ಸ್ನೇಹಿತರೆ, ಜೀ ಕನ್ನಡ ವಾಹಿನಿಯು ಪ್ರೇಕ್ಷಕರನ್ನು ಮನರಂಜನೆ ನೀಡುವ ಮೂಲಕ ತನ್ನತ್ತ ಸೆಳೆದುಕೊಳ್ಳಲು ಒಂದಲ್ಲ ಒಂದು ರೀತಿಯಾದಂತಹ ಕಾರ್ಯಕ್ರಮ, ರಿಯಾಲಿಟಿ ಶೋಗಳನ್ನು ನಡೆಸುತ್ತಲೇ ಇರುತ್ತದೆ.

ಹೀಗೆ ಹಲವಾರು ವರ್ಷಗಳಿಂದ ನಮ್ಮೆಲ್ಲರನ್ನು ರಂಜಿಸುತ್ತಾ ಬಂದಿರುವ ಜೀ ವಾಹಿನಿ ಪ್ರೇಕ್ಷಕರಿಗೆ ಬರೋಬ್ಬರಿ 18ವರ್ಷಗಳಿಂದ ಸರಿಗಮಪ ಎಂಬ ಸಂಗೀತ ರಿಯಾಲಿಟಿ ಶೋ ಮೂಲಕ ಮನೋರಂಜನೆಯ ಮಹಾಪೂರವನ್ನೇ ಬಡಿಸುತ್ತಿದೆ.

ಒಂದು ಕಡೆ ಸ್ಪರ್ಧಿಗಳು ಹಾಡುವಂತಹ ಗಾನ ಮಾಧುರ್ಯಕ್ಕೆ ಕಿವಿಗಳು ಸೊಗಸಾದರೇ, ಇನ್ನೊಂದು ಕಡೆ ಅನುಶ್ರೀ ಹಾಗೂ ಅರ್ಜುನ್ ಜನ್ಯ ಅವರ ಕೀಟಲೆ ಮಾತುಗಳಿಗೆ ನಗದವರೇ ಇಲ್ಲ. ಹೀಗೆ ಸಾಮಾನ್ಯವಾಗಿ ಯಾರನ್ನಾದರೂ ಹೋಗಿ ಸರಿಗಮಪ ಸೀಸನ್ ಒಂದರಿಂದ 18ರವರೆಗೆ,

ನಿಮ್ಮ ಫೇವರೆಟ್ ಸೀಸನ್ ಯಾವುದು ಎಂದು ಕೇಳಿದರೆ ಅವರು ಖಂಡಿತವಾಗಿಯೂ ಸೀಸನ್ 15ನ್ನು ಸೂಚಿಸುತ್ತಾರೆ. ಹೌದು ಫ್ರೆಂಡ್ಸ್ ಸರಿಗಮಪ ಸೀಸನ್ 15 ಬಹಳಷ್ಟು ವಿಶೇಷತೆ ಹಾಗೂ ವಿಭಿನ್ನತೆಗಳಿಂದ ಕೂಡಿದ್ದು, ಹಲವಾರು ಸ್ಪರ್ಧಾತ್ಮಕ ಕಂಟೆಸ್ಟೆಂಟ್ಗಳು ಪ್ರೇಕ್ಷಕರನ್ನು ರಂಜಿಸಲು ಬಂದರು.

ಅದರಲ್ಲಿ ನಮ್ಮೆಲ್ಲರ ಮೆಚ್ಚಿನ ಕುರಿಗಾಹಿ ಹನುಮಂತ ಕೂಡ ಒಬ್ಬರು. ಹೌದು ನ್ಯೂಸ್ ಚಾನೆಲ್ಗಳ ಕೈಗೆ ಸಿಕ್ಕಿಬಿದ್ದಿದ್ದ ಹನುಮಂತ ಇದೀಗ ಮತ್ತೊಮ್ಮೆ ಬಿಸಿಬಿಸಿ ಬ್ರೇಕಿಂಗ್ ನ್ಯೂಸ್ ಒಂದನ್ನು ನೀಡಿದ್ದಾರೆ. ಹೌದು ಫ್ರೆಂಡ್ಸ್ ಸರಿಗಮಪ ಕಾರ್ಯಕ್ರಮದ ಇತರೆ ಸ್ಪರ್ಧೆ ಆದಂತಹ,

ಸರಿಗಮಪ ಶೋದ ಗಾಯಕಿ ಸುಹಾನ ಸೈಯದ್‌ ಗೋ ಸಂರಕ್ಷಣೆ ಯೋಜನೆಗೆ ಈ ರೀತಿ ಸಹಾಯ ಮಾಡಿದ್ರು – ಅರಳಿ ಕಟ್ಟೆ

ಸುಹಾನ ಸೈಯದ್ ಹನುಮಂತನ ಹೊಸ ಬೈಕ್ನಲ್ಲಿ ರೈಡ್ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಚರ್ಚೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಇವರಿಬ್ಬರೂ ಮದುವೆಯಾಗಲಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿತ್ತಿದೆ.

ಹಾಗಾದ್ರೆ ಇವರಿಬ್ಬರೂ ಒಟ್ಟಿಗೆ ಸೇರಲು ಅಸಲಿ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಕಳೆದ ತಿಂಗಳಷ್ಟೇ ಕುರಿಗಾಹಿ ಹನುಮಂತ ಹೊಸ,

ಸ್ಟೈಲಿಶ್ ಲುಕ್ ನಲ್ಲಿ ಮಿಂಚಿರುವ 'ಸರಿಗಮಪ' ಸ್ಪರ್ಧಿ ಸುಹಾನಾ ಸೈಯದ್ | Stylish pics of Sarigamapa Singer Suhana Syed - Kannada Filmibeat

ಕೆಂಪುಬಣ್ಣದ ಪಲ್ಸರ್ ಬೈಕ್ ಒಂದನ್ನು ಕರೆದಿಸಿದ್ದು, ಸರಿಗಮಪ ಕಾರ್ಯಕ್ರಮದ ಸ್ನೇಹಿತರಾದ ಸುಹಾನ ಸೈಯದ್ ಅವರೊಡನೆ ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿಗೆ ರೀಲ್ಸ್ ಮಾಡುವ ಮೂಲಕ ಲಾಂಗ್ ಡ್ರೈವ್ ಕೂಡ ಹೋಗಿ ಬಂದಿದ್ದಾರೆ.

ಇವರಿಬ್ಬರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿ ಇನ್ಸ್ಟಾಗ್ರಾಮ್ನಲ್ಲಿ ಲೈಕ್ ಗಳ ಸುರಿಮಳೆಯೇ ಹರಿಸುತ್ತಿದ್ದಾರೆ. ಈ ಜೋಡಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!