ನೀವು ಸಂಗಾತಿ ಜೊತೆ ಮೊದಲ ಬಾರಿಗೆ ಲೈಂ *ಗಿಕ ಕ್ರಿಯೆ ನಡೆಸುವ ಬಗ್ಗೆ ಯೋಚಿಸುತ್ತಿದ್ದರೆ, ನಿಸ್ಸಂಶಯವಾಗಿ  ಮೊದಲ ಬಾರಿಗೆ ಲೈಂ *ಗಿಕತೆಯ ಬಗ್ಗೆ ಅನೇಕ ಕನಸುಗಳು ಮತ್ತು ಅನೇಕ ಆಸೆಗಳನ್ನು ಹೊಂದುತ್ತೀರಿ. ಈಗ  ಕನಸುಗಳನ್ನು ನನಸಾಗಿಸುವ ಮೊದಲು ಕೆಲವು ವಿಷಯಗಳಿಗೆ ಸಿದ್ಧರಾಗಬೇಕು. ಹೀಗೆ ಮಾಡಿದರೆ ಮೊದಲ ಬಾರಿಗೆ ಲೈಂ &ಗಿಕ ಕ್ರಿಯೆ ನಡೆಸಿದ ಅನುಭವವು ಸ್ಮರಣೀಯ ಮತ್ತು ಆನಂದದಾಯಕವಾಗುತ್ತದೆ. ಆದ್ದರಿಂದ, ಆ ಎಲ್ಲಾ ಸಿದ್ಧತೆಗಳು ಯಾವುವು ಎಂದು ತಿಳಿಯಿರಿ.

ನರ್ವಸ್ ಆಗೋದು ಸಾಮಾನ್ಯ:
ಮೊದಲ ಬಾರಿಗೆ ಲೈಂ  *ಗಿಕ ಕ್ರಿಯೆ ನಡೆಸುವಾಗ ಹೃದಯ ಬಡಿತ ಹೆಚ್ಚಾಗುತ್ತದೆ, ನೀವು ಮತ್ತೆ ಮತ್ತೆ ಬಾಯಾರಿಕೆಗೆಯಿಂದ ಬಳಲುತ್ತೀರಿ, ಅದು ನ್ಯಾಚುರಲ್ ಆಗಿದೆ. ಮೊದಲ ಬಾರಿಗೆ ಲೈಂ *ಗಿಕ ಕ್ರಿಯೆ ನಡೆಸುವ ಮೊದಲು ಎಲ್ಲರೂ ಆತಂಕಗೊಂಡಿರುತ್ತಾರೆ. ಇದು ಜೀವನದ ಒಂದು ವಿಶೇಷ ಕ್ಷಣ, ಆದ್ದರಿಂದ ಅದನ್ನು ಬಹಿರಂಗವಾಗಿ ಆನಂದಿಸಿ. ಸ್ವಲ್ಪ ಆಳವಾದ ಉಸಿರನ್ನು ತೆಗೆದುಕೊಳ್ಳುವುದರಿಂದ ನಿರಾಳರಾಗುತ್ತೀರಿ.

ಗರ್ಭ *ಧಾರಣೆಯನ್ನು ತಪ್ಪಿಸಲು ಕಾಂ *ಡೋಮ್ ಗಳನ್ನು ಬಳಸಿ:
ಕಾಂ *ಡೋಮ್‌ಗಳು ಅನಗತ್ಯ ಗರ್ಭ ಧಾರಣೆಯಿಂದ ಮಾತ್ರವಲ್ಲದೆ ಲೈಂ *ಗಿಕವಾಗಿ ಹರಡುವ ರೋಗಗಳಿಂದ ರಕ್ಷಿಸುತ್ತದೆ. ಕಾಂ *ಡೋಮ್ ಬಳಸುವುದು ಆರೋಗ್ಯಕರ ಅಭ್ಯಾಸವಾಗಿದ್ದು, ಇದು ಇಬ್ಬರನ್ನೂ ಸೋಂ ಕಿನಿಂದ ರಕ್ಷಿಸಲು ಅನುವು ಮಾಡಿಕೊಡುತ್ತದೆ. ನೆನಪಿನಲ್ಲಿಡಬೇಕಾದ ಒಂದು ವಿಷಯವೆಂದರೆ ಇದರಿಂದ ಇಬ್ಬರಿಗೂ ಅಲರ್ಜಿ ಇರೋದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

ಫಸ್ಟ್ ಟೈಮ್ ಸೆ *ಕ್ಸ್ ಮಾಡೋವಾಗ ರಕ್ತ ಸ್ರಾವ ಆಗಬೇಕೆಂದೇನೂ ಇಲ್ಲ :
ಇಂದಿಗೂ, ಅನೇಕ ಜನರು ಮೊದಲ ಬಾರಿಗೆ ಲೈಂ *ಗಿಕ ಸಮಯದಲ್ಲಿ ರಕ್ತಸ್ರಾ ವ ಸಂಭವಿಸುತ್ತದೆ ಎಂದು ನಂಬುತ್ತಾರೆ, ಆದರೆ ಇದು ನಿಜವಲ್ಲ. ರಕ್ತ ಸ್ರಾವದ ಅನುಪಸ್ಥಿತಿಯು ಸಂಪೂರ್ಣವಾಗಿ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ, ಇಂದಿನ ಹುಡು ಗಿಯರು ದೈ ಹಿಕವಾಗಿ ಸಕ್ರಿಯರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹು ಡುಗಿಯರು ಸೈ ಕ್ಲಿಂಗ್, ನೃತ್ಯ, ಈಜು ಅಥವಾ ಕ್ರೀಡೆಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಇದು ಮೊದಲ ಬಾರಿಗೆ ಲೈಂ *ಗಿಕಕ್ರಿಯೆಯಲ್ಲಿ ರಕ್ತ ಸ್ರಾವವನ್ನು ತಡೆಯುತ್ತದೆ. ಆದ್ದರಿಂದ ಮೊದಲ ಬಾರಿಗೆ ಲೈಂ *ಗಿಕ ಕ್ರಿಯೆ ವೇಳೆ ರಕ್ತಸ್ರಾವ ಆಗದಿದ್ದರೆ ನಿಮ್ಮ ಗೆಳತಿ ಅಥವಾ ಪತ್ನಿಗೆ ವ ರ್ಜಿನ್ ಅಲ್ಲ ಅನ್ನೋ ತಪ್ಪು ಕಲ್ಪನೆ ಬಿಡಬೇಕು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •