ನಮಸ್ತೆ ಸ್ನೇಹಿತರೆ, ಇನ್ನೇನು ಎಲ್ಲವೂ ಸರಿ ಹೋಯಿತು.. ಜನ ಜೀವನ ಸಾಧಾರಣ ಸ್ಥಿತಿಗೆ ಬಂತು ಎನ್ನುವ ಸಮಯದಲ್ಲಿ ಕರೋ’ನಾ ಮಹಾಮಾ’ರಿಯ ಎರಡನೇ ಅಲೆಯು ದೇಶದಲ್ಲಿ ದೊಡ್ಡದಾಗಿ ಎದ್ದಿದೆ. ಈ ಬಾರಿ ಇನ್ನೊಂದಷ್ಟು ಶಕ್ತಿ ಮೈತುಂಬಿಕೊಂಡು ಮಹಾಮಾ’ರಿ ಮತ್ತೆ ಅಪ್ಪಳಿಸಿದೆ.. ಕಳೆದ ಬಾರಿ ದೇಶದಲ್ಲಿ ಲಕ್ಷಾಂತರ ಜೀವಗಳನ್ನು ಬ’ ಲಿ ಪಡೆದಿದ್ದ ಈ ಮಹಾಮಾ’ರಿ ವೈ’ರಸ್ ಈ ಬಾರಿಯೂ ಕೂಡ ಹಲವಾರು ಜೀವಗಳನ್ನು ಬ’ ಲಿ ಪಡೆದುಕೊಂಡಿದೆ. ಇನ್ನೂ ದೇಶದಲ್ಲಿ ಕೇವಲ ಜನಸಾಮಾನ್ಯರು ಮಾತ್ರವಲ್ಲದೇ ಕೋ’ವಿಡ್ ರೋ’ಗಿಗಳ ಜೀವ ಉಳಿಸಲು ಹಗಲು ರಾತ್ರಿ ಎನ್ನದೇ ತಮ್ಮ ಜೀವವನ್ನೇ ಪಣಕಿಟ್ಟು ಹೋರಾಡುತ್ತಿರುವ ವೈದ್ಯರು ಮತ್ತು ಮುಖ್ಯ ಸಿಬ್ಬಂದಿಗಳು ಕೂಡ ಈ ಮಾಹಾಮಾರಿಗೆ ಉಸಿರು ಚೆಲ್ಲುತ್ತಿರುವುದು ಸೋಜನೀಯ ಸಂಗತಿ.

ಕರೋನಾ ಮಹಾಮಾ’ರಿ ಕಲ್ಪನೆಗೂ ಮೀರಿ ಅಟ್ಟಹಾಸ ಮೆರೆಯುತ್ತಿರುವುದು ಆತಂಕವನ್ನು ತಂದೊಡ್ಡಿದೆ.. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಹಲವಾರು ವೈದ್ಯರು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವೀಡಿಯೋಗಳನ್ನು ಪೋಸ್ಟ್ ಮಾಡಿ ತಮ್ಮ ಸಂಕಷ್ಟವನ್ನು ಹಂಚಿಕೊಳ್ಳುತ್ತಾ ಇದ್ದಾರೆ. ಅಂತಹ ಪೋಸ್ಟ್ ನಲ್ಲಿ ಡಾಕ್ಟರ್ ಮನೀಶಾ ಜಾದವ್ ಬರೆದಿರುವ ಸಂದೇಶವೊಂದು ಮನಕಲುಕುವಂತಿದೆ.. ಕರೋ’ನ ಸೋಂ’ಕಿತ ಗಂಭೀರತೆಯನ್ನು ಒಂದು ಕ್ಷಣ ದಿಗ್ಬ್ರಾಂತರನ್ನಾಗಿಸುಂವತಿದೆ ವೈದ್ಯರುಗಳು ಹಂಚಿಕೊಳ್ಳುತ್ತಿರುವ ಈ ಮಾಹಿತಿಗಳು. ಅದರಲ್ಲೂ ಸ್ವತಃ ವೈದ್ಯರುಗಳೇ ಸೋಂ’ಕಿಗೆ ತುತ್ತಾಗುತ್ತಿರುವುದು ಘೋ’ರವಾದ ದು’ರಂತ..

ಮುಂಬೈನ ಟಿಬಿ ಆಸ್ವತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾಕ್ಟರ್ ಮನೀಶಾ ಕೆಲವು ದಿನಗಳಿಂದ ಕ’ರೋನದಿಂದ ಬಳಲುತ್ತಿದ್ದರು. ಅದೇನು ಮುನ್ಸೂಚನೆಯೋ ಆ’ತಂಕವೋ ಗೊತ್ತಿಲ್ಲ.. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದು ಕೆಲವೇ ಘಂಟೆಗಳಲ್ಲಿ ಅವರು ಉಸಿರನ್ನು ಚೆಲ್ಲಿದ್ದಾರೆ. ಕೋ’ವಿಡ್ ಸೋಂ’ಕಿಗೆ ಹೊಳಗಾಗಿದ್ದ ಡಾಕ್ಟರ್ ಜಾದವ್ ತಡರಾತ್ರಿ ಜಾಲತಾಣದಲ್ಲಿ ಬಹುಶಃ ಇದು ಕೊನೆಯ ಶುಭ ಮುಂಜಾವು ಇನ್ನೆಂದು ನಾನು ನಿಮಗೆ ಈ ವೇದಿಕೆಯಲ್ಲಿ ಸಿಗದೇ ಇರಬಹುದು ಎಲ್ಲರೂ ಚೆನ್ನಾಗಿರಿ ದೇಹ ಸಾ’ಯಬಹುದು ಆದರೆ ಆತ್ಮ ಸಾ’ಯುವುದಿಲ್ಲ..

ಆತ್ಮ ಅಮರ ಎಂದು ಬರೆದುಕೊಂಡಿದ್ದಾರೆ.. ಈಗೆ ಪೋಸ್ಟ್ ಮಾಡಿದ ಕೇವಲ 36 ಗಂಟೆಗಳಲ್ಲಿಯೇ ಕೊನೆಯ ಉಸಿರು ಬಿಟ್ಟಿದ್ದಾರೆ. ಕರೋ’ನ ಬಗ್ಗೆ ಅನೇಕ ವೈದ್ಯರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಂಕಷ್ಟವನ್ನು ಹಂಚಿಕೊಳ್ಳುತ್ತಿದ್ದಾರೆ.. ಇನ್ನೂ ಕೆಲವರು ಜಾಗೃತಿ ಮೂಡಿಸುತ್ತಿದ್ದಾರೆ. ನಾವು ಅಸಹಾಯಕರಾಗಿದ್ದೇವೆ.. ಇಂತಹ ಪರಿಸ್ಥಿತಿಯನ್ನು ಎಂದೂ ನೊಡಿರಲಿಲ್ಲ. ಜನರು ಭ’ಯಗೊಂಡಿದ್ದಾರೆ. ನಮ್ಮ ನೋವನ್ನು ಹಂಚಿಕೊಂಡರೆ ನಮ್ಮ ಸ್ಥಿತಿ ಅರ್ಥವಾಗುತ್ತದೆ ಎಂಬುದು ನಮ್ಮ ಆಶಯ ಎಂದು ವೈದ್ಯರು ನೋವನ್ನು ಹೇಳಿಕೊಳ್ಳುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •