ಹೌದು ಈಗಾಗ್ಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಗಳಲ್ಲಿ ದಿವ್ಯಾ ಸುರೇಶ್ ಒಬ್ಬರು. ಬಿಗ್ ಬಾಸ್ 8 ಆರಂಭ ಆಗಿದ್ದೆ ಆಗಿದ್ದು, ಹೆಚ್ಚು ಸುದ್ದಿಯಲ್ಲಿರೋದು ಲ್ಯಾಗ್ ಮಂಜ ಹಾಗೂ ಈ ದಿವ್ಯಾ ಸುರೇಶ್ ಜೋಡಿ, ಕಾರಣ ಇವರಿಬ್ಬರ ಈ ಜೋಡಿ ಬಿಗ್ ಮನೇಲಿ ತುಂಬಾ ಚೆನ್ನಾಗಿ ಪ್ರೇಕ್ಷಕರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇನೇ ಇವರನ್ನ ನೋಡಿದವರು ಏನೋ ಇವರಿಬ್ಬರ ನಡುವೆ ಬಿಗ್ ಮನೇಲಿ ನಡೆಯುತ್ತಿದೆ ಎಂದೆಲ್ಲಾ ಗುಸು ಗುಸು ಮಾತಾಡಿಕೊಳ್ಳುತ್ತಿದ್ದಾರೆ.  

Suresh

ಇನ್ನೂ ಕೆಲವರು ಇದೆಲ್ಲಾ ಗೇಮ್ ಪ್ಲಾನ್, ಜಾಸ್ತಿ ದಿನ ಇರುವುದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದೆಲ್ಲಾ ತಮ್ಮ ಅನಿಸಿಕೆ ತಿಳಿಸುತ್ತಿದ್ದಾರೆ. ಏನೇ ಇರಲಿ ಈ ಜೋಡಿ ಈಗ ಬಿಗ್ಬಾಸ್ ಮನೆಯ ಫೇವರೇಟ್ ಜೋಡಿಯಾಗಿ ಎಲ್ಲರನ್ನ ನಗಿಸುತ್ತಿದೆ. ಇದೀಗ ಇನ್ನೊಂದು ವಿಚಾರ ಹೊರಬಂದಿದೆ. ಹೌದು ಇದೆ ದಿವ್ಯಾ ಸುರೇಶ್ ಅವರ ಮಾದಕವಾದ ವಿಡಿಯೋವೊಂದು ಈಗ ಸೋಷಿಯಲ್ ಮಿಡಿಯಾದಲಿ  ತುಂಬಾನೆ ವೈರಲ್ ಆಗುತ್ತಿದೆ. ತೆಲುಗು ಡಿಗ್ರಿ ಕಾಲೇಜ್ ಎನ್ನುವ ಸಿನಿಮಾದ ದೃಶ್ಯವಾಗಿದ್ದು, ಈಗ ಲಿಪ್ ಕಿಸ್ ವಿಡಿಯೋ ಬಾರಿ ವೈರಲ್ ಆಗಿದೆ ಎನ್ನಲಾಗಿದೆ..   

ರೂಪದರ್ಶಿ, ಸಿನಿಮಾ ನಟಿ ಆಗಿರುವ ಬಿಗ್ ಬಾಸ್ ದಿವ್ಯಾ ಸುರೇಶ್ ಅವರು, 2017ರಲ್ಲಿ ‘ಸೌತ್ ಇಂಡಿಯಾ ಮಿಸ್’ ಪಟ್ಟವನ್ನು ಸಹ ಗೆದ್ದಿದ್ದಾರೆ. ಹಾಗೇನೇ 2017ರಲ್ಲಿ ರಿಲೀಸ್ ಆಗಿದ್ದ ‘ಹಿಲ್ಟನ್ ಹೌಸ್’  ಅನ್ನೋ ಕನ್ನಡ ಚಿತ್ರದ ಮೂಲಕ ದಿವ್ಯಾ ಸುರೇಶ್ ಅವರು ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಹಾಗೆ ನಿರ್ದೇಶಕ ನರೇಂದ್ರ ಬಾಬು ಅವರು ನಿರ್ದೇಶನ ಮಾಡಿದ ಈ ಚಿತ್ರದಲ್ಲಿ ಪ್ರಮುಖ ನಟಿಯಾಗಿ ಬಣ್ಣ ಹಚ್ಚಿದ್ದರು. ಮತ್ತು ಈಗ ವೈರಲ್ ಆಗುತ್ತಿರುವ ಈ ವಿಡಿಯೋ, 2019ರಲ್ಲಿ ತೆರೆಕಂಡ ‘ಡಿಗ್ರಿ ಕಾಲೇಜ್’ ಚಿತ್ರದಾಗಿದ್ದು, ಈ ಚಿತ್ರದ ಮೂಲಕವೆ ನಟಿ ದಿವ್ಯಾ ಸುರೇಶ್ ಟಾಲಿವುಡ್ ಇಂಡಸ್ಟ್ರಿಗೂ ಕಾಲಿಟ್ಟು ಅಲ್ಲಿಯೂ ಮಿಂಚಿದ್ದರು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •