ಮಾತಾಡಬೇಕಾದ್ರೆ ತೊದ’ಲುತ್ತೀರಾ,ಹಾಡು ಹಾಡ್ತೀರಾ,ಕೇಳಿದಿಕ್ಕೆ ಸೂರ್ಯಕಾಂತ್ ಹೇಳಿದ್ದೇನು ವಿಡಿಯೋ ನೋಡಿ

Home Kannada News/ಸುದ್ದಿಗಳು

(ಸುದ್ದಿ ಹಾಗು ವಿಡಿಯೋ ಕೃಪೆ – ನ್ಯೂಸ್ಕ ಫಸ್ಟ್ ಕನ್ನಡ ಚಾನಲ್) ಸದ್ಯದ ಕನ್ನಡದ ಫೇಮಸ್ ರಿಯಾಲಿಟಿ ಶೋಗಳಲ್ಲಿ ಒಂದು ಎದೆ ತುಂಬಿ ಹಾಡುವೆನು. ಲೆಜೆಂಡ್ SPB ಅವರಿಗೋಸ್ಕರ ಕನ್ನಡ ಕಿರುತೆರೆಯಲ್ಲಿ ಈ ಹೊಸ ರಿಯಾಲಿಟಿ ಷೋ ಅನ್ನು ಶುರು ಮಾಡಿದ್ದಾರೆ. ಈ ಹಾಡಿನ ರಿಯಾಲಿಟಿ ಶೋನಲ್ಲಿ ಕನ್ನಡದ ಖ್ಯಾತ ಗಾಯಕ ರಘು ಡಿಕ್ಸಿತ್, ಗಾಯಕ ರಾಜೇಶ್ ಕೃಷ್ಣನ್ ಅವರು ಜಡ್ಜ್ ಆಗಿದ್ದಾರೆ.

ಸದ್ಯ ಈ ರಿಯಾಲಿಟಿ ಶೋನಿಂದ ಕರ್ನಾಟಕದ ಮನೆ ಮಾತಾಗಿರುವ ಯುವ ಪ್ರತಿಭೆ ಸೂರ್ಯಕಾಂತ್. ಸೂರ್ಯಕಾಂತ್ ಅವರು ಮೂಲತಃ ಉತ್ತರ ಕರ್ನಾಟಕದವರು, ಈತ ಜೀವನದಲ್ಲಿ ಏನನ್ನೂ ಓದಿಲ್ಲ, ಆದರೂ ಈತನು ಎಷ್ಟು ಅದ್ಭುತವಾಗಿ ಹಾಡುತ್ತಾನೆ ಎಂದು ಇಡೀ ಕರ್ನಾಟಕವೇ ಕಂಡಿದೆ! ನೆನ್ನೆ ಒಂದು ಸಂದರ್ಶನದಲ್ಲಿ ಸೂರ್ಯಕಾಂತ್ ಅವರಿಗೆ “ಮಾತಾಡಬೇಕಾದ್ರೆ ತೊದಲುತ್ತೀರಾ, ಹಾಡು ಚನ್ನಾಗಿ ಹಾಡ್ತೀರಾ” ಎಂದು ಕೇಳಿದಿಕ್ಕೆ ಸೂರ್ಯಕಾಂತ್ ಹೇಳಿದ್ದೇನು ಈ ಕೆಳಗಿನ ವಿಡಿಯೋ ನೋಡಿ

ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪ್ರತಿ ಎಪಿಸೋಡ್ ನಲ್ಲಿ ವಿಭಿನ್ನವಾದ ಗೆಟಪ್ ನಲ್ಲಿ ಬಂದು ಜನರ ಹೊ-ಟ್ಟೆ ಹ-ಣ್ಣಾಗುವಷ್ಟು ನಗಿಸುವ ಕುರಿ ಪ್ರತಾಪ್ ಅವರು, ಸಾಕಷ್ಟು ಕನ್ನಡದ ಸಿನಿಮಾಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ! ಕುರಿ ಪ್ರತಾಪ್ ಅವರು, ಯಶ್, ದರ್ಶನ್, ಅಪ್ಪು ಸೇರಿದಂತೆ ಸಾಕಷ್ಟು ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾರೆ. ಒಂದು ದಿನಕ್ಕೆ ಪಡೆಯುವ ಸಂಭಾವನೆ ದಿನಕ್ಕೆ 1.5 ಲಕ್ಷ ರೂಪಾಯಿಗಳು.

ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಹಾಸ್ಯಪಾತ್ರಗಳಲ್ಲಿ ನಟಿಸುವ ನಟ ಚಿಕ್ಕಣ್ಣ. ಇತ್ತೀಚೆಗೆ ತೆರೆಕಾಣುವ ಬಹುತೇಕ ಎಲ್ಲಾ ಕನ್ನಡ ಸಿನಿಮಾಗಳಲ್ಲಿ ಚಿಕ್ಕಣ್ಣ ಇರುತ್ತಾರೆ. ಒಂದು ಸಿನಿಮಾದಲ್ಲಿ ಚಿಕ್ಕಣ್ಣ ಇದ್ದರೆ ಆ ಸಿನಿಮಾ ಹಿ-ಟ್ ಆಗುವುದು ಖಂಡಿತ ಎನ್ನುವ ಮಾತುಗಳು ಸಹ ಇದೆ. ಚಿಕ್ಕಣ್ಣ ಒಂದು ದಿನಕ್ಕೆ ಸುಮಾರು 2 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.


ಸ್ಯಾಂಡಲ್ ವುಡ್ ನಲ್ಲಿ ಹಾಸ್ಯನಟನಾಗಿ ಮಾತ್ರವಲ್ಲದೆ ವಿ-ಲನ್ ಆಗಿ, ಪೋಷಕ ಪಾತ್ರಗಳಲ್ಲಿ ಹಾಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ರಂಗಾಯಣ ರಘು ಇವರು ಒಂದು ದಿನದ ಕಾಲ್ ಶೀಟ್ ಗೆ ಸುಮಾರು 8 ರಿಂದ 10 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸ್ಯಾಂಡಲ್ ವುಡ್ ನ ಬಹುಮುಖ ಪ್ರತಿಭೆ ಸಾಧು ಕೋಕಿಲ ಎಂದರೆ ತಪ್ಪಾಗುವುದಿಲ್ಲ.

ಸಾಧು ಕೋಕಿಲ ಅವರು ಹಾಸ್ಯನಟರಷ್ಟೇ ಅಲ್ಲದೆ, ಸಂಗೀತ ನಿರ್ದೇಶಕ, ಗಾಯಕ, ನಿರ್ದೇಶಕ ಕೂಡ ಹೌದು. ಇವರು ಸಂಗೀತ ನೀಡುವ ಹಾಡುಗಳೆಲ್ಲವು ಸೂಪರ್ ಹಿಟ್ ಆಗುತ್ತವೆ. ಇನ್ನು ಇವರ ಹಾಸ್ಯ ಅಭಿನಾಯಕ್ಕೆ ಬಂದರೆ, ಸಾಧು ಕೋಕಿಲ ಅವರು ತೆರೆಮೇಲೆ ಬಂದಾಗ, ಯಾವ ಹೀರೋಗಳಿಗೂ ಕಡಿಮೆ ಇಲ್ಲವೆಂಬಂತೆ ಇವರಿಗೂ ಸಾಕಷ್ಟು ಶಿಳ್ಳೆಗಳು ಬೀಳುತ್ತವೆ. ಸಾಧು ಕೋಕಿಲ ಅವರು ಒಂದು ದಿನಕ್ಕೆ ಪಡೆಯುವ ಸಂಭಾವನೆ ಸುಮಾರು 5 ರಿಂದ 10 ಲಕ್ಷ ರೂಪಾಯಿಗಳು.

ಇನ್ನೂ ಹಳೆಯ ಕನ್ನಡ ಹಾಸ್ಯ ನಟರ ಬಗ್ಗೆ ಹೇಳುವುದಾದರೆ, ನಮ್ಮ ಮುಖ್ಯ ಮಂತ್ರಿ ಚಂದ್ರು ಅವರು ಆಕಾಲಕ್ಕೆ ಒಂದು ದಿನಕ್ಕೆ ಬರೋಬ್ಬರಿ 3೦,೦೦೦ ಸಂಭಾವನೆ ಪಡೆಯುತ್ತಾರೆ. ಇನ್ನೂ ನಮ್ಮ ದೊಡ್ಡಣ್ಣ ಅವರು ಒಂದು ದಿನಕ್ಕೆ 40,000 ಸಂಭಾವನೆ ಪಡೆಯುತ್ತಾರೆ. ಇದಲ್ಲದೆ ಈ ಹಿಂದೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಕೆಲಸ ಮಾಡುತ್ತಿದ್ದ ನಟ ಕೋಮಲ್ ಅವರು ಒಂದು ದಿನಕ್ಕೆ ಸುಮಾರು 3೦,೦೦೦ ಸಂಭಾವನೆ ಪಡೆಯುತ್ತಿದ್ದರು. ಸದ್ಯ ಕೋಮಲ್ ಅವರು ಸಣ್ಣ ಪುಟ್ಟ ಪಾತ್ರಗಳನ್ನೂ ಮಾಡುತ್ತಿಲ್ಲ, ಹೀರೊ ಆಗಿ ನಟನೆ ಮಾಡುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...