ನಾನು 27 ವರ್ಷದ ಗೃಹಿಣಿ. ಮೂರು ತಿಂಗಳ ಹಿಂದೆ ನನ್ನ ಮದುವೆಯಾಗಿದೆ. ನನ್ನ ಸಮಸ್ಯೆ ಏನೆಂದರೆ ನನ್ನದು ಹಿರಿಯರು ನಿಶ್ಚಿಯಿಸಿದ ಮಾಡಿದ ಮದುವೆಯಾಗಿದೆ. ನನ್ನ ಫ;ಸ್ಟ್ ನೈ;ಟ್ ದಿನ ತುಂಬಾ ಅಳು;ಕಿದ್ದೆ. ಗಂಡ -ಹೆಂಡತಿ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳಲು ಸಮಯ ಬೇಕು.

ಹೀಗಾಗಿ ನನಗೆ ಸ್ವಲ್ಪ ಸಮಯ ಕೊಡಿ ಅಂತಾ ಗಂಡನಿಗೆ ಹೇಳಿದ್ದೆ. ಆದರೆ ಅವರು ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಜೊತೆ ಮಿ;ಲನ ನಡೆಸಿದ್ರು. ಅವರು ತುಂಬಾ ಒಳ್ಳೆಯವರು. ಆದರೆ ಮೊದಲ ರಾತ್ರಿ ಅವರು ಮಾಡಿದ್ದು ಸರಿಯಲ್ಲ ಅಂತಾ ಈಗಲೂ ಅವರ ಬಗ್ಗೆ ನನಗೆ ಕೆ;ಟ್ಟ ಫೀಲ್ ಬರುತ್ತಿದೆ. ಏನ್ಮಾಡಲಿ ಪರಿಹಾರ ತಿಳಿಸಿ.

 

 

ಲವ್ ವಿವಾಹವಾಗಲೀ ಇಲ್ಲವೇ ಹಿರಿಯರೇ ನಿಶ್ಚಯಿಸಿ ಮಾಡಿದ್ದರೂ ಮದುವೆ ಮದುವೇನೇ. ಮೊದಲ ರಾ;ತ್ರಿ ನಿಮ್ಮ ಇಚ್ಛೆ;ಗೆ ವಿರುದ್ಧವಾಗಿ ನಿಮ್ಮ ಗಂಡ ನಿಮ್ಮನ್ನು ಬಲವಂತಾಗಿ ಮಿ;ಲನ ಮಾಡಿದ್ದು ತಪ್ಪು. ಆದರೆ ಅವರು ಒಳ್ಳೆಯವರು ಎನ್ನುತ್ತಿರುವಿರಿ. ನೀವು ಎಷ್ಟೇ ದಿನ ಹೋದರೂ ಗಂಡನೊಂದಿಗೆ ಇರಬೇಕು ಎನ್ನುವುದು ಜಗದ ನಿಯಮ.

ಹೀಗಾಗಿ ಅವರ ಆ ತಪ್ಪನ್ನು ಮನ್ನಿ;ಸಿಬಿಡಿ. ಮಿ;ಲನ ಮಾಡದೇ ಅರ್ಥಮಾಡಿಕೊಳ್ಳುವೆ ಎನ್ನುವ ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳಿ. ಗಂಡ ಮಾಡಿದ್ದು ತಪ್ಪೇ ಆದರೂ ಇನ್ನೊಮ್ಮೆ ಬಲ;ವಂತವಾಗಿ ಸೇರುವುದು ಇಷ್ಟವಿಲ್ಲ ಅಂತ ತಿಳಿಸಿ ಹೇಳಿ. ಗಂಡನ ಇಷ್ಟ ಅನಿಷ್ಟ ಅರ್ಥಮಾಡಿಕೊಂಡು ಸು;ಖ ಸಂಸಾರ ಮಾಡಿ.

 

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •