ಸ್ವಿಮ್ಮಿಂಗ್ ಪೂಲ್ ನಲ್ಲಿ ಯುವಕ ಯುವತಿಯರ ಮೋಜು ಮಸ್ತಿ ಡಾನ್ಸ್ ವೈರಲ್ ವಿಡಿಯೋ ನೋಡಿ

ಹೌದು ಇಂದಿನ ಕಾಲದ ಯುವಕ ಯುವತಿಯರಿಗೆ ಸ್ವಲ್ಪ ವಾದರೂ ಸಾಮಾಜಿಕ ಕಳ ಕಳಿ ಇಲ್ಲ ತಾವು ಹೇಗೆ ಬೇಕಾದರೂ ನಡೆದು ಕೊಳ್ಳ ಬಹುದು ನಮ್ಮನ್ನು ಯಾರು ಕೇಳ ಬಾರದು. ನಾವು ಎಲ್ಲಿ ಬೇಕಾದರೂ ಡಾನ್ಸ್ ಮಾಡುತ್ತೇವೆ ಅದು ಸ್ಮಿಮ್ಮಿಂಗ್ ಪೂಲ್ ಆಗಿರಬಹುದು ಅಥವಾ ಇನ್ಯಾವುದೇ ಸ್ಥಳವಾದರೂ ಪರವಾಗಿಲ್ಲ ಇಟಿಸ್ ಮೈ ಲೈಫ್. ಆದರೆ ಎಲ್ಲರೂ ಈ ರೀತಿ ನಡೆದುಕೊಂಡರೆ ನಮ್ಮ ಭಾರತದ ಸಂಸ್ಕೃತಿ ಎತ್ತ ಸಾಗುತ್ತಿದೆ . ಮೌಲ್ಯಗಳಿಗೆ ಏನು ಬೆಲೆ ಇಲ್ಲವಾ. ನಮ್ಮ ತಂದೆ ತಾಯಿಯರ ಸ್ವಲ್ಪವಾದರೂ ಗೌರವ ಸಲ್ಲಿಸ ಬೇಕು ಅಲ್ಲವಾ

ಹೌದು ಇವತ್ತಿನ ಕಾಲದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಎಷ್ಟರಮಟ್ಟಿಗೆ ಮುಂದುವರೆಯುತ್ತಿದ್ದಾರೆ ಎಂದರೆ, ಅವರವರ ವಿವೇಚನೆಗೆ ತಕ್ಕಹಾಗೆ ಅವರು ನಡೆದುಕೊಳ್ಳುತ್ತಿಲ್ಲ, ಬದಲಿಗೆ ತಮ್ಮ ಸುತ್ತಮುತ್ತ ನಡೆಯುವ ಕೆಲ ಕೆಟ್ಟ ಚಟುವಟಿಕೆಯಿಂದ ಪ್ರಚೋದನೆಯಾಗಿ ಸಣ್ಣ ವಯಸ್ಸಿನಲ್ಲಿಯೇ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಹೌದು ಇಂದು ಈ ಲೇಖನದಲ್ಲಿ ನಾವು ನಿಮಗೆ ಹೇಳಹೊರಟಿರುವ ಮಾಹಿತಿ ಏನಪ್ಪಾ ಅಂತ ಅಂದರೆ,ನಗರದಿಂದ ಹೊರಗಡೆ ಅಧ್ಯಯನ ಮಾಡಲು ಪೋಷಕರು ಕಳುಹಿಸಿದಾಗ ಅವರು ತಮ್ಮ ಹೆತ್ತವರಿಗಾಗಿ ಏನು ಮಾಡುತ್ತಿದ್ದಾರೆ  ಪೋಷಕರು ಕಷ್ಟಪಟ್ಟು ದುಡಿಯುವ ಹಣ ವ್ಯರ್ಥವಾಗುತ್ತಿದೆ

Swimming-pool

ಈಗ ಕಾಲ ತುಂಬಾ ಬದಲಾಗಿದೆ ಈಗಿನ ಕಾಲದ ಹುಡುಗ ಮತ್ತು ಹುಡುಗಿಯರು ತುಂಬಾ ಸ್ವೇಚ್ಚಾಚಾರ  ಬಯಸುತ್ತಾರೆ . ಅವರನ್ನು ಯಾರು ಕೇಳುವ ಹಾಗೆ ಇಲ್ಲ . ವಿದ್ಯಾಭ್ಯಾಸ ಕಲಿಯುವ ಕಾಲದಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿ ಕೊಳ್ಳುತ್ತಿದಾರೆ. ಹುಡುಗಿಯರು ಡಾನ್ಸ್ ಮಾಡಿದರೆ ಪರವಾಗಿಲ್ಲ ಅವರ ಜೊತೆ ಹುಡುಗರು ಸಹ ಸೇರಿ ಕೊಂಡು ಡಾನ್ಸ್ ಮಾಡುವುದು ಅಷ್ಟೇನೂ ಒಳ್ಳಯ ಸಂಸ್ಕೃತಿ ಅಲ್ಲ.

. ಇದರಿಂದ ಸಮಾಜದಲ್ಲಿ ಎಂತಹ ಪರಿಣಾಮ ಆಗುತ್ತೆ ಎಂದು ಯೋಚಿಸುವುದಿಲ್ಲ

ಅವರ ಪೋಷಕರು ಈ ವೀಡಿಯೊವನ್ನು ನೋಡಿದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ   ಇವರನ್ನು ನೋಡಿಕೊಂಡು ಎಷ್ಟು ಯುವಕ , ಯುವತಿಯರು ಹಾಳಾಗುತ್ತಾರೆ ಎಂದು ಒಂದು ಕ್ಷಣ ಯೋಚಿಸಿ

ಈ ವಿಡಿಯೋ ನೋಡಿದ ಮೇಲೆ ನಿಮ್ಮ ಅನಿಸಿಕೆ ತಿಳಿಸಿ ಮತ್ತು ನಮ್ಮ ಪೇಜ್ ಲೈಕ್ ಮಾಡಿ ಮತ್ತು ಇದನ್ನು ಎಲ್ಲರೊಂದಿಗೆ ಹಂಚಿ ಕೊಳ್ಳಿ. ಧನ್ಯವಾದಗಳು

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •