ಬಾಲಿವುಡ್ ನ ಫೇಮಸ್ ನಟಿ ಸನ್ನಿ ಲಿಯೋನ್ ಅವರಿಗೆ ನಮ್ಮ ಕರ್ನಾಟಕ ಸೇರಿದಂತೆ ರಾಷ್ಟ್ರದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲಿ ಕೂಡ ಬಹುದೊಡ್ಡ ಅಭಿಮಾನಿ ಬಳಗ ಇದೆ. ಸನ್ನಿ ಲಿಯೋನ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ 45.5 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ. ಇದನ್ನು ನೋಡಿದರೆ ಆಕೆಯ ಜನಪ್ರಿಯತೆ ಎಷ್ಟರ ಮಟ್ಟಕ್ಕೆ ಇದೆ ಎಂದು ಗೊತ್ತಾಗುತ್ತದೆ. ಈ ವರ್ಷ ತಮ್ಮ ಹುಟ್ಟುಹಬ್ಬದ ದಿನ ಕರ್ನಾಟಕ ಫ್ಯಾನ್ಸ್ ಗೆ ಸನ್ನಿ ಲಿಯೋನ್ ಸರ್ಪ್ರೈಸ್ ನೀಡಿದ್ದಾರೆ. ಅದೇನು ಗೊತ್ತಾ? ನಟಿ ಸನ್ನಿ ಲಿಯೋನ್ ಮೇ 13 ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಈ ವರ್ಷವೂ ಲಾಕ್ ಡೌನ್ ಇರುವ ಕಾರಣ ಸರಳವಾಗಿ ಕುಟುಂಬದ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.


ಸೋಷಿಯಲ್ ಮೀಡಿಯಾದಲ್ಲಿ ಇವರ ಅಭಿಮಾನಿಗಳು ಬಹಳ ಜೋರಾಗಿಯೇ ಸನ್ನಿ ಲಿಯೋನ್ ಅವರ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸನ್ನಿ ಲಿಯೋನ್ ಅವರಿಗೆ ಬರ್ತ್ ಡೇ ವಿಶಸ್ ತಿಳಿಸಿದ್ದಾರೆ. ಈ ನಡುವೆ ಕರ್ನಾಟಕದ ಒಂದು ಹಳ್ಳಿ ರಸ್ತೆಯಲ್ಲಿ ಸನ್ನಿ ಲಿಯೋನ್ ಅವರ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡ ಫ್ಲೆಕ್ಸ್ ನಿಲ್ಲಿಸಲಾಗಿದೆ. ಅದರಲ್ಲಿ ಸನ್ನಿ ಲಿಯೋನ್ ಅವರು ಕೆಂಪು ಬಣ್ಣದ ಬ್ಲೌ’ಸ್ ಮತ್ತು ಹಳದಿ ಬಣ್ಣದ ಸೀರೆ ಧರಿಸಿದ್ದಾರೆ.

ದೊಡ್ಡ ಫ್ಲೆಕ್ಸ್ ನ ಮೇಲ್ಭಾಗದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಹ್ಯಾಪಿ ಬರ್ತ್ ಡೇ ಸನ್ನಿ ಲಿಯೋನ್ ಎಂದು ಬರೆದಿದೆ. ಕೆಳಭಾಗದಲ್ಲಿ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು ಬರೆಯಲಾಗಿದೆ. ಇದನ್ನು ಕಾರ್ನಾಟಕದ ಯಾವ ಭಾಗದಲ್ಲಿ ಹಾಕಿದ್ದಾರೆ ಎಂದು ತಿಳಿದುಬಂದಿಲ್ಲ. ಆದರೆ ಈ ಫ್ಲೆಕ್ಸ್ ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿದ್ದು ಸನ್ನಿ ಲಿಯೋನ್ ಅವರನ್ನು ತಲುಪಿದೆ. ಕರ್ನಾಟಕದ ಈ ಫ್ಲೆಕ್ಸ್ ಫೋಟೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ ಸನ್ನಿ ಲಿಯೋನ್ ಹಾರ್ಟ್ ಸಿಂಬಲ್ ಹಾಕಿ ಕರ್ನಾಟಕದ ಜನತೆ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇದರಿಂದ ಕರ್ಣಾಟಕದ ಅಭಿಮಾನಿಗಳು ಬಹಳ ಸಂತೋಷವಾಗಿದ್ದು ಮತ್ತೊಮ್ಮೆ ಸನ್ನಿ ಲಿಯೋನ್ ಅವರಿಗೆ ಫಿದಾ ಆಗಿದ್ದಾರೆ. ಸನ್ನಿ ಲಿಯೋನ್ ಅವರು ನಟಿ ಎನ್ನುವುದು ಮಾತ್ರವಲ್ಲದೆ, ಹೆಚ್ಚಾಗಿ ಸಮಾಜ ಸೇವೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಕರ್ಣಾಟಕದಲ್ಲಿ ಫ್ಲಡ್ ಆದಾಗ ಕೋಟಿಗಟ್ಟಲೆ ಹಣವನ್ನು ದಾನ ನೀಡಿದ್ದರು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳ್ಸಿರಿ. ಎಲ್ಲಾ ಲೇಟೆಸ್ಟ್ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •