ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು, ಕಲಾವಿದರು, ನಟ ನಟಿಯರು, ನಿರ್ದೇಶಕರು, ಎಲ್ಲರೂ ತಮ್ಮದೇ ಆದ ಶ್ರಮದಿಂದ, ಹೆಚ್ಚು ಕಷ್ಟಪಟ್ಟು ಸಿನಿಮಾ  ಜಗತ್ತಿನಲ್ಲಿ ಏನಾದ್ರೂ ಸಾಧನೆ ಮಾಡುವ ತವಕದಲ್ಲಿ ಪ್ರತಿದಿನ ಕನಸು ಕಾಣುತ್ತಲೇ ಇರುತ್ತಾರೆ. ಹಲವರು ಅವರದೇ ಆದ ಟ್ಯಾಲೆಂಟ್ ಹೊಂದಿ ಏನಾದ್ರು ಒಂದು ಮಾಡೇ ಮಾಡುತ್ತಾರೆ.   

ಆದ್ರೆ ಇಲ್ಲೊಂದು ಸಿನಿಮಾ ತಂಡ ಯಾವ ರೀತಿ, ಒಂದು ಸಿನಿಮಾ ಮಾಡಲು ಮುದಾಗಿದ್ದು, ಸಿನಿಮಾ ಹೆಸರು ‘ಈ ಪಟ್ಟಣಕ್ಕೆ ಏನಾಗಿದೆ ‘ ಹೆಸರಿನ ಮೂಲಕ ಇತ್ತೀಚಿಗೆ ಇದೆ ಸಿನಿಮಾ ತಂಡವು ಟೀಸರ್ ಬಿಡುಗಡೆ ಮಾಡಿದ್ದು, ಟೀಸರ್ ನಲ್ಲಿ, ಈ ಸಿನಿಮಾದ ನಿರ್ದೇಶಕ ಯಾವ ರೀತಿ ಚಿತ್ರೀಕರಣ ಮಾಡಿದ್ದಾರೆ ಎಂದರೆ, ಬಾಯಿಯಲ್ಲಿ ಅದನ್ನು ಹೇಳಲು  ಸಾದ್ಯವಿಲ್ಲ.   

Teaser-new

CLICK FOR VIDEO LINK >>>

ಅಷ್ಟು ಅಸಹ್ಯವಾಗಿ ಟೀಸರ್ ಅನ್ನು ತೋರಿಸಿದ್ದಾರೆ. ಹೌದು ಇತ್ತೀಚಿಗೆ ನ್ಯೂಸ್ ಚಾನೆಲ್ ಒಂದು, ಇದೆ ಸಿನಿಮಾದ ನಿರ್ದೇಶಕರನ್ನು ಸ್ಟುಡಿಯೋಗೆ ಕರೆಸಿ

, ಮಾತನಾಡುವ ವೇಳೆ ಏನೆಲ್ಲ ಅಯ್ತು ಎಂಬುದನ್ನು ವಿಡಿಯೋದಲ್ಲಿ ನೀವೂ ನೋಡಬಹುದು. ಮತ್ತು ಟೀಸರ್  ನೋಡಿ ಯಾವ ರೀತಿ ಶೂಟ್ ಮಾಡಿದ್ದಾರೆ ಎಂಬುದೂ ನಿಮಗೂ ಗೊತ್ತಾಗುತ್ತದೆ. ಬಳಿಕ ಟೀಸರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •