ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಬಾರಿ ಅದೆಂತಹ ಹೆಚ್ಚಿನ ಮಟ್ಟದಲ್ಲಿ ತುಂಬಾನೇ ಅಸಹ್ಯವಾದ ವಿಡಿಯೋಗಳು ಕಂಡುಬರುತ್ತವೆ ಎಂದರೆ, ಅದನ್ನು ನಾವು ನೀವು ಹೇಳಲಿಕ್ಕಾಗದು. ಯಾಕೆಂದರೆ ತುಂಬಾ ಯುವಕ-ಯುವತಿಯರು ತಮ್ಮ ನಿಜಜೀವನದ ಶೈಲಿಯ ತಕ್ಕ ಹಾಗೆ ಮತ್ತು ಈ ಸಿನಿಮಾರಂಗದ ಕಲಾವಿದರು ಸ್ವಲ್ಪ ಮಾರ್ಡನ್ ಅದು-ಇದು ಎಂದು ಹೇಳುತ್ತಾ ತುಂಬಾ ಫ್ಯಾಷನ್ ಹಾಗೇ ಜೀವನವನ್ನು ಮುಂದುವರಿಸುತ್ತಾರೆ. ಹೌದು ಕೆಲ ಕಲಾವಿದರಂತೂ ತಮಗೆ ಹೇಗೆ ಬೇಕೋ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಡಿಯೋಗಳನ್ನ ಅಭಿಮಾನಿಗಳಲ್ಲಿ ಅಥವಾ ಯಾರು ಏನೇ ಎಂದುಕೊಳ್ಳಲಿ, ನನ್ನಿಷ್ಟದ ಜೀವನ ಇದು, ನನ್ನ ಇಷ್ಟದಂತೆ ನಾನು ವಿಡಿಯೋ ಮಾಡುತ್ತೇನೆ ಎಂದು ಹಂಚಿಕೊಳ್ಳುತ್ತಾರೆ.

ಇನ್ನೂ ಕೆಲವರು ಕೆಲವೊಂದು ಧಾರ್ಮಿಕ ವಿಚಾರಗಳಿಗೆ ದಕ್ಕೆ ತರುವ ರೀತಿ ಫೋಟೋಶೂಟ್ ಸಹ ಮಾಡಿಸಿದ್ದನು ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡಿದ್ದೇವೆ. ಈ ಹಿಂದೆ ಟಿಕ್ ಟಾಕ್ ವಿಡಿಯೋಗಳನ್ನು ನೋಡುತ್ತಿರುತ್ತೀರಿ ಅದರಲ್ಲಿ ಕೆಲ ಒಳ್ಳೆಯ ವಿಡಿಯೋಗಳು ಕಂಡುಬಂದರೆ, ಕೆಲವೊಂದಿಷ್ಟು ಅಸಹ್ಯ ವಿಡಿಯೋ ಕಂಡು ಬಂದಿದ್ದವು. ಅಂತಹದೇ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು, ತುಂಬಾ ಮುಜುಗುರ ಆಗುವಂತ ವಿಡಿಯೋ ಇದಾಗಿದೆ.

ಈ ಲೇಡಿ ಡ್ಯಾನ್ಸ್ ಮಾಡುತ್ತಲೇ ತುಂಬಾ ಅಸಹ್ಯವಾದ ಸನ್ನೆಯನ್ನು ಕೈ ಮೂಲಕ ಮಾಡುತ್ತಾ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾಳೆ. ಈಕೆಯ ಈ ಅವತಾರದ ವಿಡಿಯೋ ನೋಡಿ ಸೋಶಿಯಲ್ ಪ್ರಿಯರು, ನೆಟ್ಟಿಗರು ಕ್ಯಾಕರಿಸಿ ಈಕೆಗೆ ಉಗುಳಿದ್ದಾರೆ.ಅಷ್ಟಕ್ಕೂ ಈಕೆ ಮಾಡಿದ ಸನ್ನೆ ಎಂಥದ್ದು ಗೊತ್ತಾ..? ನೀವೇ ಒಂದು ಸಾರಿ ಈ ವಿಡಿಯೋ ನೋಡಿ. ಈಕೆಯ ನಟನೆ ಮತ್ತು ಈ ರೀತಿಯ ಸಿಂಬಲ್ ತೋರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ. ಇನ್ನು ಯಾರು ಸಹ ಈ ರೀತಿ ತಪ್ಪು ಮಾಡದ ಹಾಗೆ, ವಿಡಿಯೋವನ್ನು ತಪ್ಪದೇನೆ ಎಲ್ಲರೂ ಶೇರ್ ಮಾಡಿ, ಜಾಗೃತಿ ಮೂಡಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •