14ರಿಂದ 26 ವಯಸ್ಸಿನ ಜನರು ನೋಡಲೇಬೇಕಾದಂತಹ ವಿಚಾರಗಳು ಇಲ್ಲಿದೆ ನೋಡಿ. ಕೆಲವು ವರ್ಷಗಳ ಮೊದಲು ಈ ಭೂಮಿಯಲ್ಲಿ ಒಬ್ಬ ವ್ಯಕ್ತಿ ಇದ್ದರು ಇವರ ಒಂದು ಲೈನನ್ನು ಈ ದೇಶದ ಪ್ರತಿಯೊಬ್ಬ ಯುವಕ ಮತ್ತು ಯುವತಿಯರು ಕಿವಿ ಮತ್ತು ಹೃದಯವನ್ನು ಬಿಚ್ಚಿ ತಿಳಿದುಕೊಳ್ಳಬೇಕಾಗಿದೆ. ಆ ಲೈನ್ಸ್ ಯಾವುದೆಂದರೆ. ಭೂಮಿಯ ಮೇಲೆ ನಾವೆಲ್ಲ ಮನುಷ್ಯರು ಒಂದೇ ರೀತಿಯ ಟ್ಯಾಲೆಂಟೆಡ್ ಇಲ್ಲ ನಮ್ಮೆಲ್ಲರ ಬಳಿ ಸಮಾನವಾದ ಅವಕಾಶಗಳಿವೆ. ಅದು ನಿಮ್ಮನ್ನು ನೀವು ಟ್ಯಾಲೆಂಟೆಡ್ ಮಾಡಲು ಯಾರು ಈ ಲೈನನ್ನು ಹೇಳುತ್ತಾರೆ

ಅವರು ಬಡಕುಟುಂಬದಲ್ಲಿ ಹುಟ್ಟಿದ್ದರು ಆದರೆ ಅವರ ಶ್ರೀಮಂತ ವಿಚಾರಗಳಿಂದ ಹುಟ್ಟಿದ್ದರು ಆದರೆ ಅವರು ದೊಡ್ಡವರಾಗಿ ಒಬ್ಬ ಪ್ರೊಫೆಸರ್ ಕೂಡ ಆದರು. ಹಲವಾರು ಪುಸ್ತಕಗಳನ್ನು ಬರೆದರು. ಸೈಂಟಿಸ್ಟ್ ಆದರು ಏರೋಸ್ಪೇಸ್ ಇಂಜಿನಿಯರ್ ಆದರು. ಮತ್ತೆ ಒಂದು ದಿನ ಯಾವ ರೀತಿ ಬಂತು ಅಂದರೆ ಆಗವರು 130 ಕೋಟಿ ಜನರ ಭಾರತದ ಮೊದಲ ನಾಗರೀಕ ಅಂದರೆ ರಾಷ್ಟ್ರಪತಿ ಆದರೂ ನಮ್ಮ ಜೀವನದ ಕಠಿಣ ಗಳಿಗೆ ಎಂದಿಗೂ ಕಠಿಣ ಎಂದು ಹೆಸರು ನೀಡಲಿಲ್ಲ ಜೀವನದ ಕಠಿಣ ಗಳಿಗೆ ಅನುಭವ ಅನ್ನುವ ಹೆಸರು ನೀಡಿದ್ದರು . ಇವರ ಹೆಸರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ.

ಇಂದು ಪ್ರತಿಯೊಬ್ಬ ಯುವಕ ಮತ್ತು ಯುವತಿಯರಿಗೆ. ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಯುವ ವಯಸ್ಸಿನಲ್ಲಿ ಒಂದು ವಿಶೇಷತೆ ಇರುತ್ತದೆ ಅದು ನಿಮ್ಮ ಬಳಿ ತುಂಬಾನೇ ಟೈಮ್ ಇರುತ್ತದೆ ಆದರೆ ಯಾವಾಗ ನಿಮಗೆ ವಯಸ್ಸಾಗುತ್ತದೆ ಆಗ ನಿಮಗೆ ಅನುಭವಗಳು ತುಂಬಾ ಬರುತ್ತದೆ. ಅನುಭವಗಳ ಲಾಭ ಪಡೆಯಲು ನಿಮ್ಮ ಬಳಿ ಇರುವುದಿಲ್ಲ. ಯುವ ವಯಸ್ಸಿನಲ್ಲಿ ನೀವು ಪ್ರತಿಯೊಂದು
ಕೆಲಸವನ್ನು ನೆಗ್ಲೆಟ್ ಮಾಡುತ್ತೀರಾ ಆದರೆ ಮುಂದೊಂದು ದಿನ ನಿಮಗೆ ವಯಸ್ಸಾದಾಗ ಬೇರೆಯವರನ್ನು ನೋಡಿ ನಾವು ಈ ರೀತಿ ಇರಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡರೆ ಏನು ಪ್ರಯೋಜನ ಆಗುವುದಿಲ್ಲ ಆದ್ದರಿಂದ ಯಾರೇ ಆಗಲಿ ಚೆನ್ನಾಗಿ ಓದಿ ನಮಗೆ ವಯಸ್ಸು ಇರುವಾಗ ತುಂಬಾನೇ ಟೈಮ್ ಇರುತ್ತದೆ ಆ ಟೈಮಿನಲ್ಲಿ ನಾವು ಏನಾದರೂ ಸಾಧಿಸಬೇಕು ನಾವು ಸಾಧಿಸಿದಾಗ ಪ್ರತಿಯೊಬ್ಬರು ನಮ್ಮ ಬೆನ್ನ ಹಿಂದೆ ಇರುತ್ತಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •