ನಮ್ಮ ದೇಶದ ಪ್ರಾಚೀನ ರಾಜ , ನಿಪುಣ , ಚಾಣಕ್ಯ .ತತ್ತ್ವಜ್ಞಾನಿ ಹಾಗೂ ಮೇಧಾವಿಯಂತಲೂ ಪ್ರಸಿದ್ಧಿ ಪಡೆದವನು.

ಚಾಣಕ್ಯನ ನೀತಿಗಳು ಯಾರಿಗೆ ಗೊತ್ತಿಲ್ಲ ಹೇಳಿ ?ಜೀವನದಲ್ಲಿ ಯಶಸ್ವಿಯಾಗಲು , ಸಮಾಜದಲ್ಲಿ ಹೇಗೆ ಬದುಕಬೇಕೆಂದು ಪ್ರತಿಯೊಂದಕ್ಕೂ ಚಾಣಕ್ಯನ ನೀತಿಗಳು ಸಹಾಯ ಮಾಡುತ್ತವೆ.ಅಂತಹ ಚಾಣಕ್ಯ ಮಹಿಳೆಯರ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ? ತಿಳಿಯೋಣ ಬನ್ನಿ…

1 ) ಮಹಿಳೆಯರು ಯಾರಿಗೂ ಅರ್ಥವಾಗುವುದಿಲ್ಲ, ಮಹಿಳೆಯರ ಮನಸ್ಸನ್ನು ಯಾರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ .ಯಾವ ಹೆಣ್ಣು ಗಂಡನನ್ನು ಅತಿಯಾಗಿ ಪ್ರೀತಿಸುತ್ತಾಳೆಯೋ ಅಂತವರಿಗೆ ಗಂಡ ಅಡಿಯಾಳಗಿ ಇರುತ್ತಾನಂತೆ.

2 ) ಪಾತ್ರೆಗಳನ್ನು ಬೂದಿಯಿಂದ , ತಾಮ್ರದ ಪಾತ್ರೆಗಳನ್ನು ಹುಳಿಯಿಂದ ಶುದ್ಧ ಮಾಡುವ ರೀತಿ ಋತುಚಕ್ರ ಹೆಣ್ಣು ಮಕ್ಕಳನ್ನು ಶುದ್ಧಗೊಳಿಸುತ್ತದೆ ಯಂತೆ.

3 ) ಇನ್ನು ಯಾರು ಯಾರಿಂದ ಅಪಾಯ ಹೆಚ್ಚು ಎಂಬುದನ್ನು ಚಾಣಕ್ಯ ಅತಿ ಚಾಣಾಕ್ಷ್ಯತನದಿಂದ ವರ್ಣಿಸಿದ್ದಾರೆ.ಅದೇನು ಎಂದರೆ ಬೆಂಕಿಯಿಂದಲೂ , ನೀರಿನಿಂದಲೂ , ಅತಿಯಾಗಿ ಆಸೆ ತುಂಬಿದ ಹೆಣ್ಣಿನಿಂದಲೂ, ಮೂರ್ಖರಿಂದ , ಹಾವಿನಿಂದ , ದೊಡ್ಡ ಜನರಿಂದ ದೂರವಿದ್ದರೆ ಒಳ್ಳೆಯದೆಂದು ಚಾಣಕ್ಯ ಹೇಳಿದ್ದಾರೆ.

4 ) ಹೆಣ್ಣು ಮಗಳು ಸುಂದರವಾಗಿಲ್ಲದಿದ್ದರೂ ಒಳ್ಳೆಯ ಕುಟುಂಬದವರಾಗಿದ್ದಾರೆ ಅವಳನ್ನ ಮದುವೆಯಾಗಬೇಕಂತೆ ಹೆಣ್ಣು ಸುಂದರವಾಗಿದ್ದು ಕುಟುಂಬ ಒಳ್ಳೆಯದಾಗದಿದ್ದರೆ ಅವರನ್ನು ಮದುವೆಯಾಗಬಾರದೆಂದು ಚಾಣಕ್ಯ ಹೇಳುತ್ತಾರೆ.

5 )ಪುರುಷರಲ್ಲಿರುವ ಎಲ್ಲ ಶಕ್ತಿಯನ್ನು ಸ್ತ್ರೀ ಒಂದೇ ಬಾರಿ ಹೀರಿ ಬಿಡುತ್ತಾಳಂತೆ.

6 )ಸ್ತ್ರೀ ಎಲ್ಲಾ ವಿಷಯಗಳಿಗೂ ಗಂಡನ ಅನುಮತಿ ಪಡೆಯದಿದ್ದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆಯಂತೆ.

7 ) ಮಹಿಳೆಯರಿಗೆ ಪುರುಷರಿಗಿಂತ ಹಸಿವು 2 ಪಟ್ಟು , ನಾಚಿಕೆ 4 ಪಟ್ಟು , ಧೈರ್ಯ 6 ಪಟ್ಟು , ಆಸೆ 8 ಪಟ್ಟು ಹೆಚ್ಚಾಗಿರುತ್ತದೆಯಂತೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •