ಹೌದು ಖಾಸಗಿ ಮಾಧ್ಯಮ ಮೂಲಕ ಈಗಷ್ಟೇ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಒಬ್ಬ ವಿದ್ಯಾರ್ಥಿನಿಯನ್ನು ಪ್ರೀತಿ ಮಾಡಿದ್ದು ಮದುವೆಯಾಗುವುದಾಗಿ ಹೇಳಿ, ತನ್ನ ತೀಟೆ ತೀರಿದ ಬಳಿಕ ತನ್ನ ವರಸೆಯನ್ನೇ ಬದಲಿಸಿದ್ದಾನೆ ಇಲ್ಲೊಬ್ಬ ಮಹಿಳಾ ಲಕ್ಚರರ್ ಅವರ ಮಗ. ಹೌದು ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳು ತಾನು ಓದುತ್ತಿದ್ದ ಕಾಲೇಜಿನ ಮಹಿಳಾ ಲೆಕ್ಚರರ್ ಮನೆಗೆ 2018ರಲ್ಲಿ ಭೇಟಿ ನೀಡಿದ್ದರಂತೆ, ಬಳಿಕ ತಾಯಿ ಮನೆಯಲ್ಲಿಲ್ಲದ ವೇಳೆ ಈ ಹುಡುಗಿಯನ್ನು ಲಕ್ಚರರ್ ಮಗ ಚಂದನ್ ಎಂಬಾತ ಪರಿಚಯ ಮಾಡಿಕೊಂಡಿದ್ದಾನೆ.

teachers-son

ತದನಂತರ ವಿದ್ಯಾರ್ಥಿನಿಗೆ ಗಾಳ ಹಾಕಿ ಪ್ರೇಮಪಾಶ ಬಿಸಿದ್ದಾನೆ. ತನ್ನ ತೀಟೆಯನ್ನೆಲ್ಲಾ ಕೆಲವು ದಿನಗಳವರೆಗೆ ಈ ಹುಡುಗಿ ಇಂದಲೇ ತೀರಿಸಿಕೊಂಡಿದ್ದಾನೆ. ಹೌದು ಇದೇ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಮಾಡಿದ ಆರೋಪ ಎನ್ ಗೊತ್ತಾ ಮುಂದೆ ಓದಿ. 2018ರಲ್ಲಿ ಮೇಡಂ ಮನೆಗೆ ಹೋಗಿದ್ದೆ, ಆಗ ಮೇಡಮ್ ಅವರ ಮಗ ಚಂದನ್ ನನಗೆ ಪರಿಚಯವಾದ. ಬಳಿಕ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಆದೆವು. ಬಳಿಕ ನಮ್ಮ ಸ್ನೇಹ ಪ್ರೀತಿಗೆ ತಿರುಗಿ ಲವ್ ಮಾಡಲು ಆರಂಭಿಸಿದೆವು. ಆಮೇಲೆ ಈ ಚಂದನ್  ಬಲವಂತದಿಂದ ದೈಹಿಕವಾಗಿ ಮೂರು ವರ್ಷಗಳಿಂದ ನನ್ನನ್ನು ಅನುಭವಿಸಲಾರಂಭಿಸಿದ.

teachers-son

ಎರಡು ಬಾರಿ ನಾನು ಗರ್ಭಿಣಿಯಾದರೂ, ಅಬಾಶನ್ ಮಾಡಿಸಿದ. ಮದುವೆಯಾಗುವುದಾಗಿ ಹೇಳಿ ನಾಲ್ಕರಿಂದ ಐದು ಲಕ್ಷ ನನ್ನ ಬಳಿ ಹಣ ಪಡೆದುಕೊಂಡಿದ್ದ, ಆದ್ರೆ ಈಗ ನನ್ನನ್ನು ಮದುವೆಯಾಗುವುದಿಲ್ಲ ಎಂದು ಬೆರೆಯದ್ದೇ ಕ್ಯಾತೆ ತೆಗೆದಿದ್ದಾನೆ, ಎಂದು ಕಾಲೇಜ್ ವಿದ್ಯಾರ್ಥಿನಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ನನಗೆ ನ್ಯಾಯ ಕೊಡಿಸಿ ಎಂದು ಠಾಣೆ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ. ತೀಟೆಯನ್ನೆಲ್ಲಾ ತೀರಿಸಿಕೊಂಡ ಲೆಕ್ಚರರ್ ಅವರ ಮಗ ಈಗ ಈ ರೀತಿಯ ವರಸೆ ಬದಲಿಸಿದ್ದಾನೆ ನನಗೆ ನ್ಯಾಯ ಬೇಕು ಎಂದು ಗೋಳಾಡುತ್ತಿದ್ದಾರಂತೆ…

lovers-mistakes

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •