ಒಂದು ವೇಳೆ ಮ’ಹಿಳೆಯರ ಮುಖವು ಅವರ ತಂದೆಯ ಮುಖದಂತೆ ಹೋಲಿಕೆ ಇದ್ದರೆ? ಅಥವಾ ಪುರುಷರ ಮುಖವು ಅವರ ತಾಯಿಯ ಮುಖದಂತೆ ಹೋಲಿಕೆ ಇದ್ದರೆ? ಇದರ ಅರ್ಥ ಸಾಮುದ್ರಿಕ ಶಾಸ್ತ್ರದ ಪ್ರಕಾರ ಏನಾಗುತ್ತದೆ ಎಂದರೆ ಸಾಮುದ್ರಿಕ ಶಾಸ್ತ್ರ 1 ಹಿಂದು ಪುರಾಣದ ಗ್ರಂಥವಾಗಿದೆ. ಸಾಮುದ್ರಿಕ ಶಾಸ್ತ್ರವನ್ನು ಒಂದು ಜ್ಯೋತಿಷ್ಯಶಾಸ್ತ್ರದ ಅಂಗವಾಗಿದೆ ಎಂದು ಹೇಳಬಹುದು. ಸಾಮುದ್ರಿಕಾಶಾಸ್ತ್ರದ ಪ್ರಕಾರ ಮನುಷ್ಯರ ಅಂಗಗಳ ರೂಪದ ಬಗ್ಗೆ ಮತ್ತು ಶರೀರದ ಬಗ್ಗೆ ಅವರ ಭವಿಷ್ಯದ ಮತ್ತು ಅವರ ಸ್ವಭಾವದ ಮೇಲೆ ಶಾಸ್ತ್ರವನ್ನು ತಿಳಿಸಿದ್ದಾರೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಅವರ ರೂಪವನ್ನು ನೋಡಿ ಇವರು ಬಡವರು ಮತ್ತು ಶ್ರೀಮಂತರ ಆಗಿರುತ್ತಾರೆ ಎಂದು ಹೇಳಬಹುದಾಗಿದೆ.

ಸಾಮುದ್ರಿಕ ಶಾಸ್ತ್ರ ದಲ್ಲಿ ರೂಪ ಲಕ್ಷಣ ಲಾವಣ್ಯ ಲಕ್ಷಣ ಗುಣಲಕ್ಷಣ ಈ ರೀತಿಯಾಗಿ ಹೇಳಬಹುದಾಗಿದೆ ಇದರ ಆಧಾರದ ಮೇಲೆ ನಾವು ಪುರುಷರು ಮತ್ತು ಮಹಿಳೆಯರ ಲಕ್ಷಣಗಳನ್ನು ತಿಳಿಯಬಹುದಾಗಿದೆ. ಈ ಸರದ ಅನುಸಾರವಾಗಿ ಗಣಿತದಲ್ಲಿ ಎರಡು ಭಾಗಗಳಿವೆ. ಗಣಿತವನ್ನು ಕೆಲವು ವಿದ್ವಾಂಸರು ಶಾಸ್ತ್ರವೆಂದು ತಿಳಿಯುತ್ತಾರೆ ಇನ್ನು ಕೆಲವು ವಿದ್ವಾಂಸರು ತಿಳಿಯುವುದಿಲ್ಲ. ಕೆಲವು ರಾಜರುಗಳನ್ನು ನೋಡಿ ನೋಡಿ ಅಂ’ಗಗಳ ಮೇಲೆ ಅಧ್ಯಯನ ಮಾಡಿ ಶಾಸ್ತ್ರಗಳನ್ನು ತಿಳಿಯಲಾಗಿದೆ. ಪ್ರಾಚೀನ ಕಾಲದಲ್ಲಿ ಶಾಸ್ತ್ರವನ್ನು ಅನುಸರಿಸಿ ವಿವಾಹವನ್ನು ಮಾಡಲಾಗುತ್ತಿತ್ತು.

this-means

ಸಾಮುದ್ರಿಕಾಶಾಸ್ತ್ರದ ಅನುಸಾರವಾಗಿ ಮನುಷ್ಯನ ಮುಖದ ರೂಪವನ್ನು ನೋಡಿ ಹಲವಾರು ವಿಷಯಗಳನ್ನು ಹೇಳಲಾಗುತ್ತದೆ. ಮನುಷ್ಯನ ಆಕಾರ ಮತ್ತು ಸ್ವಭಾವದ ಬಗ್ಗೆ ತಿಳಿಯುವುದಾದರೆ. ಮೊದಲಿಗೆ ಮುಖದ ರಚನೆಯ ಬಗ್ಗೆ ತಿಳಿಯೋಣ ಸಾಮುದ್ರಿಕ ಶಾಸ್ತ್ರ ಪ್ರಕಾರ ಯಾರ ಮುಖವ ಅಗಲವಾಗಿದೆ ಸ್ವಲ್ಪ ಚಿಕ್ಕದಾಗಿರುತ್ತದೆ ಇವರ ಜೀವನದಲ್ಲಿ ಎಲ್ಲ ರೀತಿಯ ವ್ಯವಸ್ಥೆಯು ಸಿಗುತ್ತದೆ. ಯಾವ ವ್ಯಕ್ತಿಗಳ ತಲೆಯು ಮಧ್ಯಮ ದಲ್ಲಿರುತ್ತದೆ ಅಂತಹ ವ್ಯಕ್ತಿಗಳ ಜೀವನದಲ್ಲಿ ಧನ ಸಂಪತ್ತಿನ ವಿಚಾರದಲ್ಲಿ ತುಂಬಾ ಭಾಗ್ಯಶಾಲಿ ಯಾಗಿರುತ್ತಾರೆ.

ಯಾರ ತಲೆಯ ಸ್ವಲ್ಪ ದೊಡ್ಡದಾಗಿರುತ್ತದೆ ಅವರು ಜೀವನದಲ್ಲಿ ಸ್ವಲ್ಪ ಕಷ್ಟಗಳನ್ನು ಅನುಭವಿಸುತ್ತಾರೆ. ಇನ್ನು ಮುಖದ ಬಗ್ಗೆ ಹೇಳುವುದಾದ ಯಾವ ವ್ಯಕ್ತಿಗಳ ಮುಖವು ಅಂ’ಡಾಕಾರದಲ್ಲಿ ಇದ್ದು ಸಮನಾಗಿರುತ್ತದೆ ಅಂತವರು ತುಂಬಾ ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ ಮತ್ತೆ ಅವರ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ. ಮತ್ತೆ ಇವರು ತುಂಬಾ ಭಾವನಾತ್ಮಕವಾಗಿ ಇದ್ದು ಯಾವ ವ್ಯಕ್ತಿಗಳನ್ನು ಆದರೂ ತುಂಬಾ ಇಷ್ಟಪಡುತ್ತಾರೆ ಮತ್ತೆ ಅಂತವರನ್ನು ಬಿಟ್ಟು ಹೋಗಲು ಆಗುವುದಿಲ್ಲ. ಮತ್ತೆ ಇಂಥವರು ತುಂಬಾ ಸೃಜನಶೀಲ ವ್ಯಕ್ತಿಗಳಾಗಿರುತ್ತಾರೆ ಹಾಗೆ ಇವರಿಗೆ ತುಂಬಾ ಬೇಗನೆ ಕೋಪವೂ ಬರುತ್ತದೆ. ಮತ್ತೆ ಜೀವನದಲ್ಲಿ ಪ್ರಸಿದ್ಧತೆ ಮಾನ ಸನ್ಮಾನಗಳನ್ನು ಪಡೆಯುತ್ತಾರೆ.

ಎರಡನೇ ಮುಖ ಇಂಥ ಮುಖದವರು ತುಂಬಾ ಬುದ್ಧಿವಂತರಾಗಿರುತ್ತಾರೆ ಸ್ವಲ್ಪ ಕೋಪ ಹೆಚ್ಚಾಗಿರುತ್ತದೆ. ಇಂತಹ ಮುಖವುಳ್ಳ ಮ’ಹಿಳೆಯರು ಇನ್ನೊಬ್ಬರ ಹತ್ತಿರ ಕೆಲಸ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ. ಇವರಲ್ಲಿ ನೇತೃತ್ವವನ್ನು ವಹಿಸಿಕೊಳ್ಳುವ ಶಕ್ತಿ ಚೆನ್ನಾಗಿರುತ್ತದೆ ಇವರು ನಿರ್ವಹಣ ಶಕ್ತಿಯಲ್ಲಿ ತುಂಬಾ ಛಲವಂತ ರಾಗಿರುತ್ತಾರೆ ಮೂರನೆಯದಾಗಿ ಗೋಲಾಕಾರದ ಮುಖದವರು ಸಾಮುದ್ರಿಕಾಶಾಸ್ತ್ರದ ಪ್ರಕಾರ ತುಂಬಾ ಭಾಗ್ಯಶಾಲಿಗಳು ಆಗಿರುತ್ತಾರೆ. ಇವರು ತುಂಬಾ ಆಕರ್ಷಕ ರಾಗಿರುತ್ತಾರೆ ಮತ್ತೆ ಇವರು ಹೋಗಳಿಸಿಕೊಳ್ಳಲು ತುಂಬಾ ಇಷ್ಟಪಡುತ್ತಾರೆ. ಇವರು ತುಂಬಾ ಆಸೆಗಳನ್ನು ಮಾಡುತ್ತಾರೆ ಇವರು ಜನರು ಗಳನ್ನು ತುಂಬಾ ಸಂತೋಷದಿಂದ ಮಾತನಾಡಿಸಲು ಇಷ್ಟಪಡುತ್ತಾರೆ.

ಇಂಥವರು ಬೇರೆ ಜನರ ಜೊತೆ ಅಷ್ಟಾಗಿ ಮಾತನಾಡುವುದಿಲ್ಲ ಆದರೆ ತಮ್ಮ ಜನರ ಜೊತೆ ತುಂಬಾ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ ಇಂಥವರು ತುಂಬಾ ಹೆಚ್ಚು ಕಾಲ ಬದುಕುತ್ತಾರೆ ಅದೇ ಧನ ಸಂಪತ್ತನ್ನು ಗಳಿಸುತ್ತಾರೆ. ನಾಲ್ಕನೆಯದಾಗಿ ತ್ರಿಕೋನಾಕಾರದಲ್ಲಿ ಇರುವ ಮುಖ ಇಂಥವರು ತುಂಬಾ ರಚನಾಕಾರರಾಗಿ ಇರುತ್ತಾರೆ. ಇವರು ಯಾವುದೇ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ತಮ್ಮ ಕೆಲಸವನ್ನು ತಮ್ಮ ಇಷ್ಟದ ಹಾಗೆ ಮಾಡಲು ಇಷ್ಟಪಡುತ್ತಾರೆ.

ಇಂತಹವರು ಕಲೆಯ ವಿಚಾರದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಾರೆ. ಪುರುಷರು ಅಥವಾ ಮಹಿಳೆಯರು ತಂದೆ-ತಾಯಿ ರೀತಿಯ ರೂಪವನ್ನು ಹೊಂದಿದ್ದಾರೆ ಅಂದರೆ ಸಾಮುದ್ರಿಕಾಶಾಸ್ತ್ರದ ಅನುಸಾರ ಯಾವ ಪುರುಷರ ಮುಖ ತಾಯಿಯ ರೂಪವನ್ನು ಹೊಂದಿರುತ್ತದೆ ಅಂತಹ ವ್ಯಕ್ತಿಗಳು ದೀರ್ಘಾಯುಷಿ ಆಗಿರುತ್ತಾರೆ ಜೊತೆಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆದು ಯಶಸ್ಸನ್ನು ಗಳಿಸುತ್ತಾರೆ. ಮತ್ತೆ ಯಾವ ಮ’ಹಿಳೆಯ ಮುಖವು ತಂದೆಯ ರೂಪವನ್ನು ಹೊಂದಿರುತ್ತದೆ ಅ’ದೃಷ್ಟಶಾಲಿ ಆಗಿರುತ್ತಾರೆ ಮತ್ತೆ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಈ ರೀತಿ ಯಾವ ಮ’ಹಿಳೆ ಇರುತ್ತಾಳೆ ಅವಳು ಮದುವೆಯಾಗಿ ಹೋದಾಗ ಸುಖ ಶಾಂತಿ ನೆಮ್ಮದಿ ಯಿಂದ ಇರುತ್ತಾಳೆ. ಇಂಥವರು ಯಾರಿಗೂ ದುಃಖವನ್ನು ಕೊಡಲಿ ಇಷ್ಟಪಡುವುದಿಲ್ಲ ಮತ್ತೆ ಕಪಟನಾಟಕ ಮಾಡುವುದಿಲ್ಲ ಇವರು ಒಳ್ಳೆಯ ಸಂತಾನವನ್ನು ನೀಡುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •