ಈ ಘಟನೆ ನಡೆದಿದ್ದು 2013ರಲ್ಲಿ ಇಂದಿಗೆ ಈ ಘಟನೆ ನಡೆದು ಬರ್ತಿ 7 ವರ್ಷಗಳಾಗಿವೆ 2017ರ ಈಚೆಗೆ ಈಕೆಯ ಕೋರ್ಟ್ ಹೇರಿಂಗ್ ವಿಡಿಯೋ ಕ್ಲಿಪ್ ಗಳನ್ನು ಟಿಕ್ ಟಾಕ್ ನಲ್ಲಿ ಎಡಿಟ್ ಮಾಡಿ ವಿಪರೀತ ಮಾಡಲಾಗುತ್ತಿದೆ ಈಕೆಯು ಕೋರ್ಟ್ ನಲ್ಲಿ ಮಾಡಿದೆ ವಿಚಿತ್ರ ನಡವಳಿಕೆ ಆಂಗಿಕ ಅಭಿನಯವನ್ನು ಟಿಕ್ ಟಾಕ್ ನಲ್ಲಿ ಅಭಿನಯಿಸುತ್ತ ಕ್ಯುಟ್ ಸೈಕ , ಬ್ಯೂಟಿಫುಲ್ ಕಿ’ ಲ್ಲರ್ ಎಂದು ವೈರಲ್ ಮಾಡಲಾಗುತ್ತಿತ್ತು.
ಈಕೆ ವಿಚಿತ್ರ ನಡವಳಿಕೆಯಿಂದ ಈಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು ವೈದ್ಯರಿಗೆ ತಿಳಿದಿದ್ದು ಈಕೆ ಓರ್ವ ಸೈಕೋ ಅಥವಾ ಮಾನಸಿಕ ರೋಗಿ ಎಂದು ಪ್ಯಾರನಾಯ್ಡ್ ಕ್ಲಿಸೋಫೇನಿಯ ಎಂಬ ಮನೋಭ್ರಾಂತಿಯಿಂದ ಬಳಲುತ್ತಿದ್ದ ಈಕೆ ತನ್ನ ತಾಯಿಯನ್ನೇ ಕೊಂ* ದ್ದಾಳೆ. ಈಕೆ ಮೇಲೆ ಯಾವುದೇ ಕ್ರಿ’ ಮಿನಲ್ ಚಾರ್ಜ್ ಶೀಟ್ ಫೈಲ್ ಮಾಡಿಲ್ಲ ಮಾನಸಿಕ ರೋಗಿಯನ್ನು ಉತ್ತೇಜಿಸಿದರು ಎಂತಹ ದುಷ್ಕೃ’ ತ್ಯಗಳು ಜರಗುತ್ತವೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಬಹುದು.
ಈಕೆ ತಾಯಿ ಯುಮ್ನಿ ಎಂಬಾಕೆ ಏಷ್ಯಾದ ಕಕೇಶಿಯನ್ ಜನಾಂಗದ ಮೂಲದವರು. ಇಸಾಬೆಲ್ಲ ಗಸ್ಮೆನ್ ಅಮೇರಿಕಾದ ನಿವಾಸಿಯಾಗಿದ್ದಳು ಬಹಳ ಹಿಂದೆಯೇ ಅಮೆರಿಕದಲ್ಲಿ ನೆಲೆಸಿದ ಇಸಾಬೆಲ್ಲ ನೋಡಲು ಇತರ ಎಲ್ಲ ಸಾಮಾನ್ಯ ಹುಡುಗಿಯರಂತೆ ಇದ್ದರು ಅವರ ಜೀವನ ಮಾತ್ರ ಎಲ್ಲರಂತೆ ಸುಗಮವಾಗಿರಲಿಲ್ಲ ಮೊದಲಿನಿಂದಲೂ ವಿಲಕ್ಷಣ ಸ್ವಭಾವದಲ್ಲಿ ಬೆಳೆದಳು ಈ ಕುಟುಂಬ ಯಾಹು ಪಂಥದ ಅನುಯಾಯಿಗಳಾಗಿದ್ದರು.
ಆದರೆ ಈಕೆ ತನ್ನ 14ನೇ ವಯಸ್ಸಿನಲ್ಲಿ ತಿರಸ್ಕಾರ ಮಾಡಿದ್ದಳು ಇಷ್ಟವಿಲ್ಲದ ಈ ಪಂಥವನ್ನು ಅನುಸರಣೆಯನ್ನು ತನ್ನ ಮೇಲೆ ಬದಲಾಗಿದ್ದಕ್ಕೆ ಹಾಗೂ ತಾಯಿ ಸಹಿತ ಎಲ್ಲರೂ ಅನುಸರಿಸುತ್ತಿದ್ದದ್ದು ಈಕೆಯ ವರ್ತನೆಗೆ ಒಂದು ಕಾರಣ ಇರಬಹುದು. ಈಕೆಗೂ ಮತ್ತು ತಾಯಿಗೂ ಸ್ವಲ್ಪವೂ ಹೊಂದಾಣಿಕೆ ಇರಲಿಲ್ಲ ಈಕೆ ಒಂದು ದಿನ ತನ್ನ ತಾಯಿಯನ್ನು ಚಾ’ ಕುವಿನಿಂದ 141 ಬಾರಿ ಚು’ ಚ್ಚಿ ಸಾ’ ಯಿಸಿದ್ದಾಳೆ .