ನಮಸ್ತೆ ಸ್ನೇಹಿತರೆ, ಜೀವನದ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಗುರಿ ಇದ್ದೇ ಇರುತ್ತದೆ ಅದನ್ನು ಪೂರೈಸಿಕೋಳ್ಳಲು ಅನೇಕ ರೀತಿಯಲ್ಲಿ ಪ್ರಯತ್ನ ಮಾಡ್ತಾ ಇರ್ತಾರೆ.. ಅದೆಷ್ಟೋ ಜನರು ತಮ್ಮ ಜೀವನದಲ್ಲಿ ಒಂದೊಂದು ರೀತಿಯಲ್ಲಿ ಕಷ್ಟಪಟ್ಟು ಧೈರ್ಯದಿಂದ ತಮ್ಮ ಗುರಿಯನ್ನ ಮುಟ್ಟಿದ್ದಾರೆ ಅದಕ್ಕೆ ಉದಾಹರಣೆ ಈ ಹುಡುಗಿ ಕೂಡ ಒಬ್ಬಳು..

ರಸ್ತೆ ಅ’ಪಘಾ’ತದಲ್ಲಿ ತನ್ನ ಎರಡು ಕೈಗಳನ್ನ ಕಳೆದುಕೊಂಡ ಬಳಿಕ ವಿದ್ಯಾಭ್ಯಾಸ ಮುಂದುವರೆಸಲು ಈ ಹುಡುಗಿ ಮಾಡಿದ್ದೇನು ಗೊತ್ತಾ? ಹೌದು 14 ವರ್ಷ‌ ವಯಸ್ಸಿನ ಈ ಹುಡುಗಿಯ ಹೆಸರು ತನುಕುಮಾರಿ ಅಂತ ಸುಮಾರು ‌7 ವರ್ಷಗಳಿಂದ ಅಂ’ಗವೈ’ಕಲ್ಯದಿಂದ ಬಳಲುತ್ತಿದ್ದ ಈ ಹುಡುಗಿ ಹಲವಾರು ರೀತಿಯ ಸ’ವಾಲುಗಳನ್ನ ಎದುರಿಸುವ ಮೂಲಕ ಇಂದು ಯಶಸ್ಸು ಕಂಡುಕೊಂಡಿದ್ದಾರೆ.. 14 ವರ್ಷದ ವಯಸ್ಸಿನಲ್ಲಿ ಬಿಹಾರ ಪಾಟ್ನಾದಲ್ಲಿ ವಾಸಿಸುತ್ತಿದ್ದ ಈ ಬಾಲಕಿ ರಸ್ತೆ ಅ’ಪಘಾ’ತದಲ್ಲಿ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಳು..

ಬಳಿಕ ತನ್ನ ಎರಡು ಕೈಗಳು ಇ’ಲ್ಲದ ಕಾರಣ ಕಾಲು ಬೆರಳುಗಳ ಸಹಾಯದಿಂದ ಬರೆಯುವುದನ್ನ ಕಲಿತು ಶಿಕ್ಷಣವನ್ನು ಮುಂದುವರಿಸಿದ್ದಾರೆ. ತನುಕುಮಾರಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಪಡೆಯುತ್ತಿದ್ದಳು.. ಆಗ ತನುಕುಮಾರಿ ತಾನು ಶಿಕ್ಷಕಿಯಾಗುವ ಕನಸು‌ ಕಂಡಿದ್ದರು.. ನನ್ನ ಅಂ’ಗವೈಕಲ್ಯ’ತೆಯಿಂದಾಗಿ ನಾನು ಹಿಂದುಳಿಯುತ್ತಿದ್ದೇನೆ ಎಂದು ನನಗೆ ಅನಿಸಿಲ್ಲ. ಅ’ಪಘಾ’ತವಾದ ನಂತರ ನಾನು ಕ್ರಮೇಣ ತನ್ನ ಕಾ’ಲ್ಬೆರಳುಗಳಿಂದ ಬರೆಯುವುದನ್ನು ಕಲಿತೆ. ಓದುವುದಷ್ಟೇ ಅಲ್ಲದೇ ಕ್ರೀಡೆ ಹಾಗೂ ಚಿತ್ರಕಲೆ ಚಟುವಟಿಕೆಗಳಲ್ಲಿ ಕೂಡ ಭಾಗವಹಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ.. ಇನ್ನೂ ಹುಡುಗಿಯ ತಾಯಿ ಕೂಡ ತನ್ನ ಮಗಳ ಬಗ್ಗೆ ಆತ್ಮ ವಿಶ್ವಾಸ ಮತ್ತು ಮೆಚ್ಚುಗೆಯನನು ವ್ಯಕ್ತಪಡಿಸಿದ್ದಾರೆ. 2014ರಲ್ಲಿ ತನ್ನ ಮಗಳು ಆಟವಾಡುವಾಗ ವಿದ್ಯುತ್ ತಂತಿಯನ್ನು ಮುಟ್ಟಿದ್ದಳು.

ಇದರಿಂದ ಅವಳು ತನ್ನ ಕೈಗಳನ್ನು ಕ’ಳೆದು’ಕೊಂಡಳು ಅಂತ ಹೇಳಿದ್ದರು.. ಆರಂಭದಲ್ಲಿ ನಾವು ಬಹಳಷ್ಟು ಸ’ಮಸ್ಯೆಗಳನ್ನು ಎದುರಿಸುತ್ತಿದ್ದೇವು. ಆದರೆ ತನ್ನ ದಿನನಿತ್ಯದ ಕೆಲಸಗಳನ್ನು ಕಾಲುಗಳ ಸಹಾಯದಿಂದ ಆಕೆಯೇ ಇಷ್ಟಪಟ್ಟು ಮಾಡಿಕೊಳ್ಳುತ್ತಿರುವುದು ನನಗೆ ಬಹಳ ಸಂತೋಷವಾಗುತ್ತಿದೆ. ನಾನು ಅವಳ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ತನುಕುಮಾರಿ ಅವರ‌ ತಾಯಿ ಮಗಳ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.. ಅಷ್ಟೇ ಅಲ್ಲದೆ ಮಕ್ಕಳಿಗಾಗಿ ಆಯೋಜಿಸಿದ್ದ ಹಲವಾರು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ತನುಕುಮಾರಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ.. ತನ್ನ ಎರಡು ಕೈಗಳು ಇಲ್ಲದಿದ್ದರೂ ಕಾಲುಗಳ ಸಹಾಯದಿಂದ ಸಾಧನೆ ಮಾಡಿದ ಈ‌‌ ಹುಡುಗಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •