ಕನ್ನಡ ಚಿತ್ರರಂಗದ ಹೆಮ್ಮೆ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್. ನಟ ಕಿಚ್ಚ ಸುದೀಪ್ ಅವರು ಸಿನಿರಂಗದಲ್ಲಿ ಮಾಡಿರುವ ಸಾಧನೆ ಅ’ಗಾಧ. ಕನ್ನಡ ಚಿತ್ರರಂಗ ಮಾತ್ರವಲ್ಲದೆ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಹ ತಮ್ಮದೇ ಆದ ಛಾ’ಪನ್ನು ಮೂಡಿಸಿ ಎಲ್ಲಡೆ ಇವರಿಗೆ ಬೇಡಿಕೆ ಇದೆ. ಸೆಪ್ಟೆಂಬರ್ 2, 1973 ರಂದು ಸಂಜೀವ್ ಮತ್ತು ಸರೋಜ ದಂಪತಿಯ ಮ’ಗನಾಗಿ ಜ’ನಿಸಿದರು ಸುದೀಪ್. ಮೂಲತಃ ಶಿವಮೊಗ್ಗದವರಾದ ಸುದೀಪ್ ಅವರು, ಓದಿದ್ದು ಬೆ’ಳೆದದ್ದು ಎಲ್ಲವೂ ಬೆಂಗಳೂರಿನಲ್ಲಿ.
ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಆದರೆ ಇವರಿಗೆ ಆಸಕ್ತಿ ಇದ್ದದ್ದು ನಟನೆಯಲ್ಲಿ. ಬಹಳ ಕ’ಷ್ಟ ಪ’ಟ್ಟು ಅವಕಾಶ ಪಡೆದವರು ಸುದೀಪ್. ಮೊದಲಿಗೆ ಉದಯ ಟಿವಿಯಲ್ಲಿ, ಸುಧಾಕರ್ ಭಂಡಾರಿ ಅವರು ನಿರ್ದೇಶಿಸಿದ ಪ್ರೇಮ ಕಾದಂಬರಿ ಧಾರಾವಾಹಿ ಮೂಲಕ ನಟನೆ ಶುರು ಮಾಡಿದರು.ನಂತರ ತಾ’ಯವ್ವ ಸಿನಿಮಾ ಮೂಲಕ ಬೆಳ್ಳಿತೆರೆಗೂ ಕಾ’ಲಿಟ್ಟರು ಆದರೆ ತಾಯವ್ವ ಸಿನಿಮಾ ತೆ’ರೆಕಾಣಲೇ ಇಲ್ಲ. ಎಲ್ಲರೂ ಸುದೀಪ್ ರನ್ನು ಐ’ರನ್ ಲೆ#ಗ್ ಎಂದು ಕರೆಯಲು ಆರಂಭ ಮಾಡಿದ್ದರು.
ಆರಂಭದ ಬಹಳ ಅ’ವಮಾನ ಅನುಭವಿಸಿದ್ದರು ಸುದೀಪ್. ನಂತರ ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿದ ಸ್ಪರ್ಶ ಸಿನಿಮಾ ಮೂಲಕ ನಟನಾದರು. ಆದರೆ ಸುದೀಪ್ ಅವರಿಗೆ ಬಿಗ್ ಬ್ರೇ’ಕ್ ನೀಡಿದ್ದು 2001 ರಲ್ಲಿ ತೆರೆಕಂಡ ಹು’ಚ್ಚ ಸಿನಿಮಾ. ಹು’ಚ್ಚ ನಂತರ ನಟ ಸುದೀಪ್ ಹಿo’ದಿರುಗಿ ನೋಡಿದ್ದೆ ಇಲ್ಲ. ಕಿಚ್ಚ ಸುದೀಪ್ ಅವರು ಒಬ್ಬ ನಟನಷ್ಟೇ ಅಲ್ಲ. ನಿರ್ಮಾಪಕ, ನಿರ್ದೇಶಕ, ಗಾಯಕ, ನಿರೂಪಕ, ಅದ್ಭುತವಾದ ಕು’ಕ್ ಕೂಡ ಹೌದು. ಇನ್ನು ಇವರ ಕ್ರಿಕೆಟ್ ಸ್ಕಿಲ್ಸ್ ಬಗ್ಗೆ ಹೇಳಲು ಮತ್ತೊಂದು ಮಾತಿಲ್ಲ.
ಒಟ್ಟಾರೆ ಹೇಳೋದಾದರೆ ಬಹುಮುಖ ಪ್ರತಿಭೆ ಸುದೀಪ್ ಅವರು. ಕನ್ನಡದಲ್ಲಿ ಇದುವರೆಗೂ ಮೈ ಆಟೋಗ್ರಾಫ್, ಶಾಂತಿ ನಿವಾಸ, ಕೆಂಪೇಗೌಡ , ಮಾಣಿಕ್ಯ ಸಿನಿಮಾವನ್ನು ಸುದೀಪ್ ಅವರು ನಿರ್ದೇಶನ ಮಾಡಿದ್ದು ಈ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿ’ಟ್ ಆಗಿವೆ.
ಇನ್ನು ಸುದೀಪ್ ಅವರ ವೈ’ಯಕ್ತಿಕ ವಿಚಾರಕ್ಕೆ ಬಂದರೆ, ಕೇರಳ ಮೂಲದ ಪ್ರಿಯಾ ರಾಧಾಕೃಷ್ಣನ್ ಅವರನ್ನು ಬ’ಹಳ ಸಮಯ ಪ್ರೀ’ತಿಸಿ ಮದುವೆಯಾದರು. ಈ ದಂಪತಿಗೆ ಒಬ್ಬ ಮುದ್ದಾದ ಮ’ಗಳಿದ್ದಾಳೆ. ಸುದೀಪ್ ಪ್ರಿಯಾ ದಂಪತಿಯ ಮುದ್ದಾದ ಮಗಳ ಹೆಸರು ಸಾನ್ವಿ. ಇತ್ತೀಚೆಗೆ ಸಾನ್ವಿಯ 16ನೇ ವರ್ಷದ ಹು’ಟ್ಟುಹಬ್ಬ ನಡೆಯಿತು. ಮಗಳ ಹು’ಟ್ಟುಹಬ್ಬಕ್ಕೆ ವಿಶೇಷವಾದ ಹಾಡನ್ನು ಬಿಡುಗಡೆ ಮಾಡಿದ್ದರು ಕಿಚ್ಚ ಸುದೀಪ್. ಸುದೀಪ್ ಅವರ ಮಗಳು ಸಾನ್ವಿ ಈಗ ಏನು ಮಾಡುತ್ತಿದ್ದಾರೆ ಗೊತ್ತಾ.. ತಿಳಿಯಲು ಮುಂದೆ ಓದಿ…
ಸಧ್ಯಕ್ಕೆ ಬೆಂಗಳೂರಿನ ಒಂದು ಪ್ರೈವೇಟ್ ಕಾಲೇಜಿನಲ್ಲಿ ಸಾನ್ವಿ ಎರಡನೇ ವರ್ಷದ ಪಿಯುಸಿ ಓದುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಫ್ಯಾಶನ್ ಡೈಸೈನಿಂಗ್ ಕಲಿಯುವ ಆಸಕ್ತಿ ಇದೆ ಸಾನ್ವಿಗೆ. ಜೊತೆಗೆ ಸಿನಿಮಾ ತಯಾರಿಕೆಯಲ್ಲಿ, ಎಡಿಟಿಂಗ್ ಮತ್ತು ಫೋಟೋಗ್ರಾಫಿಯಲ್ಲಿ ಕೂಡ ಸಾನ್ವಿಗೆ ಆಸಕ್ತಿ ಇದೆ. ಜೊತೆಗೆ ಸಾನ್ವಿ ಚೆನ್ನಾಗಿ ಹಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ಸಾನ್ವಿ, ತಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕಿಚ್ಚ ಸುದೀಪ್ ಅವರ ಮಗಳಾದ ಸಾನ್ವಿ ಸುದೀಪ್ ಅವರ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ಸ್ಕ್ರಾಲ್ ಡೌನ್ ಮಾಡಿ ಫೋಟೋಗಳನ್ನು ನೋಡಿ!
ಸಧ್ಯಕ್ಕೆ ಕ’ರೊನಾ ವೈ’ರ’ಸ್ ಸಮಸ್ಯೆಯ ಕಾರಣ ಎಲ್ಲೆಡೆ ಆನ್ ಲೈನ್ ಕ್ಲಾಸಸ್ ನಡೆಯುತ್ತಿದೆ. ವಿದ್ಯಾಭ್ಯಾಸದ ಜೊತೆಗೆ ಮ್ಯೂಸಿಕ್ ಮತ್ತು ಡ್ಯಾನ್ಸ್ ವಿಷಯವಾಗಿ ಆನ್ ಲೈನ್ ತರಬೇತಿ ಪಡೆಯುತ್ತಿದ್ದಾರೆ ಸಾನ್ವಿ. ತಂದೆಯ ಸಿನಿಮಾಗೆ ಸಾನ್ವಿ ಅತ್ಯುತ್ತಮ ವಿಮರ್ಶಕಿ. ತಂದೆಯ ಸಿನಿಮಾಗಳನ್ನು ವೀಕ್ಷಿಸಿ ಪ್ರಾಮಾಣಿಕವಾದ ಪ್ರತಿಕ್ರಿಯೆ ನೀಡುತ್ತಾರೆ ಸಾನ್ವಿ. ಇತ್ತೀಚೆಗೆ ಸುದೀಪ್ ಅವರು ನಟಿಸಿದ ವಿಲ್ಲನ್ ಸಿನಿಮಾವನ್ನು ಕುಟುಂಬದವರೊಡನೆ ನೋಡಿದರು ಜೊತೆಗೆ, ಚಿತ್ರರಂಗದಲ್ಲಿ ವಾಸುಕಿ ವೈಭವ್ ಇವರ ಬೆಸ್ಟ್ ಫ್ರೆಂಡ್. ಕಿಚ್ಚ ಸುದೀಪ್ ಅವರ ಮಗಳಾದ ಸಾನ್ವಿ ಸುದೀಪ್ ಅವರ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ಸ್ಕ್ರಾಲ್ ಡೌನ್ ಮಾಡಿ ಫೋಟೋಗಳನ್ನು ನೋಡಿ!