ಹರೀಶ್ ಮತ್ತು ಸುರೇಶ್ ಎಂಬುವವರು ಬೆಂಗಳೂರಿನ ಭಾಷಿಗರು ಆದರೆ ಓದು ಮುಗಿಸಿ ಇವರು ಹೈದರಾಬಾದ್ ನಲ್ಲಿ ಕೆಲಸ ಮಾಡುವುದಕ್ಕಾಗಿ ಬರುತ್ತಾರೆ. ಕಂಪನಿಯೊಂದರಲ್ಲಿ ಕೆಲಸ ಸಿಕ್ಕ ಕಾರಣ ಬೆಂಗಳೂರಿನಿಂದ ಹೈದರಾಬಾದಿಗೆ ಬಂದ ಇವರಿಬ್ಬರೂ ಪ್ರಾಣಸ್ನೇಹಿತರು ಆಗಿರುತ್ತಾರೆ. ಪರಂಪರೆಯಿಂದ ಸುಮಾರು ದೂರ ರೂಮೊಂದನ್ನು ಮಾಡಿಕೊಂಡು ಇವರಿಬ್ಬರು ಪ್ರತಿದಿವಸ ಬಸ್ ಮೂಲಕ ಕಂಪನಿಗೆ ಬರುತ್ತಾ ಇರುತ್ತಾರೆ.

ಹೀಗೆ ಪ್ರತಿ ದಿವಸ ಓಡಾಡುವಾಗ ಹರೀಶ್ ಮತ್ತು ಸುರೇಶ್ ಇವರಿಬ್ಬರೂ ಗಮನಿಸಿದ ವಿಚಾರವೇನೆಂದರೆ ಮಂಗಳಮುಖಿಯರು ಯಾಕೆ ಈ ರೀತಿ ಪ್ರತಿ ದಿವಸ ಫುಟ್ಬಾತ್ ಬಳಿ ನಿಂತು ಭಿಕ್ಷೆ ಬೇಡುತ್ತಾರೆ ಕಷ್ಟಪಟ್ಟು ಯಾಕೆ ದುಡಿಯುವುದಿಲ್ಲ ಇವರುಗಳು ಇವರುಗಳಿಗೆ ಸ್ವಲ್ಪವೂ ತಿಳಿಯುವುದೇ ಇಲ್ಲ ಎಂದು ಹರೀಶ್ ಮತ್ತು ಸುರೇಶ್ ಇವರಿಬ್ಬರು ಮಾತನಾಡುತ್ತಾ ಇರುತ್ತಾರೆ ಹೀಗೆ ಪ್ರತಿದಿನ ಮಾತನಾಡುತ್ತಿದ್ದ ಹರೀಶ್ ಮತ್ತು ಸುರೇಶ್ ಅವರಿಗೆ ಒಮ್ಮೆ ಶಾಕ್ ಕಾದಿರುತ್ತದೆ.

ಹೌದು ಜೀವನದಲ್ಲಿ ಎಲ್ಲರೂ ಕೂಡ ಸಮನಾಗಿ ಇರಲು ಸಾಧ್ಯವಿಲ್ಲ ಆದರೆ ಜೀವನ ಎಂದರೆ ಪ್ರತಿಯೊಬ್ಬರಿಗೂ ಕೂಡ ಒಂದೇ. ಆ ಜೀವನವನ್ನು ಒಬ್ಬೊಬ್ಬರು ಒಂದೊಂದು ವಿಧಾನದಲ್ಲಿ ಜೀವಿಸುತ್ತಾ ಇರುತ್ತಾರೆ ಇನ್ನು ಮಂಗಳಮುಖಿಯರು ಎಂದು ಕೀಳಾಗಿ ನೋಡುವುದು ಬೇಡ ಅವರಿಗೂ ಕೂಡ ಅವರದ್ದೇ ಜೀವನವಿದೆ ಅಷ್ಟೇ ಅಲ್ಲ ಇತ್ತೀಚಿನ ದಿವಸಗಳಲ್ಲಿ ಮಂಗಳಮುಖಿಯರು ಸಾಕಷ್ಟು ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಕೂಡ ಇದೆ. ಹೀಗೆ ಪ್ರತಿ ದಿವಸ ಇವರುಗಳು ಕಂಪೆನಿಗೆ ಹೋಗಿ ಬರುತ್ತಿರುತ್ತಾರೆ ಮತ್ತು ಬಂದ ಹಣದಲ್ಲಿ ತಾವು ಸ್ವಲ್ಪ ಇಟ್ಟುಕೊಂಡು ಮನೆಯವರಿಗೆ ಹಣವನ್ನು ಕಳಿಸುತ್ತಾ ಇರುತ್ತಾರೆ.

ತಿಂಗಳು ಮುಗಿದು ತಿಂಗಳ ಮೊದಲ ವಾರದಲ್ಲಿಯೇ ಹರೀಶ್ ಮತ್ತು ಸುರೇಶ್ ಗೆ ಸಂಬಳ ಬಂದ ಸಂಬಳದ ಹಣವನ್ನು ತೆಗೆದುಕೊಂಡು ಮನೆಗೆ ಹಿಂದಿರುಗುವಾಗ ಹರೀಶ್ ಬಳಿ ಪರ್ಸ್ ಇಲ್ಲವೆಂದು ಮನೆಯಲ್ಲಿಯೇ ಬಿಟ್ಟು ಬಂದಿರುವುದಾಗಿ ಹರೀಶ್ ತನ್ನ ಬಳಿ ಇರುವ ಹಣವನ್ನು ಕೂಡ ಸುರೇಶ್ಗೆ ನೀಡುತ್ತಾನೆ. ಇಬ್ಬರ ಸಂಬಳದ ಹಣವೂ ಕೂಡ ಸುರೇಶ್ ಬಳಿಯೇ ಇರುತ್ತದೆ. ಇನ್ನೂ ಇಬ್ಬರು ರೂಮ್ ಗೆ ಬಂದ ನಂತರ ಸುರೇಶ್ ತನ್ನ ಜೇಬಿನಲ್ಲಿರುವ ಹಣವನ್ನು ತೆಗೆಯಲು ಹೋಗುತ್ತಾನೆಂದರೆ ಅಲ್ಲಿ ಹಣವೇ ಇರುವುದಿಲ್ಲ ಪರ್ಸ್ ಕೂಡ ಇರುವುದಿಲ್ಲ ಇಬ್ಬರು ಗಾಬರಿಯಾಗುತ್ತಾರೆ ರಾತ್ರಿಯೆಲ್ಲಾ ಯೋಚನೆ ಮಾಡುತ್ತಾರೆ ಮತ್ತು ಹುಡುಕುತ್ತಾರೆ ಆದರೆ ಹಣ ಸಿಗುವುದಿಲ್ಲ.

ನಂತರ ಮಾರನೇ ದಿನ ಆತನ ಮೊಬೈಲ್ ಗೆ ಕರೆ ಬರುತ್ತದೆ. ಹುಡ್ಗಿ ಧ್ವನಿಯಲ್ಲಿಯೇ ಮಾತನಾಡುತ್ತಾರೆ. ನಿಮ್ಮ ಪರ್ಸ್ ನನ್ನ ಬಳಿಯೇ ಇದೆ ಹೋಟೆಲ್ ವೊಂದರ ಅಡ್ರಸ್ ಕೇಳುತ್ತಲೇ ಅಲ್ಲಿಗೆ ಬನ್ನಿ ನಿಮ್ಮ ಪರ್ಸ್ ತೆಗೆದು ಕೊಳ್ಳಿ ಎಂದು ಆ ಹುಡುಗ ಹೇಳಿದ ಸುರೇಶ್ ಮತ್ತು ಹರೀಶ್ ಸಿಕ್ಕರೆ ಖುಷಿಯಿಂದ ಆ ಹುಡುಗಿ ಹೇಳಿದ ಡ್ರೆಸ್ ಗೆ ಹೋಗುತ್ತಾರೆ.ಆದರೆ ಅಲ್ಲಿ ಹುಡುಗಿ ಇರುವುದಿಲ್ಲ ಬದಲಾಗಿ ಮಂಗಳಮುಖಿಯರು ತಾರೆ ಹರೀಶ್ ಮತ್ತು ಸುರೇಶ್ ಕೋಪಗೊಂಡು ಆ ಹೋಟೆಲ್ ನಿಂದ ಆಚೆ ಬರುತ್ತಾರೆ.

ಮತ್ತೆ ಉಡುಪಿಗೆ ಕರೆ ಮಾಡಿದಾಗ ಹೊಟೇಲ್ ಒಳಗೆ ಇದ್ದೇನೆ ಬನ್ನಿ ಎಂದು ಹೇಳಿದ ಕಾದು ಮಂಗಳಮುಖಿಯನ್ನು ತಿಳಿಯುತ್ತದೆ ಮಂಗಳವಾಡಕ್ಕೆ ಬಂದು ಸುರೇಶ್ ಬಳಿ ಬಂದು ಅವರ ಪರ್ಸ್ ಹಿಂತಿರುಗಿಸುತ್ತಾರೆ ಆಫ್ ಮಂಗಳಮುಖಿ ಇದನ್ನು ಕಂಡು ಹರೀಶ್ ಮತ್ತು ಸುರೇಶ್ ಇಬ್ಬರಿಗೂ ಕಷ್ಟ ಕಾಪಾಡುತ್ತದೆ ಹಾಗೂ ಮಂಗಳಮುಖಿ ಅವರಿಗೆ ಕ್ಷಮೆಯನ್ನೂ ಕೇಳಿದ್ದಾರೆ ನೋಡಿರದ ಸ್ನೇಹಿತರೆ ಜೀವನದಲ್ಲಿ ಯಾರನ್ನೂ ಕೂಡಾ ಹೀಯಾಳಿಸಬೇಡಿ ನೋಯಿಸಬೇಡಿ ಧನ್ಯವಾದ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •