ಸುಧಾಮೂರ್ತಿ

ತಮ್ಮ ಹುಟ್ಟು ಹಬ್ಬವನ್ನು ಸುಧಾಮೂರ್ತಿ ಅಮ್ಮನವರು ಯಾವರೀತಿ ಆಚರಿಸಿಕೊಂಡ್ರು ಗೊತ್ತಾ?

Home

ಪ್ರಿಯ ಸ್ನೇಹಿತರೆ ದೊಡ್ಡ ಕೆಲಸಗಳನ್ನಾ ಮಾಡಿ ಸಾಧನೆ ಮಾಡಬೇಕೆಂದೆನಿಲ್ಲ ಮಾಡುವ ಸಣ್ಣ ಕೆಲಸಗಳನ್ನು ಮನಸ್ಪೂರ್ತಿಯಿಂದ ಮಾಡಿದರೆ ಸಾಕು ಅದೇ ನಮ್ಮ ಜೀವನ ಅತೀ ದೂಡ್ಡ ಸಾಧನೆಯಾಗಿಬಿಡುತ್ತದೆ ಎಂಬ ಮಾತು‌ ನೂರಕ್ಕೆ ನೂರರಷ್ಟು ಸತ್ಯ. ನಮ್ಮ ಸಮಾಜದಲ್ಲಿ ಆಡಂಬರ, ಶ್ರೀಮಂತಿಕೆ, ತೊರಿಕೆ ಜನರ ಮಧ್ಯ ಎಲ್ಲವು ಇದ್ದರು ಏನು ಇರದಹಾಗೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸರಳತೆಯನ್ನು ಮೈಗೂಡಿಸಿಕೊಂಡವರು ಅನೇಕರಿದ್ದಾರೆ ಅವರಲ್ಲಿ ಕರ್ನಾಟಕದ ತಾಯಿ ಎಂದೆ ಕರೆಯಲ್ಪಡುವ ಸುಧಾ ಮೂರ್ತಿ ಅವರು ಒಬ್ಬರು..

ಪ್ರತಿಯೊಂದು ಸ್ಥಿತಿಯಲ್ಲಿ ಸಮಾಜಕ್ಕಾಗಿ ಎನಾದರೂ ಸಹಾಯ ಮಾಡಬೇಕೆಂದು ಮುಂದೆ ಸರಳ ಜೀವಿ ಇವರು. ಇವರ ಕುರಿತು ಸಾವಿರ ಮಾತು ಆಡಿದರು ಅದು ಕಡಿಮೆ. ಸಾಮಾನ್ಯವಾಗಿ ಹುಟ್ಟು ಹಬ್ಬವೆಂದರೆ ಸಾಕು, ಸೆಲೆಬ್ರೆಟಿಗಳು, ಕಲಾವಿದರು ಶ್ರೀಮಂತರು ಪಾರ್ಟಿಗಳನ್ನು ಆಯೋಜಿಸಿ ತಮ್ಮ ಆತ್ಮೀಯರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾರೆ.

ಆದರೆ ನಮ್ಮ ಸುಧಾಮ್ಮಾ ಮಾತ್ರ ತಮ್ಮ‌ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಬಗೆ‌ ವಿಭಿನ್ನ. ಅವರು ತಮ್ಮ ಹುಟ್ಟು ಹಬ್ಬವನ್ನು ಹೇಗೆ ಆಚರಿಸಿಕೊಂಡಿದ್ದಾರೆ ನೋಡಿ.. ಸುಧಾಮ್ಮಾ ಜಗತ್ತನ್ನೆ ತಲ್ಲಣಗೊಳಿಸಿದ‌ ಕೊ’ರೊ’ನಾ ಸಂಧರ್ಭದಲ್ಲಿ ಕೈ ಕಟ್ಟಿಕೊಳ್ಳದೆ ತಮ್ಮ ಕೈಲಾದಷ್ಟು ಸಹಾಯ ಮಾಡಿ‌ ಅದೇಷ್ಟೊ‌ ಜನರ ಬಾಳಿಗೆ ಬೆಳಕಾದರು. ಇವರದ್ದು ಸರಳ‌ ಜೀವನ. ಸದಾ ಹಸನ್ಮುಖಿ, ಉತ್ತಮ ವ್ಯೆಕ್ತಿತ್ವ ಧನಾತ್ಮಕ ವಿಚಾರಗಳನ್ನು ಮೈಗೊಡಿಸಿಕೊಂಡವರು. ಪ್ರತಿಯೊಂದು ಕಾರ್ಯದಲ್ಲಿ ಇವರ ಸರಳ ಸಜ್ಜನಿಕೆ ಮಹತ್ವದ ‌ಪಾತ್ರ ವಹಿಸುತ್ತದೆ. ಇವರ ಈ ಜೀವನ ಕ್ರಮ, ತಮ್ಮ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪಟ್ಟ ಶ್ರಮ ಎಲ್ಲವು ಇಂದಿನ ಯುವ ಜನತೆಗೆ ದಾರಿ‌ದೀಪ. ಸದಾ ಯುವ ಜನತೆಗೆ ಕಷ್ಟ ಪಡಬೇಕು, ಆಗಲೆ ಜೀವನದ ಎಲ್ಲ ಸಮಸ್ಯೆಗಳನ್ನು ಎದುರಿಸುವಲ್ಲಿ ನಾವು ಸಮರ್ಥರಾಗುವುದು ಎಂದು ಸ್ಪೂರ್ತಿ ನೀಡುವವರಿವರು.

ಇಷ್ಟೆಲ್ಲ ಶ್ರೀಮಂತಿಕೆ ಇರುವ ಅಮ್ಮನವರು ಅವರ ಹುಟ್ಟು ಹಬ್ಬ ಆಚರಿಸಿಕೊಂಡ ರೀತಿ ಅವರ ಸರಳತೆಗೆ, ಸಹಾಯ ಹಸ್ತಕ್ಕೆ ಮತ್ತೊಂದು ಉದಾಹರಣೆ. ತಮ್ಮ ಇನ್ಫೋಸಿಸ್ ಸಂಸ್ಥೆಗೆ ಬರುವಂತಹ ಆದಾಯದಲ್ಲಿ ಶೇಕಡಾ ಐವತ್ತರಷ್ಟು ಹಣವನ್ನು ಬಡವರ ಸಹಾಯಕ್ಕೆಂದು ಬಳಸುವಂತಹ ಸುಧಾಮೂರ್ತಿಯವರು ತಮ್ಮ ಜನ್ಮದಿನದಂದು ಬರೋಬ್ಬರಿ 2000 ಬಡಮಕ್ಕಳಿಗೆ ಊಟ, ಬಟ್ಟೆ ಮತ್ತು ವಿದ್ಯಾಭ್ಯಾಸದ ಖರ್ಚು ನೋಡಿಕೊಂಡಿದ್ದಾರೆ. ಅದಷ್ಟೆ ಅಲ್ಲದೆ ಪುಟ್ಟ ಕುಗ್ರಾಮಕ್ಕೆ ಹೋಗಿ ಅಲ್ಲಿರುವಂತಹ ಬಡ ಕುಟುಂಬಕ್ಕೆ ಸಹಾಯ ಮಾಡುವುದಕ್ಕಾಗಿ ಅವರ ಸಂಸ್ಥೆಯಲ್ಲಿ ಕೆಲಸ ನಿಗದಿ ಮಾಡಿದ್ದಾರೆ. ಇಷ್ಟೆಲ್ಲ ಸಮಾಜ ಪರ ಕೆಲಸ ಮಾಡುವ ಸುಧಾ ಮೂರ್ತಿ ನಿಜಕ್ಕೂ ಇಂದಿನ ಯುವ ಜನತೆಗೆ ಸ್ಪೂರ್ತಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...