sudharani-life

ಪತಿಯ ಟಾರ್ಚರ್ ಇಂದ ಹೊರಬಂದು,ಎರಡನೇ ಮದುವೆ ಬಳಿಕ ಸುಧಾರಾಣಿ ಜೀವನ ಹೇಗಿದೆ ನೋಡಿ!

Cinema/ಸಿನಿಮಾ Home Kannada News/ಸುದ್ದಿಗಳು ಸರ್ಕಾರೀ ಉಚಿತ ಯೋಜನೆಗಳು

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀ’ರೋಯಿನ್ ಎಂದೇ ಖ್ಯಾತಿ ಪಡೆದಿರುವ ನಟಿ ಸುಧಾರಾಣಿ. ಆಗಸ್ಟ್ 14, 1973 ರಲ್ಲಿ ಗೋಪಾಲಕೃಷ್ಣ ಮತ್ತು ನಾಗಲಕ್ಷ್ಮೀ ದಂಪತಿಯ ಮ’ಗಳಾಗಿ ಜ’ನಿಸುತ್ತಾರೆ. ಮೂರು ವರ್ಷವಿದ್ದಾಗಲೇ ಬಾ’ಲನಟಿಯಾಗಿ ನಟಿಸಲು ಆರಂಭಿಸುತ್ತಾರೆ. ನಂತರ ಕೆಲವು ಜಾಹೀರಾತುಗಳಲ್ಲಿ ನಟಿಸುತ್ತಾರೆ. ಕೆಲವು ವರ್ಷಗಳು ಕಳೆದ ನಂತರ, ಡಾ.ರಾಜ್ ಕುಮಾರ್ ಅವರ ಪುತ್ರ ಶಿವ ರಾಜ್ ಕುಮಾರ್ ಅವರನ್ನು ಸಿನಿರಂಗಕ್ಕೆ ಪರಿಚಯಿಸುವ ಪ್ಲಾನ್ ನಲ್ಲಿದ್ದ ರಾಜ್ ಕುಟುಂಬ ಶಿವಣ್ಣನಿಗೆ ನಾಯಕಿಯ ಹುಡುಕಾಟದಲ್ಲಿದ್ದಾಗ ಒಂದು ಸಮಾರಂಭದ ವಿಡಿಯೋದಲ್ಲಿ ಸುಧಾರಾಣಿ ಅವರನ್ನು ಪಾರ್ವತಮ್ಮ ರಾಜ್ ಕುಮಾರ್ ಅವರು ನೋಡಿ ಈ ಹು’ಡುಗಿಯೇ ಆನಂದ್ ಸಿನಿಮಾದ ನಾಯಕಿ ಆಗಬೇಕು ಎಂದು ನಿರ್ಧರಿಸುತ್ತಾರೆ. ಆಗ ಸುಧಾರಾಣಿ ಅವರು 7ನೇ ತರಗತಿ ಓದುತ್ತಿರುತ್ತಾರೆ.

ಕುಟುಂಬದ ಜೊತೆ ಚರ್ಚೆ ಮಾಡಿದ ನಂತರ, ಸುಧಾರಾಣಿ ಅವರೇ ಆನಂದ್ ಸಿನಿಮಾ ಹೀರೋಯಿನ್ ಎಂದು ಖಚಿತವಾಗುತ್ತದೆ. ಶಿವ ರಾಜ್ ಕುಮಾರ್ ಮತ್ತು ಸುಧಾರಾಣಿ ಒಂದೇ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಮೊದಲ ಸಿನಿಮಾದಲ್ಲಿ ಯಶಸ್ಸು ಮತ್ತು ಜನಪ್ರಿಯತೆ ಗಳಿಸುವ ಸುಧಾರಾಣಿ, ನಟಿಸುವ ಸಿನಿಮಾಗಳೆಲ್ಲ ಸೂಪರ್ ಹಿ’ಟ್ ಆಗಿ, ಹ್ಯಾಟ್ರಿಕ್ ಹೀ’ರೋಯಿನ್ ಅನ್ನಿಸಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗದ ಎಲ್ಲಾ ಮೇರು ಕಲಾವಿದರ ಜೊತೆ ನಟಿಸುತ್ತಾರೆ. ಇವರ ನಟಿಸಿದ ಸಿನಿಮಾಗಳೆಲ್ಲವು ಸೂಪರ್ ಹಿ’ಟ್ ಆಗಿ, ಮೋಸ್ಟ್ ಸ’ಕ್ಸಸ್ ಫುಲ್ ನಟಿಯಾಗುತ್ತಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದರು ಸಹ ಸುಧಾರಾಣಿ ಅವರು ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಿದವರು. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಪರಿಚಯದವರ ಮೂಲಕ ಬರುವ ಸo’ಬoಧವನ್ನು ಒಪ್ಪಿಕೊಂಡು, ಸುಧಾರಾಣಿ ಅವರ ಕುಟುಂಬದವರು ಡಾ.ಸಂಜಯ್ ಎಂಬುವರೊಡನೆ ಅವರ ಮದುವೆ ಮಾಡಿಸುತ್ತಾರೆ. ನಂತರ ಸುಧಾರಾಣಿ ಅವರ ಜೀವನ ನ’ರಕವಾಗುತ್ತದೆ..ಆಗ್ಗಿದ್ದೇನು ಗೊತ್ತಾ! ಮುಂದೆ ಓದಿರಿ…

sudharani-life

ಮದುವೆ ನಂತರ ಸುಧಾರಾಣಿ ಅವರು ಒo’ಟಿಯಾಗಿ ಅಮೇರಿಕ ಗೆ ಹೋಗಬೇಕಾದ ಸಂದರ್ಭ ಬರುತ್ತದೆ. ಅಮೇರಿಕ ಗೆ ಹೋದ ನಂತರ ಮೊದಲು ಎಲ್ಲವೂ ಚೆನ್ನಾಗೆ ಇದ್ದರೂ ಕೂಡ, ಕೆಲ ಸಮಯದ ನಂತರ ಎಲ್ಲವೂ ಬದಲಾಗುತ್ತದೆ, ಅವರ ಗಂಡ ಬಹಳ ಟಾ’ರ್ಚ’ರ್ ಕೊಡಲು ಶುರು ಮಾಡುತ್ತಾರೆ. ಸುಧಾರಾಣಿ ಅವರ ಪಾಸ್ ಪೋರ್ಟ್ ಅನ್ನು ಸಹ ಕಿ’ತ್ತುಕೊಳ್ಳುತ್ತಾರೆ. ಸುಧಾರಾಣಿ ಅವರ ಕುಟುಂಬದವರು ಹೇಳುವ ಪ್ರಕಾರ, ಸುಧಾರಾಣಿ ಅವರನ್ನು ಜೀ’ವoತವಾಗಿ ಮತ್ತೆ ನೋಡುತ್ತೇವೆ ಎಂಬ ನoಬಿಕೆ ಸಹ ಅವರಿಗೆ ಇರಲಿಲ್ಲವಂತೆ. ಇದರಲ್ಲಿ ಕೆಲವೊಂದು ವಿಷಯಗಳನ್ನು ನಮ್ಮ ಸುಧಾರಾಣಿ ಅವರು ವೀಕೆಂಡ್ ವಿಥ್ ರಮೇಶ್ ನಲ್ಲಿ ಕೂಡ ಹಂಚಿಕೊಂಡು ಭಾವುಕರಾಗಿದ್ದರು.

ಸುಧಾರಾಣಿ ಅವರಿಗೆ ಅವರ ಮೊದಲ ಪ’ತಿಯಾದ ಡಾ.ಸಂಜಯ್ ಎಷ್ಟೆಲ್ಲಾ ತೊo’ದರೆ ಕೊಟ್ಟಿದ್ದರೂ ಗೊತ್ತಾ! ಪ್ರತಿ ನಿತ್ಯ ಮಾ’ನಸಿಕವಾಗಿ, ದೈ’ಹಿಕವಾಗಿ ಟಾ’ರ್ಚ’ರ್ ಕೊಡುತ್ತಿದ್ದರು. ಸುಧಾ ರಾಣಿ ಎಷ್ಟೇ ಗೋ’ಗರೆದರೂ ಅವನು ಒಂಚೂರು ಕೂಡ ಸಹನೆ ತೋ’ರದೆ, ಪ್ರತಿ ನಿತ್ಯ ತೊo’ದರೆ ಕೊಡುತ್ತಿದ್ದ. ಆತ ಯಾಕೆ ಹಾಗೆ ಮಾಡುತ್ತಿದ್ದ ಎಂದು ದೇ’ವರೇ ಬಲ್ಲ! ಸುಧಾ ರಾಣಿ ಅವರು ಗೊತ್ತಿಲ್ಲ ಊರಿನಲ್ಲಿ, ನಮ್ಮವರು ತಮ್ಮವರು ಇಲ್ಲದ ಜಾಗದಲ್ಲಿ ಬಹಳ ಕ’ಷ್ಟ ಪಟ್ಟಿದ್ದಾರೆ! ಕೊನೆಕೊನೆಗೆ ಸುಧಾ ರಾಣಿ ಅವರು ಊ’ಟಕ್ಕೂ ಕ’ಷ್ಟ ಪಟ್ಟು, ಅಮೆರಿಕದಲ್ಲೇ ದುಡಿಯಲು ಶುರು ಮಾಡಿ, ಕ’ಷ್ಟ ಪಟ್ಟು ಕೆಲಸ ಕೂಡ ಮಾಡಿದರು. ಸುಧಾ ರಾಣಿ ಅವರಿಗೆ ಇದೊಂದು ನುo’ಗಲಾರದ ತು’ತ್ತು ಎಂಬಂತೆ ಆಗಿತ್ತು. ಸುಮಾರು 4 ವರ್ಷಗಳ ಕಾಲ ಇಷ್ಟೆಲ್ಲಾ ಕ’ಷ್ಟ ಪಟ್ಟ ಸುಧಾರಣಿಗ ಅವರಿಗೆ ನಂತರ ಏನಾಯಿತು ಗೊತ್ತಾ! ಮುಂದೆ ಓದಿರಿ

ಡಾ.ರಾಜ್ ಕುಮಾರ್ ಮತ್ತು ಅಂಬರೀಷ್ ಅವರ ಸಹಾಯದಿಂದ ಅಮೇರಿಕ ನಲ್ಲಿದ್ದವರನ್ನು ಸಂಪರ್ಕಿಸಿ ಅವರಿಂದ ಸಹಾಯ ಪಡೆದು ಸುಧಾರಾಣಿ ಅವರ ಪಾಸ್ ಪೋರ್ಟ್ ಅನ್ನು ಹಿಂದಿರುಗಿಸಿ ಅವರನ್ನು ಅಮೇರಿಕ ಇಂದ ಬೆಂಗಳೂರಿಗೆ ಕರೆತರಲು ಸಾಧ್ಯವಾಯಿತು. ಬೆಂಗಳೂರಿಗೆ ಬಂದ ನಂತರ ಸುಧಾರಾಣಿ ಅವರು ಮಾ’ನಸಿಕವಾಗಿ ಬಹಳ ಕು’ಗ್ಗಿದ್ದರು. ಒಂದು ವರ್ಷ ಯಾರ ಸಂಪರ್ಕದಲ್ಲಿ ಸುಧಾ ರಾಣಿ ಅವರು ಇರಲಿಲ್ಲ! ಆ ಸಮಯದಲ್ಲಿ ಅವರ ಜೀ’ವನಕ್ಕೆ ಮತ್ತೆ ಬೆಳಕು ತಂದಿದ್ದು ಅವರ ಈಗಿನ ಪತಿ ಗೋವರ್ಧನ್ ಅವರು. 2000 ಇಸವಿಯಲ್ಲಿ ಗೋವರ್ಧನ್ ರನ್ನು ಮದುವೆಯಾದ ಸುಧಾರಾಣಿ ಅವರು ಬಹಳ ಸಂತೋಷವಾಗಿದ್ದಾರೆ. ಈ ದಂಪತಿಗೆ Nidhi ಹೆಸರಿನ ಮುದ್ದಾದ ಮ’ಗಳಿದ್ದು ಈಗ Nidhi ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಈ ವಿಷಯಗಳನ್ನು ಕೆಲವೊಂದು ವೀಕೆಂಡ್ ವಿಥ್ ರಮೇಶ್ ನಲ್ಲಿ ಸುಧಾರಾಣಿ ಅವರ ಎಪಿಸೋಡ್ ನಿಂದ, ಹಾಗು ಕೆಲವೊಂದು ಆನ್ಲೈನ್ ವೆಬ್ಸೈಟ್ ಗಳಿಂದ ಕಲೆಹಾಕಲಾಗಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...