ಖಾಲಿ ಹೊಟ್ಟೆಯಲ್ಲಿ ಟೀ ಕುಡಿತ್ತೀರಾ ಕುಡಿಯುವ ಮುನ್ನ ಪ್ರತಿಯೊಬ್ಬರು ಈ ವಿಡಿಯೋ ನೋಡಿ ಶಾಕ್ ಆಗ್ತೀರಾ!☕👇

Health/ಆರೋಗ್ಯ Home Kannada News/ಸುದ್ದಿಗಳು

ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಬಂಧುಗಳಿಗೆ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮಲ್ಲಿ ಬಹಳಷ್ಟು ಜನರಿಗೆ ಬೆಳಗಾಗುವುದೇ ಚಹಾದಿಂದ ಅಲ್ಲವೇ ಹೌದು ಪ್ರಿಯ ವೀಕ್ಷಕರೆ ಚಹಾ ಕುಡಿಯುವ ಅಭ್ಯಾಸ ನಮ್ಮಲ್ಲಿ ಸಾಕಷ್ಟು ಜನರಿಗೆ ಇದೆ ಒಂದು ಹೊತ್ತು ಟಿ ಕುಡಿಯದಿದ್ದರೆ ಏನೋ ಕಳೆದುಕೊಂಡಂತೆ ತಲೆನೋವು ಬಂದಂತೆ ಜ್ವರ ಬಂದಂತೆ ಆಗುವುದಂತೂ ಸಹಜ ಇನ್ನು ಸಾಮಾನ್ಯವಾಗಿ ಸಂಜೆ ಹೊತ್ತು ತುಂಬಾ ನಿರಸ ಅನಿಸಿದರೆ ಸಾಕು ಒಂದು ಕಪ್ಪು ಚಹಾ ಹೊಟ್ಟೆಗೆ ಬಿದ್ದರೆ ಸಾಕು ಹೋಗು ದೇಹ ರಿಚಾರ್ಜ್ ಆಗುತ್ತದೆ ಮತ್ತು ಈ ಚಹಾಗಳಲ್ಲೂ ಕೂಡ ವಿವಿಧ.

ರೀತಿಯ ಚಹಾಗಳು ಇದ್ದಾವೆ ಅದು ಎಲ್ಲರಿಗೂ ತಿಳಿದಿದೆ ಉಪಶಮನಕ್ಕೆ ಉಲ್ಲಾಸಕ್ಕೆ ಕಾರಣವಾಗುವ ಚಹಾದಿಂದ ಅಷ್ಟೇ ಅಲ್ಲ ಖಾಲಿಹೊಟ್ಟೆಯಲ್ಲಿ ಚಹಾಕುಡಿಯುವುದರಿಂದ ಕೆಲವು ಸೈಡ್ ಎಫೆಕ್ಟ್ಸ್ ಗಳು ಇದ್ದಾಗ ಎಂದು ಹೇಳುತ್ತಿದ್ದಾರೆ ತಜ್ಞರು ಇನ್ನು ಅವು ಏನು ಎನ್ನುವುದನ್ನು ನಾವು ಈಗ ನೋಡೋಣ ಹೌದು ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ಮುಂಜಾನೆ ಎದ್ದ ತಕ್ಷಣ ಬಿಸಿಬಿಸಿ ಟೀ ಕುಡಿಯುವುದು ಸಾಮಾನ್ಯವಾಗಿ ಕೆಲವರ ಅಭ್ಯಾಸವಾಗಿದೆ ಒಂದು ವೇಳೆ ಇವರು ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯದೆ ಇದ್ದರೆ ಇವರಿಗೆ ದಿನವಿಡೀ ಮಂಕಾಗಿ ಇರುತ್ತದೆ ಇನ್ನೂ ಕೆಲವರಿಗೆ ಈ ಟೀ ಹೊಟ್ಟೆಗೆ ಬೀಳದೆ ಇದ್ದರೆ ಕರುಳಿನಲ್ಲಿ ಸಂಗ್ರಹವಾಗಿದ್ದು.

ಮಸಾಲಾ ಚಹಾ-ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ! | Reasons Why You Should be Drink Masala Chai - Kannada BoldSky

ಆಚೆ ಹೋಗುವುದೇ ಇಲ್ಲವಂತೆ ಇವೆಲ್ಲವೂ ಅಭ್ಯಾಸದ ಪರಿಣಾಮವೇ ಹೊರತು ಮತ್ತೇನು ಅಲ್ಲ ನೀವು ನಿಜಕ್ಕೂ ಮುಂಜಾನೆ ಟೀ ಸೇವಿಸಲೇ ಬೇಕಾಗಿದ್ದರೆ ಹೀಗೆ ಮಾಡಿ ಎಂದ ತಕ್ಷಣ ಒಂದು ಲೋಟ ಹದವಾದ ಬಿಸಿಯ ನೀರನ್ನು ಕುಡಿಯಿರಿ ಐದು ನಿಮಿಷ ಬಿಟ್ಟು ಟೀ ಸೇವಿಸಿ ಮತ್ತು ಹಿಂದಿನ ರಾತ್ರಿಯೇ ನಾಲ್ಕು ಬಾದಾಮಿಗಳನ್ನು ನೆನೆಸಿಟ್ಟು ಮುಂಜಾನೆ ಅದರ ಸಿಪ್ಪೆ ಸುಲಿದು ತಿನ್ನಿ ನಂತರವೇ ಟೀ ಕುಡಿಯಿರಿ ಈ ಒಂದು ವಿಧಾನ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ದೇಹದ ಜಠರವನ್ನು ದಿನದ ಕ್ರಿಯೆಗೆ ಸಿದ್ಧಪಡಿಸುತ್ತದೆ ಇದರ ಬದಲಿಗೆ ಖಾಲಿ ಹೊಟ್ಟೆಗೆ ಟೀ ಸುರಿಯುವುದರಿಂದ ಈ ಕೆಲವು ಅಪಾಯಗಳು.

ಉಂಟಾಗುತ್ತವೆ ಇದರ ಬದಲು ಖಾಲಿ ಹೊಟ್ಟೆಗೆ ಟೀ ಸುರಿಯುವುದರಿಂದ ಈ ಅಪಾಯಗಳು ಅಂತೂ ತಪ್ಪಿದ್ದಲ್ಲ ಮೊದಲನೇದಾಗಿ ಚಯಾಪಚಯ ಕ್ರಿಯೆ ಹೌದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಚಹಾ ಕುಡಿಯುವುದರಿಂದ ಹೊಟ್ಟೆಯಲ್ಲಿ ಆಮ್ಲಿಯ & ಶಾರಿಯ ಪದಾರ್ಥಗಳು ಅಸಮತೋಲನದಿಂದ ಚಯಾಪಚಯ ಕ್ರಿಯೆಗೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತೆ ಇದು ದೇಹದ ಸಾಮಾನ್ಯ ಚಯಾಪಚಯ ಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ವ್ಯಕ್ತಿಯನ್ನು ದಿನವಿಡಿ ಸತಾಯಿಸ ಬಹುದು ಇನ್ನು ಎರಡನೆಯದಾಗಿ ಎಸಿಡಿಟಿ ಕಂಟೆಂಟ್ ಒಂದು ವಿಷಯದ ಕುರಿತು ಸಂಶೋಧನೆ ನಡೆಸಿರುವ.

masala chai | Indian Tea Recipe | How to make Masala Chai | Indian Style Tea Recipe

ಪ್ರಕಾರ ಮತ್ತು ಒಂದು ಅಧ್ಯಯನದ ಪ್ರಕಾರ ಹಾಲನ್ನು ಚಹಾದೊಂದಿಗೆ ಬೆರೆಸಿದರೆ ಹಾಲಿನಲ್ಲಿ ತೂಕ ನಷ್ಟಕ್ಕೆ ಕಾರಣವಾಗಿರುವ ವಸ್ತುಗಳ ಪ್ರಭಾವ ಕಡಿಮೆಯಾಗುತ್ತದೆ ಇದಲ್ಲದೇ ಹಾಲಿನಿಂದ ಮಾಡಿದ ಚಹಾವು ಹೊಟ್ಟೆಯ ಆಮ್ಲವನ್ನು ಹೆಚ್ಚಿಸುವ ಮೂಲಕ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ತೂಕ ಹೆಚ್ಚಳ ಮಾಡುವದರಲ್ಲಿ ಇದು ಕೂಡ ಒಂದು ಇನ್ನು ಮೂರನೆಯದಾಗಿ ಅಲ್ಸರ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ

ಈ ವಿಡಿಯೋದಲ್ಲಿ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಈ ಒಂದು ಟೀ ಸೇವನೆ ಮಾಡುವುದರಿಂದ ನಮ್ಮ ದೇಹಾರೋಗ್ಯಕ್ಕೆ ಯಾವ ರೀತಿಯ ಅಪಾಯಗಳು ಇದ್ದಾವೆ ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ & ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...