ಯಾವಾಗಲೂ ಒಳ್ಳೆಯ ವಿಚಾರಗಳು ಹಾಕುವುದಿಲ್ಲ ಎಂದು ಹೇಳುತ್ತಿದ್ದೀರಲ್ಲ ಈ ತಾಯಿಯ ಸೇವೆಗೆ ಗೌರವ ಸಮರ್ಪಣೆ ಮಾಡಿ!

Think

ಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ತಮ್ಮ ಜೀವನವನ್ನೇ ನಮ್ಮ ಈ ಸಮಾಜಸೇವೆಗಾಗಿ ಮೀಸಲಿಟ್ಟ ಮಹಾತಾಯಿಯ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಮತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಮಿತ್ರರೇ ಈ ಮಹಾತಾಯಿಯ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮತ್ತು ಕಳಕಳಿಯ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೊಡ ಒಂದು ಬಾರಿ ನೀವು ತಪ್ಪದೇ ವೀಕ್ಷಿಸಲೇಬೇಕು ಕಾರಣ ಕೋಟಿ ಕೊಟ್ಟರು ಬೆಲೆಕಟ್ಟಲಾಗದ ಈ ಮಹಾತಾಯಿಯ ತ್ಯಾಗವನ್ನು ನೀವು ಅರ್ಥಮಾಡಿಕೊಳ್ಳಲೇಬೇಕು ಮತ್ತು ಈ.

ಮಹಾತಾಯಿಯನ್ನು ನೀವು ಮನಃಸ್ಪೂರ್ತಿಯಾಗಿ ಗೌರವಿಸಲೇಬೇಕು ಎಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ ಹೌದು ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ಸಮಾಜದಲ್ಲಿ ಕೇವಲ 10 ರೂಪಾಯಿ ಬಿಸ್ಕೆಟ್ ಕೊಟ್ಟು ಕ್ಯಾಮರಾದ ಮುಂದೆ ನಿಂತು ನಾನು ಸಹಾಯ ಮಾಡಿದೆ ಎಂದು ಬಿಂಬಿಸಿಕೊಳ್ಳುವ ಸಾಕಷ್ಟು ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಸಿಗುತ್ತಾರೆ ಆದರೆ ಈ ಮಹಾತಾಯಿ ತನಗೆ ಎಷ್ಟೇ ಕಷ್ಟವಿದ್ದರೂ ಸಹ ಯಾವುದೇ ಪ್ರಚಾರದ ಗಿಳಿಗೆ ಬೀಳದೆ ತಮ್ಮ ನಿಷ್ಕಲ್ಮಶವಾದ ಸೇವೆಯನ್ನು ಈ ಸಮಾಜದ.

ಜನರಿಗೆ ಸಲ್ಲಿಸುತ್ತಿದ್ದಾರೆ ಹೌದು ಪ್ರಿಯ ಮಿತ್ರರೇ ಈ ಮಹಾ ತಾಯಿ ಯಾರು ಎಂದು ನೀವು ಯೋಚನೆ ಮಾಡುತ್ತಿದ್ದೀರಾ ಹೌದು ಪ್ರಿಯ ಮಿತ್ರರೇ ಅವರು ಬೇರೆ ಯಾರು ಅಲ್ಲ ಜೀವರಕ್ಷ ಎಂಬ ಚಾರಿಟಬಲ್ ಟ್ರಸ್ಟ್ ನಡೆಸುತ್ತಿರುವ ಆಶಾ ವಿ ಅವರು ದಿಕ್ಕುದೆಸೆಯಿಲ್ಲದ ವ್ಯಕ್ತಿಗಳಿಗೆ ಮತ್ತು ಜಾತಿ ಭೇದ ತೋರಿಸದೆ ಸ್ವಂತ ಮಕ್ಕಳ ರೀತಿಯಲ್ಲಿ ಅವರ ಕಷ್ಟವನ್ನು ಸ್ವತಹಾ ತಮ್ಮ ಕಷ್ಟವೆಂದು ತಮ್ಮಿಂದಾದ.

ನಿಷ್ಕಲ್ಮಶವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ನಮ್ಮ ಈ ಸಮಾಜಕ್ಕೆ ಪ್ರಿಯ ಮಿತ್ರರೇ ಈ ಮಹಾತಾಯಿಯ ಸೇವೆಯನ್ನು ಪದಗಳಲ್ಲಿ ವರ್ಣನೆ ಮಾಡಲು ಸಾಧ್ಯವಿಲ್ಲ ಕಾರಣ ಇವರ ಈ ಒಂದು ನಿಷ್ಕಲ್ಮಶವಾದ ಸೇವೆಗೆ ಖಂಡಿತವಾಗಲೂ ನಾವು ನೀವು ಮತ್ತು ನಾಡಿನ ಜನರು ಪ್ರೀತಿಯಿಂದ ಹೃದಯಪೂರ್ವಕವಾಗಿ ಗೌರವ ನಮನವನ್ನು ಸಲ್ಲಿಸೋಣ ಎಂದು ನಿಮ್ಮಲ್ಲಿ ಕಳಕಳಿಯಿಂದ ವಿನಯದಿಂದ ಕೇಳಿಕೊಳ್ಳುತ್ತೇವೆ. ಪ್ರಿಯ ಮಿತ್ರರೇ ಇವರು ಯಾರು ಇವರು ಸಮಾಜಕ್ಕೆ ಏನು ಸೇವೆ ಮಾಡುತ್ತಿದ್ದಾರೆ ಎಂದು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ಮಹಾತಾಯಿಯ ಬಗ್ಗೆ ತಿಳಿಸುವ ಒಂದು ಚಿಕ್ಕ ಪ್ರಯತ್ನವನ್ನು ನಾವು ಮಾಡಿದ್ದೇವೆ ಖಂಡಿತ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ನೋಡಿ ಈ ಮಹಾತಾಯಿಯ ಬಗ್ಗೆ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಮಹಾತಾಯಿಯ ನಿಷ್ಕಲ್ಮಶವಾದ ಸಮಾಜಸೇವೆಯ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •