ಸುಮನ್ ರಂಗನಾಥ್ ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿಯರಲ್ಲಿ ಒಬ್ಬರು. ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ಸಿಬಿಐ ಶಂಕರ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸುಮನ್ ರಂಗನಾಥ್ ಅವರು ಬಹುಬೇಗನೇ ಸ್ಟಾರ್ ನಟಿ ಆದರು.

ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ ಸುಮನ್ ರಂಗನಾಥ್ ಅವರು ಇಂದಿಗೂ ಸಹ ಚಿತ್ರಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಚಿತ್ರರಂಗ ಪ್ರವೇಶಿಸಿದಾಗ ಯಾವ ರೀತಿ ಗ್ಲಾಮರಸ್ ಆಗಿದ್ದರೋ ಈಗಲೂ ಸಹ ಅದೇ ರೀತಿ ಗ್ಲಾಮರಸ್ ಆಗಿದ್ದಾರೆ ಸುಮನ್ ನಾಥ್ ಅವರು.

Actress-Suman-Ranganath

ಇನ್ನು ಇಷ್ಟು ವರ್ಷ ಕಳೆದರೂ ಸಹ ಮದುವೆ ಆಗದೇ ಇದ್ದ ನಟಿ ಇಂದು ಯಾವುದೇ ಸುದ್ದಿ ಇಲ್ಲದೇ ಸೈಲೆಂಟ್ ಆಗಿ ಮದುವೆಯಾಗಿದ್ದಾರೆ. ಹೌದು ಸುಮನ್ ರಂಗನಾಥ್ ಅವರು ಇಂದು ಬೆಂಗಳೂರು ಮೂಲದ ಉದ್ಯಮಿ ಸಜ್ಜನ್ ಎಂಬುವವರನ್ನು ಯಾವುದೇ ರೀತಿಯ ಸುದ್ದಿ ಇಲ್ಲದೆ ಸೈಲೆಂಟ್ ಆಗಿ ವಿವಾಹವಾಗಿದ್ದಾರೆ.

suman-ranganath

ಇನ್ನು ಸುಮನ್ ರಂಗನಾಥ್ ಅವರು ಇತ್ತೀಚೆಗೆ ರಿಷಿ ಅಭಿನಯದ ಕವಲುದಾರಿ ಚಿತ್ರದಲ್ಲಿಯೂ ಸಹ ಕಾಣಿಸಿಕೊಂಡಿದ್ದರು ಮತ್ತು ಮುಂದೆ ಬರಲಿರುವ ದಂಡುಪಾಳ್ಯ 4 ನಲ್ಲೂ ಸಹ ಸುಮನ್ ರಂಗನಾಥ್ ಅವರು ಅಭಿನಯ ಮಾಡುತ್ತಿದ್ದಾರೆ.

…….
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •