ಮಾಡೋಕೆ ಕೆಲಸ ಇಲ್ದೆ 11ನೇ ತರಗತಿ ವಿದ್ಯಾ’ರ್ಥಿಯೊಂದಿಗೆ ಓಡಿ ಹೋದ ಟೀ’ಚರ್,ಆಮೇಲೆ ಏನಾಯಿತು,ಏನ್ ಕರ್ಮ ಗುರು…

Crime/ಅಪರಾಧ Home Kannada News/ಸುದ್ದಿಗಳು

“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಾ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಗುರುವನ್ನು ಕುರಿತು ಎಷ್ಟು ಒಳ್ಳೆಯ ಮಾತು ಅಲ್ವಾ ಸ್ನೇಹಿತರ ಗುರು ಮತ್ತು ಶಿಷ್ಯನ ನಡುವಿನ ಸಂಬಂಧ ಅತ್ಯಂತ ಶುದ್ಧವಾದ ಸಂಭಂಧ ಅಂತಾ ಪರಿಗಣಿಸಲಾಗಿದೆ ಭೂಮಿ ಮೇಲೆ ಅತ್ಯಂತ ಶ್ರೇಷ್ಠ ಮತ್ತು ಶುದ್ಧ,

ಸಂಬಂಧ ಯಾರ ನಡುವೆ ಅಂತ ಹೇಳಿದರೆ ಅದು ತಾಯಿ ಮತ್ತು ಮಗು ಮತ್ತು ಗುರು ಮತ್ತು ಶಿಷ್ಯರ ನಡುವೆ ಅಂಥ ಪ್ರತಿಯೊಬ್ಬರು ಕೂಡ ಹೇಳುತ್ತಾರೆ ಮತ್ತು ಪ್ರತಿಯೊಬ್ಬರಿಗೂ ತಿಳಿಯದಿರುವ ವಿಚಾರ ಇದಾಗಿರುತ್ತದೆ. ಆದರೆ ಇಲ್ಲೊಂದು ಘಟನೆ ನಿಮಗೆ ಅದೆಷ್ಟು ಅ’ಸೂಯೆ ಹುಟ್ಟಿಸುತ್ತದೆ ಅಂದರೆ ನಿಜಕ್ಕೂ ಆ ಶಿಕ್ಷಕಿ ಮಾಡಿದ್ದೇನು ಅಂತ ಹೇಳ್ತಾ ಕೆರೆಯ ಕೆಳಗಿನ ಲೇಖನವನ್ನು ನೀವು ಸಂಪೂರ್ಣವಾಗಿ ತಿಳಿಯಿರಿ.

ಹರಿಯಾಣ ನಗರದ ಪಾಣಿಪಟ್ ಎಂಬ ನಗರದಲ್ಲಿ ನಡೆದಿರುವ ಈ ಘಟನೆ ಸದ್ಯಕ್ಕೆ ಲಾಕ್ ಡೌನ್ ಇರುವುದಾಗಿ ಶಾಲೆಗಳನ್ನು ಮುಚ್ಚಲಾಗಿದೆ ಹಾಗೆ ಆನ್ ಲೈನ್ ಕ್ಲಾಸ್ ಗಳು ಕೂಡ ನಡೆಯುತ್ತಾ ಇವೆ ಆದರೆ ಮೊಬೈಲ್ ಮುಂದೆ ಕುಳಿತು ಮಕ್ಕಳು ಅದೆಷ್ಟು ಚೆನ್ನಾಗಿ ಓದುತ್ತಾರೆ ಎಂಬುದು ಪೋಷಕರಿಗೆ ತಿಳಿದಿದೆ ಆದಕಾರಣ ಮಕ್ಕಳನ್ನು ಹತ್ತಿರವೇ ಇರುವ ಟ್ಯೂಷನ್ ಗಳಿಗೆ ಸೇರಿಸಿ ಮಕ್ಕಳು ಅದೆಷ್ಟು ಕಲಿಯಲಿ ಎಂದು ಪೋಷಕರು ಕೂಡ ಇಷ್ಟಪಡುತ್ತಾರೆ ಅದರಂತೆ ಇದೀಗ ಮಕ್ಕಳನ್ನು ಟ್ಯೂಷನ್ ಗೆ ಕಳುಹಿಸಿ ಮಕ್ಕಳು ಓದುವಂತೆ ಮಾಡುತ್ತಾ ಇದ್ದಾರೆ ಪೋಷಕರು.

ಅದೇ ರೀತಿ ಹರಿಯಾಣದ ಪಾಣಿಪತ್ ಗೆ ಸೇರಿರುವ ಪೋಷಕರೊಬ್ಬರು ತಮ್ಮ ಮಗನಾದ ದೇವರಾಜ್ ಅನ್ನೋ ಫಸ್ಟ್ ಪಿಯುಸಿ ಓದಿ ಸದಾ ಇರುತ್ತಾರೆ ಈತನಿಗೆ ಇನ್ನೂ ಹದಿನೇಳು ವರುಷ ಮಾತ್ರ. ಪ್ರತಿ ದಿವಸ ಸಂಜೆ ಟ್ಯೂಷನ್ ಗೆ ಹೋಗುತ್ತಿದ್ದ ದೇವರಾಜ್ 4ಗಂಟೆಗಳ ಕಾಲ ಟ್ಯೂಶನ್ ಹೇಳಿಸಿ ಕೊಂಡು ಮತ್ತೆ ಮನೆಗೆ ವಾಪಸ್ಸು ಬರುತ್ತಿದ್ದ ಆದರೆ ಆ ಒಂದು ದಿವಸ ಮಾತ್ರ ಅಂದರೆ ಮೇ 29ರಂದು ಟ್ಯೂಷನ್ ಗೆಂದು ಹೋದ ದೇವರ ಎಷ್ಟು ಸಮಯ ಆದ್ರು ಮನೆಗೆ ಬರುವುದಿಲ್ಲ ಗಾಬರಿಗೊಂಡ ಪೋಷಕರು ಟ್ಯೂಷನ್ ನಡೆಸುತ್ತಿದ್ದ ಶಿಕ್ಷಕಿ ಮನೆಯ ಬಳಿ ಹೋಗಿ ನೋಡುತ್ತಾರೆ ಆದರೆ ಆ ಮನೆಯಲ್ಲಿ ಯಾರೂ ಇರುವುದಿಲ್ಲ ಆ ನಂತರ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟನ್ನು ದಾಖಲಿಸುತ್ತಾರೆ.

ತದ ನಂತರ ತಿಳಿದುಬಂದ ವಿಚಾರವೇನೆಂದರೆ ಆ ಶಿಕ್ಷಕಿ ಹನ್ನೊಂದು ವರುಷದ ವಿದ್ಯಾರ್ಥಿ ಜೊತೆಗೆ ಮನೆ ಬಿಟ್ಟು ಹೋಗಿದ್ದಾಳೆ ಎಂಬ ವಿಚಾರ ತಿಳಿಯುತ್ತದೆ. ಇನ್ನು ಶಿಕ್ಷಕಿ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಾ ಇದ್ದಾರೆ, ನೋಡಿದ್ರಲ್ಲ ಸ್ನೇಹಿತರ ಇವತ್ತಿನ ಕಾಲ ಹೇಗೆ ಇದೆ ಎಂದು ಯಾರೂ ಕೂಡ ಊಹಿಸಲುಸಾಧ್ಯವಾಗುವುದಿಲ್ಲ ಅಂತಹ ಜನ ಇವತ್ತಿನ ಸಮಾಜದಲ್ಲಿ ಇರುತ್ತಾರೆ, ಮಗನನ್ನು ಕಳೆದುಕೊಂಡ ಪೋಷಕರು ಕಂಗಾಲಾಗಿದ್ದರು ಏನು ಮಾಡಬೇಕೆಂದು ಅವರಿಗು ತಿಳಿದಿರಲಿಲ್ಲ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...