ನಾಲ್ಕು ರೀತಿಯ ಹುಡುಗಿಯರನ್ನು ಮದುವೆ ಆದರೆ ಜೀವನವೆಲ್ಲ ಅಳುತ್ತಾ ಇರಬೇಕಾಗುತ್ತದೆ ಗಂಡು ಮಕ್ಕಳು ತಮ್ಮ ಪತ್ನಿಯನ್ನು ನೋಡುವುದಕ್ಕೆ ಮುಂಚೆ ಹುಡುಗಿಯನ್ನು ಸೆಲೆಕ್ಟ್ ಮಾಡುವುದಕ್ಕೂ ಮುಂಚೆ ಈ ನಾಲ್ಕು ವಿಷಯಗಳನ್ನು ನೋಡಿ ವಿಚಾರಿಸಿ ನಂತರ ನೀವು ಮದುವೆಯಾಗಬೇಕು ಇಲ್ಲವಾದರೆ ನಿಮ್ಮ ಜೀವನಪರ್ಯಂತ ನೀವು ಯೋಚನೆ ಮಾಡುತ್ತ ಕಳೆಯಬೇಕಾಗುತ್ತದೆ ಜೀವನವನ್ನು ಖುಷಿಯಾಗಿ ನಡೆಸುವುದಕ್ಕೆ ಆಗುವುದಿಲ್ಲ ಮತ್ತು ದಾಂಪತ್ಯ ಜೀವನದಲ್ಲಿ ಬಿರುಕು ಮೂಡುತ್ತದೆ ಮೊದಲನೇದಾಗಿ ನಿಮ್ಮ ಮನೆಗೆ ಅತಿಯಾದ ಆಸೆಗಳನ್ನು ಹೊಂದಿರುವ ಅತಿಯಾಗಿ ಶಾಪಿಂಗ್ ಮಾಡುವ ಮತ್ತು ಅತಿ ಹೆಚ್ಚು ಖರ್ಚು ಮಾಡುವ ಹುಡುಗಿಯನ್ನು ನೋಡಿದ್ರೆ ನೀವು ಆ ಹುಡುಗಿಯನ್ನು

ರಿಜೆಕ್ಟ್ ಮಾಡಿಬಿಡಿ ಯಾವಾಗಲೂ ಮನೆಗೆ ಬರುವ ಹುಡುಗಿ ಗಂಡನ ಸಂಪಾದನೆಯಲ್ಲಿ ಎಷ್ಟು ಉಳಿಸಬಹುದು ಎಂಬುದನ್ನು ಯೋಚನೆ ಮಾಡಬೇಕು ಮತ್ತು ಈತ ಮಿತವಾಗಿ ಖರ್ಚು ಮಾಡಬೇಕು ಆತರ ಹುಡುಗಿಯನ್ನು ನೀವು ಮದುವೆ ಆಗಬೇಕು ಎರಡನೆಯದಾಗಿ ನಿಮ್ಮ ಮನೆಯಲ್ಲಿ ನಿಮ್ಮ ಜೊತೆ ಯಾವಾಗಲೂ ಇರುವಾಗ ಆ ಹುಡುಗಿ ಬೇರೊಂದು ಹುಡುಗನ ಬಗ್ಗೆ ಒಳ್ಳೆಯ ಮಾತುಗಳನ್ನು ಹಾಡುತ್ತಾರೆ ಅಂತ ಹುಡುಗಿಯರನ್ನು ನೀವು ರಿಜೆಕ್ಟ್ ಮಾಡಿಬಿಡಿ ಏಕೆಂದರೆ ನಿಮ್ಮನ್ನು ಬಿಟ್ಟು ಬೇರೆಯವರನ್ನು ನೋಡುತ್ತಾ ಅವರಿಗೆ ಆಕರ್ಷಕವಾಗೂತ್ತಾರೆ ಮುಂದೆ ಒಂದು ದಿನ ನಿಮ್ಮನ್ನು ಬಿಟ್ಟು ಹೋಗುವ ಸಂದರ್ಭವೂ ಕೂಡ ಬರಬಹುದು ಅದರಿಂದ ಹತರಾದ ಹುಡುಗಿಯರನ್ನು ನೀವು ಪತ್ನಿಯಾಗಿ ಸ್ವೀಕರಿಸಬೇಡಿ.

ಮೂರನೆಯದಾಗಿ ನಿಮ್ಮ ಮನೆಗೆ ಸೋಂಬೇರಿ ಹಾಗೆ ಯಾವುದೇ ಕೆಲಸಗಳನ್ನು ಮಾಡದೆ ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳದೆ ಇರುವಂತಹ ಹುಡುಗಿಯನ್ನು ಮದುವೆಯಾದರೆ ನಿಮ್ಮ ಜೀವನದಲ್ಲಿ ಬರಿ ನೀವೇ ಕೆಲಸವನ್ನು ಮಾಡಿಕೊಂಡು ಇರಬೇಕಾಗುತ್ತದೆ ತುಂಬಾ ಸೋಂಬೇರಿ ಹಾಗೆ ಬಿಟ್ಟರೆ ಮನೆಗೆ ಒಳ್ಳೆಯ ಲಕ್ಷಣ ಇರುವುದಿಲ್ಲ ಗಿಲ್ಲು ಕೆಲಸಗಳನ್ನು ಅಚ್ಚುಕಟ್ಟಾಗಿ ಬೇಗ-ಬೇಗ ಮಾಡುವಂತಹ ಹುಡುಗಿಯನ್ನು ನೀವು ಮದುವೆಯಾಗಿ ಮನೆಯಲ್ಲಿ ಒಳ್ಳೆಯ ಹ್ಯಾಪಿನೆಸ್ ಹಾಗೂ ಚಂದನ ತುಂಬಿರುತ್ತದೆ ನಾಲ್ಕನೆಯದಾಗಿ ನಿಮಗೆ ಯಾವುದೇ

ವಿಚಾರಕ್ಕೂ ಚಿಕ್ಕಪುಟ್ಟ ವಿಚಾರಕ್ಕೂ ಬೇರೆಯವರ ಜೊತೆ ಕಂಪೇರ್ ಮಾಡುತ್ತಾ ಮತ್ತು ನಿಮ್ಮ ಮಾತಿಗೆ ತಿರುಗು ಮಾತುಗಳನ್ನು ಕೊಡುವಂತ ಹುಡುಗಿಯರನ್ನು ನೀವು ಮದುವೆಯಾಗಬೇಡಿ ಏಕೆಂದರೆ ಪ್ರತಿಯೊಂದು ವಿಚಾರಕ್ಕೂ ನಿಮಗೆ ತಿರುಕು ಮಾತನ್ನು ಆಡುತ್ತಾ ಬೀರಿದರು ಜೊತೆ ಕಂಪರಿಸನ್ ಮಾಡಿಸುತ್ತಾರೆ ಅದು ಒಂದು ಒಳ್ಳೆಯ ಹುಡುಗಿಯ ಲಕ್ಷಣವಾಗಿ ಇರುವುದಿಲ್ಲ ಆದ್ದರಿಂದ ನಿಮಗೆ ಸೂಕ್ತವಾಗುವ ಹುಡುಗಿಯನ್ನು ನೋಡಿ ಚೆನ್ನಾಗಿ ವಿಚಾರಿಸಿ ನೀವು ಮದುವೆಯಾಗಿ ಆಗ ನಿಮ್ಮ ಜೀವನ ಚೆನ್ನಾಗಿರುತ್ತದೆ ಮತ್ತು ಒಳ್ಳೆಯ ರೀತಿಯಲ್ಲಿ ಜೀವನವನ್ನು ಸಾಗಿಸಬಹುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •