ಮೈದಾನದಲ್ಲೇ 15 ವರ್ಷ ಬಾಲಕನ ಜೊತೆ ಆಸೆ ತೀರಿಸಿಕೊಂಡ ಶಿಕ್ಷಕಿ

ಕ್ಯಾಂಡಿಸ್ ಬಾರ್ಬರ್ ಎಂಬ ಶಿಕ್ಷಕಿ 15 ವರ್ಷ ವಯಸ್ಸಿನ ಹುಡುಗನ ಜೊತೆ ಸ*ರಸವಾಡಿ ಪೊಲಿಸ್ ಕಸ್ಟಡಿಯಲ್ಲಿ ಇದ್ದಾಳೆ. ಆಕೆ ಕೇವಲ ಸರಸವಾಡಿಲ್ಲ. ಆ ಹುಡುಗನ ಮೇಲುಡುಗೆ ಇಲ್ಲದ ಫೋಟೋ ತೆಗೆದು ಆ ಹುಡುಗನ ಕ್ಲಾಸಿನ ಹುಡುಗರಿಗೆ ಕಳಿಸಿದ್ದಾಳೆ. ಇದರಿಂದ ಮನನೊಂದ ಹುಡುಗ ಪೋಲಿಸರ ದೂರು ನೀಡಿದ.

ಕ್ಯಾಂಡಿಸ್ ಬಾರ್ಬರ್ ಎಂಬ ಶಿಕ್ಷಕಿಗೆ 35 ವರ್ಷ ವಯಸ್ಸು. ತನಗಿಂತ ಚಿಕ್ಕ ಹುಡುಗನನ್ನು ಆಕೆ ಒಂದು ಕ್ರೀಡಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಕೊಳ್ಳುತ್ತಾಳೆ. ಆತನಿಗೆ ಪ್ರತಿದಿನ ಮೆಸೇಜ್ ಕಳಿಸಿ ಇಬ್ಬರೂ ಪರಸ್ಪರ ಅರಿತುಕೊಳ್ಳುತ್ತಾರೆ.

ಒಂದು ದಿನ ಆ ಹುಡುಗನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಮೈದಾನದಲ್ಲಿ ಸರಸ ಆಡುತ್ತಾಳೆ. ನಂತರ ಆ ಹುಡುಗನ ಫೋಟೋ ತೆಗೆದು ಅವನ ಸ್ನೇಹಿತರಿಗೆ ಕಳಿಸಿ ಸಿಕ್ಕಿ ಹಾಕಿಕೊಂಡಿದ್ದಾಳೆ.ಅಮೇರಿಕಾದಲ್ಲಿ 18 ವರ್ಷ ವಯಸ್ಸಿಗಿಂತ ಕಡಿಮೆ ಇರುವವರ ಜೊತೆ ಸ*ರಸ ಆಡುವ ಹಾಗಿಲ್ಲ. ಹಾಗಾಗಿ ಆಕೆಗೆ ಶಿಕ್ಷೆ ವಿಧಿಸಲಾಯಿತು.

https://www.youtube.com/watch?v=yIXSCod9KUo

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •