ಬೈಕು ಕಲಿಸಿ ಕೊಡು ನಂಗು ಎಂದ ಈ ಹುಡುಗಿಗೆ ಹುಡುಗ ಏನು ಮಾಡಿದ್ದಾನೆ ಗೊತ್ತಾ,ವಿಡಿಯೋ ನೋಡಿ…

Crime/ಅಪರಾಧ Home Kannada News/ಸುದ್ದಿಗಳು

ಹೌದು ಈಗಿನ ಕಾಲದಲ್ಲಿ ಹುಡುಗರು ಹುಡುಗಿಯನ್ನು ಪಟಾಯಿಸಲು ಏನು ಬೇಕಾದರೂ ಮಾಡುತ್ತಾರೆ . ಇಲ್ಲಿ ಒಬ್ಬ ಹುಡುಗಿ ತನಗೆ ಬೈಕು ಕಲಿಸಿ ಕೊಡು ಎಂದು ಕೇಳುತ್ತಾಳೆ. ಅದಕ್ಕೆ ಆ ಹುಡುಗ ಅದನ್ನು ದುರುಪಯೋಗ ಪಡಿಸಿ ಕೊಂಡು ಅವಳ ಮೈ ಮುಟ್ಟುತ್ತಾನೆ . ಅದಕ್ಕೆ ಅವಳು  ಸಿಡಿ ಮಿಡಿ ಗೊಂಡು ನೀನು ಬ್ರೇಕು ಅದುಮು ಅಂದರೆ ನನ್ನ ಮೈ ಏಕೆ ಮುಟ್ಟುತಿಯ ಎಂದು ಅವನಿಗೆ ಸರಿಯಾಗಿ ಬೈಯುತ್ತಾಳೆ.

Teach-bike

 ಆದರೆ ಮತ್ತೆ ಅವನು ಅವಳ ಮೈ ಮುಟ್ಟುತ್ತಾನೆ . ಕಡೆಗೆ ಅವಳು ಬೇಜಾರು ಮಾಡಿ ಕೊಂಡು ಬೈಕು ಕಲಿಯುವುದನ್ನು ಬಿಡುತ್ತಾಳೆ . ಈ ವಿಡಿಯೋ ನೋಡಿದರೆ ಇದು ಒಂದು ಪೂರ್ವ ನಿಯೋಜಿತ ದೃಶ್ಯ ಅಂದು ಕಾಣಿಸುತ್ತಿದೆ . ಹೇಗಾದ್ರು ಇರಲೇ ನೋಡಲು ಈ ವಿಡಿಯೋ ತುಂಬಾ ಮಜಾ ಕೊಡುತ್ತದೆ .ಯಾರು  ಇದನ್ನು ಗಂಭೀರವಾಗಿ  ತೆಗೆದು ಕೊಳ್ಳ ಬೇಡಿ ನೋಡಿ ಸುಮ್ಮನೆ ನಕ್ಕು ಬಿಡಿ…ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...