ಹೌದು ಇತ್ತೀಚೆಗೆ ದೆಹಲಿಯ ಹೈಕೋರ್ಟ್, ಹುಡುಗಿಯರು ತಾವು ಪ್ರೀತಿಸುವ ಹುಡುಗನ ಜೊತೆ ಇರಬಹುದು ಎಂಬುದಾಗಿ, ದೊಡ್ಡ ಆದೇಶವನ್ನು ನೀಡಿ, ಒಂದು ಮಹತ್ತರ ತೀರ್ಪನ್ನು ನೀಡಿತು. ಇದರ ಬೆನ್ನಲ್ಲೇ ದೆಹಲಿಯಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಪ್ರೀತಿ-ಪ್ರೇಮ-ಪ್ರಣಯ ಎನ್ನುವ ಹುಡುಗ-ಹುಡುಗಿಯರಿಗೆ ಇದೊಂದು ಖುಷಿಯ ವಿಚಾರವಾಗಿದೆಯಂತೆ. ಮತ್ತು ಇನ್ನೂ ಕೆಲವರು ಹೈಕೋರ್ಟ್ ನೀಡಿದ ಈ ತೀರ್ಪಿಗೆ, ಅಸಮಾಧಾನವನ್ನು ಹೊರ ಹಾಕಿದ್ದು, ನೀವು ನೀಡಿದ ತೀರ್ಪಿಗೆ ಸಾಕಷ್ಟು ಹುಡುಗ-ಹುಡುಗಿಯರು ಪ್ರೀತಿಯ ವಿಚಾರದಲ್ಲಿ ತಪ್ಪು ದಾರಿ ಹಿಡಿದು, ತಂದೆತಾಯಿಗಳಿಗೆ ಮೋಸ ಮಾಡಿ ಅವರ ನಂಬಿಕೆಯನ್ನು ಹುಸಿ ಮಾಡುತ್ತಾರೆ ಎಂಬುದಾಗಿ ಮಾತನಾಡುತ್ತಿದ್ದಾರೆ.

their-beloved

ಮತ್ತು ಹೈಕೋರ್ಟ್ ನೀಡಿದ, ಈ ಮಹತ್ತರ ತೀರ್ಪಿನ ಹಿಂದೆ, ಇತ್ತೀಚಿಗೆ ದೆಹಲಿಯಲ್ಲಿ ನಡೆದ ಒಂದು ಪ್ರಕರಣ ಕೂಡ ಕಾರಣ ಎಂಬುದಾಗಿ ತಿಳಿದುಬಂದಿದೆ. ಹೌದು ಇತ್ತೀಚಿಗೆ ಸುಲೇಕ ಎನ್ನುವ ಹುಡುಗಿ ಕಾಣೆಯಾಗಿದ್ದು, ಎಂದು ಈಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರಂತೆ. ಬಳಿಕ ಈಕೆ ಪೊಲೀಸರಿಗೆ ಫೋನ್ ಮಾಡಿ, ” ನನ್ನನ್ನು ಯಾರು ಅಪಹರಿಸಿಲ್ಲ, ನನ್ನ ಇಷ್ಟದ ಹುಡುಗನ ಜೊತೆ ಓಡಿ ಹೋಗಿದ್ದೇನೆ” ಎಂದು ತಿಳಿಸಿದ್ದಾರೆ.

ತದನಂತರ ಈ ವಿಚಾರ ಕೋರ್ಟ್ ನಲ್ಲಿ ಸದ್ದು ಮಾಡಿದ್ದು, ವಿಪಿನ್ ಸಿಂಗ್ ಅವರು ಮತ್ತು ರಜನೀಶ್ ಅವರು ಮಹತ್ತರ ತೀರ್ಪು ನೀಡಿದ್ದು, ಹುಡುಗಿಯರು ತಾವು ಇಷ್ಟಪಡುವ ಹುಡುಗರ ಜೊತೆ ಇರಬಹುದು ಎಂದು ಹೇಳಿದ್ದಾರೆ. ಹೌದು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ. ಜೊತೆಗೆ ಹೆಚ್ಚು ಶೇರ್ ಮಾಡಿ , ಈ ತೀರ್ಪು ಸರಿಯಾಗಿದೆಯಾ? ಸರಿಯಾಗಿಲ್ವಾ ? ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •