ಇತ್ತೀಚೆಗಷ್ಟೇ ಶಿಕ್ಷಕನೊಬ್ಬ ಶಾಲೆಯ ವಿದ್ಯಾರ್ಥಿನಿಗೆ ತುಂಬಾ ಕೆಟ್ಟದಾಗಿ ಮಾತನಾಡಿ, ಆಕೆಯ ಜೊತೆ ಸಲಿಗೆ ಬೆಳೆಸಿಕೊಳ್ಳುವ ಯತ್ನ ಮಾಡಿದ್ದು ಕೇಳಬಾರದನ್ನೆಲ್ಲ ಕೇಳಿ ತುಂಬಾ ಎಡವಟ್ಟು ಮಾಡಿಕೊಂಡಿದ್ದಾನೆ. ಹೌದು ಶಿಕ್ಷಕನೊಬ್ಬ ಈ ರೀತಿ ವರ್ತಿಸಿದ ಹಿನ್ನೆಲೆಯಲ್ಲಿ, ಶಿಕ್ಷಣ ನೀಡುವ ಇಡೀ ಗುರುಗಳ ವೃಂದವೆ ತಲೆ ತಗ್ಗಿಸುವ ಹಾಗೆ ಮರ್ಯಾದೆ ಹರಾಜು ಹಾಕಿದ್ದಾನೆ. ಪಾಠ ಹೇಳಿಕೊಡುವ ಶಿಕ್ಷಕನ ಬಾಯಲ್ಲಿ ಈ ರೀತಿ ಮಾತುಗಳು ಕೇಳುವುದೇ ಅಸಹ್ಯವೆನಿಸುತ್ತದೆ.

ಅಂದಹಾಗೆ ನಾವು ಇಂದು ಈ ಲೇಖನದಲ್ಲಿ ಒಬ್ಬ ಶಿಕ್ಷಕ ಒಂದು ವಿದ್ಯಾರ್ಥಿನಿಗೆ ಕಿರುಕುಳ ನೀಡಿ, ಕೇಳಬಾರದನ್ನು ಕೇಳಿ ಪೇಚಿಗೆ ಸಿಲುಕಿದ್ದಾನೆ. ಅಷ್ಟಕ್ಕೂ ಆ ಘಟನೆ ಎಲ್ಲಿ ನಡೆಯಿತು, ವಿದ್ಯಾರ್ಥಿನಿಗೆ ಎಂತಹ ಪ್ರಶ್ನೆಗಳನ್ನು ಕೇಳಿ, ಯಾವ ರೀತಿಯಾಗಿ ಸಿಕ್ಕಿಹಾಕಿಕೊಂಡ, ಎನ್ನುವ ಎಲ್ಲ ಮಾಹಿತಿಯನ್ನು ಇಲ್ಲೊಂದು ವಿಡಿಯೋ ಮೂಲಕ ನಾವು ನಿಮಗೆ ಇಂದು ತೋರಿಸುತ್ತಿದ್ದೇವೆ. ಹೌದು ಸ್ನೇಹಿತರೆ, ಪ್ರಪಂಚದಲ್ಲಿ ಸಾಕಷ್ಟು ಶಿಕ್ಷಕರು ಈ ರೀತಿ ತಪ್ಪು ದಾರಿ ಹಿಡಿದು ವಿದ್ಯಾರ್ಥಿನಿಯರ ಜೊತೆ ಶಾಲೆಗಳಲ್ಲಿಯೇ ತುಂಬಾ ಕೆಟ್ಟದಾಗಿ ಮಾತನಾಡಿ, ನಡೆದುಕೊಳ್ಳುತ್ತಾರೆ.

ಆದರೆ ಕೆಲವುಗಳು ಬೆಳಕಿಗೆ ಬರುತ್ತವೆ. ಮತ್ತು ಶಿಕ್ಷೆ ಕೂಡ ಆಗುತ್ತವೆ. ಇನ್ನು ಕೆಲವು ಘಟನೆಗಳು ಭಯದಿಂದ ಹೊರಗಡೆ ಬರುವುದೇ ಇಲ್ಲ,ಅದೇ ನಿಟ್ಟಿನಲ್ಲಿ ಇಲ್ಲೊಂದು ವಿಡಿಯೋ ದೊರಕಿದ್ದು, ಕಾಮುಕ ಶಿಕ್ಷಕನಿಗೆ ಹುಡುಗಿ ಏನು ಮಾಡಿದ್ದಾಳೆ? ಮತ್ತು ಆತ ಮಾಡಿದ ಕಾರ್ಯವನ್ನ ಅವಳ ಬಾಯಲ್ಲಿಯೇ ಒಮ್ಮೆ ಕೇಳಿ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ, ಹಾಗೆ ಈ ಕಾಮುಕ ಶಿಕ್ಷಕನಿಗೆ ಶಿಕ್ಷೆ ಆಗಲೇಬೇಕು ಎಂದು ಕಾಮೆಂಟ್ ಮಾಡಿ, ಧನ್ಯವಾದಗಳು…

https://youtu.be/a2EGQbdBh2s

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •