, ನೋ-ವು, ದುಃ-ಖ ಹಾಗೂ ಇನ್ನಿತರ ಎಲ್ಲಾ ಭಾವನೆಗಳನ್ನು ನಾವು ವ್ಯಕ್ತಪಡಿಸುವುದು ಮಾತಿನ ಮೂಲಕ. ನಮ್ಮ ಪ್ರೀತಿಪಾತ್ರರೊಡನೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತೇವೆ, ಅವರು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಾರೆ. ನಾವು ಇನ್ನೊಬ್ಬರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಅವರು ನಮ್ಮೊಡನೆ ಹಂಚಿಕೊಂಡು ನಾವು ಅದನ್ನು ಕೇಳಿಸಿಕೊಂಡಾಗ. ನಮ್ಮ ಭಾವನೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಮಾತು, ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಶ್ರವಣ ಶಕ್ತಿ ಬಹಳ ಮುಖ್ಯ. ನಾರ್ಮಲ್ ಆಗಿರುವ ನಾವು ಮಾತನಾಡದೆ, ಕೇಳಿಸಿಕೊಳ್ಳಲು ಆಗದೆ ಇರುವ ಹಾಗೆ ಒಂದು ದಿನ ಕೂಡ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಈ ನಟಿಗೆ ಮಾತು ಬರುವುದಿಲ್ಲ ಜೊತೆಗೆ ಈ ನಟಿಗೆ ಕಿವಿ ಕೂಡ ಕೇಳಿಸುವುದಿಲ್ಲ. ಆದರು ಛಲ ಬಿಡದೆ, ಇಂದು ದೊಡ್ಡ ನಟಿಯಾಗಿ ಬೆಳೆದಿದ್ದಾರೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ನಟಿಸಿದ್ದಾರೆ. ಹಾಗಿದ್ದರೆ ಆ ನಟಿ ಯಾರು ಗೂತ್ತಾ ? ತಿಳಿಯಲು ಮುಂದೆ ಓದಿ..


2009 ರಲ್ಲಿ ತೆರೆಕಂಡು ಭರ್ಜರಿ ಯೆಶಸ್ಸು ಪಡೆದಿದ್ದ ಹುಡುಗರು ಸಿನಿಮಾ ಎಲ್ಲರಿಗೂ ನೆನಪಿದೆ. ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ತಂಗಿಯಾಗಿ, ಶ್ರೀನಗರ ಕಿಟ್ಟಿ ಅವರಿಗೆ ಜೋಡಿಯಾಗಿ ನಟಿಸಿದ್ದ ಕಲಾವಿದೆಯ ಹೆಸರು ಅಭಿನಯ. ಇವರಿಗೆ ಕಿವಿ ಕೇಳಿಸುವುದಿಲ್ಲ ಮಾತು ಬರುವುದಿಲ್ಲ ಎಂದರೆ ನಿಮಗೆ ನಂಬಲು ಸಾಧ್ಯವೇ ? ನೋಡಲು ಗೊಂಬೆ ಹಾಗೆ ಇರುವ ನಟಿಗೆ ಇರುವ ಸಮಸ್ಯೆ ಇದು. ಅಭಿನಯ ಅವರನ್ನು ನೋಡಿದರೆ ಈ ರೀತಿ ಸಮಸ್ಯೆ ಇದೆ ಎಂದು ನಂಬಲಾಗುವುದಿಲ್ಲ. ಇವರಿಗೆಯಿ ಸಮಸ್ಯೆ ಶುರುವಾಗಿದ್ದು ಯಾವಾಗಿನಿಂದ, ಈಗ ಹೇಗಿದ್ದಾರೆ ತಿಳಿಯಲು ಮುಂದೆ ಓದಿ ..

ಅಭಿನಯ ಹುಟ್ಟಿದ ಮೂರು ತಿಂಗಳ ನಂತರ ಶ್ರವಣ ಶಕ್ತಿ ಮಾತು ಮಾತನಾಡುವ ಶಕ್ತಿ ಎರಡನ್ನು ಕಳೆದುಕೊಂಡರು. ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನೋಡುತ್ತಾ ಏನು ಅರ್ಥವಾಗದೆ ಬಹಳ ನೊಂದುಕೊಂಡಿದ್ದರಂತೆ ಅಭಿನಯ. ಪ್ರತಿದಿನ ಬಹಳ ಕಷ್ಟ ಪಡುತ್ತಿದ್ದರಂತೆ. ಮಗಳ ಈ ಪರಿಸ್ಥಿತಿ ನೋಡಿ, ಜನ ಆಡುವ ಮಾತು ಅರ್ಥ ಆಗುವಂತೆ ಪ್ರತಿದಿನ ಟ್ರೈನಿಂಗ್ ನೀಡುತ್ತಿದ್ದರಂತೆ ಅವರ ತಂದೆ ಆನಂದ್ ವರ್ಮಾ. ತಂದೆಯ ಸತತ ಪ್ರಯತ್ನದಿಂದ ಅಭಿನಯ ಅವರಿಗೆ ಲಿಪ್ ರೀಡಿಂಗ್ ಇಂದ ಜನ ಮಾತನಾಡುವುದು ಅರ್ಥವಾಗ ತೊಡಗಿತು. ಅಭಿನಯ ಬೆಳೆಯುತ್ತ ಹೋದಂತೆ, ಅವರಿಗೆ ನಟಿಯಾಗಬೇಕು ಎಂಬ ಆಸೆ ಮೂಡಿತು. ಮಗಳ ಆಸೆಯಂತೆ ಮೊದಲು ಮಾಡೆಲಿಂಗ್ ಕ್ಷೇತ್ರಕ್ಕೆ ಕಳಿಸಿದರು ಅವರ ತಂದೆ ಆನಂದ್ ವರ್ಮಾ.

ಅಭಿನಯ ಅವರಿಗೆ ಸಿನಿಮಾದಲ್ಲಿ ಕೂಡ ನಟಿಸಬೇಕು ಎಂಬ ಆಸೆ ಇತ್ತು, ಆದರೆ ಹಲವಾರು ಸಿನಿಮಾ ತಯಾರಕರು ಅಭಿನಯ ಅವರ ಪರಿಸ್ಥಿತಿಯನ್ನು ನೋಡಿ ನಟನೆಗೆ ಅವಕಾಶ ನೀಡಿಲಿಲ್ಲ. ಆದರೆ ಅಭಿನಯ ಅವರ ಪ್ರತಿಭೆಯನ್ನು ಗುರುತಿಸಿದ ತಮಿಳು ನಿರ್ದೇಶಕರು, ನಾಡೋಡಿಗಲ್ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು, ನಂತರ ಇದೇ ತಮಿಳು ಸಿನಿಮಾ ಕನ್ನಡಕ್ಕೆ ಹುಡುಗರು ಹೆಸರಿನಲ್ಲಿ ರಿಮೇಕ್ ಆಯಿತು. ಹುಡುಗರು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಅಭಿನಯ. ಇಲ್ಲಿಯವೆರೆಗೂ ತಮಿಳು, ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲೂ ಅಭಿನಯ ನಟಿಸಿದ್ದಾರೆ. ತಮಗಿರುವ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳದೆ, ಪ್ರತಿಭೆ ಮೇಲೆ ನಂಬಿಕೆ ಇಟ್ಟು, ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಈಗ ಸಾಧಕಿಯಾಗಿ ನಿಂತಿದ್ದಾರೆ ಅಭಿನಯ.

ಇಂದು ಅಭಿನಯ ಅವರು ಈ ಹಂತ ತಲುಪಿರುವುದಲಕ್ಕೆ ಮುಖ್ಯ ಕಾರಣ ಅವರ ತಂದೆ. ಈಗ ಕೂಡ ನಟಿ ಅಭಿನಯ ಅವರು ವರ್ಷಕ್ಕೆ ಸುಮಾರು 8 ರಿಂದ 10 ಚಿತ್ರಗಳಲ್ಲಿ ನಟಿಸುತ್ತಾರೆ. ಇದಲ್ಲದೆ ಕೆಲವು ತಮಿಳು ರಿಯಾಲಿಟಿ ಶೋಗಳಲ್ಲಿ, ಧಾರಾವಾಹಿಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಇವರ ಜೀವನದ ಕಥೆ ನಿಜಕ್ಕೂ ಸ್ಪೂರ್ತಿದಾಯಕ! ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಹಾಗು ಬೇರೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಇಂತಹ ಮತ್ತಷ್ಟು ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಮಗಾಗುತ್ತಿರುವ ಸಂತೋಷ, ನೋ-ವು, ದುಃ-ಖ ಹಾಗೂ ಇನ್ನಿತರ ಎಲ್ಲಾ ಭಾವನೆಗಳನ್ನು ನಾವು ವ್ಯಕ್ತಪಡಿಸುವುದು ಮಾತಿನ ಮೂಲಕ. ನಮ್ಮ ಪ್ರೀತಿಪಾತ್ರರೊಡನೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತೇವೆ, ಅವರು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಾರೆ. ನಾವು ಇನ್ನೊಬ್ಬರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಅವರು ನಮ್ಮೊಡನೆ ಹಂಚಿಕೊಂಡು ನಾವು ಅದನ್ನು ಕೇಳಿಸಿಕೊಂಡಾಗ. ನಮ್ಮ ಭಾವನೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಮಾತು, ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಶ್ರವಣ ಶಕ್ತಿ ಬಹಳ ಮುಖ್ಯ. ನಾರ್ಮಲ್ ಆಗಿರುವ ನಾವು ಮಾತನಾಡದೆ, ಕೇಳಿಸಿಕೊಳ್ಳಲು ಆಗದೆ ಇರುವ ಹಾಗೆ ಒಂದು ದಿನ ಕೂಡ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •