ಪುರುಷರು ಇಂತಹ ಮರಣಾಂತಿಕ ಕಾಯಿಲೆಗೆ ಹೆಚ್ಚು ಸಾಯುತ್ತಾರೆ ಯಾಕೆ ಗೊತ್ತಾ…

Home

ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ಪ್ರಿಯ ವೀಕ್ಷಕರೇ ಕಾಯಿಲೆ ಎಂದು ಬಂದಾಗ ದೊಡ್ಡವರು ಚಿಕ್ಕವರು ಪುರುಷರು ಮಹಿಳೆಯರು ಎಂಬ ಯಾವುದೇ ಭೇದಭಾವವಿರುವುದಿಲ್ಲ ಯಾವುದೇ ಕ್ಷಣದಲ್ಲಾದರೂ ಅಪಾಯ ಅಥವಾ ಸಾವು ಸಂಭವಿಸಬಹುದು ನಮ್ಮ ವೈದ್ಯಕೀಯದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಕಾಡುವ ಆರೋಗ್ಯ ಸಮಸ್ಯೆಗಳು ಬಹಳ ಇವೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಥೈರಾಯ್ಡ್ ಹೆಚ್ಚಾಗಿ ಕಾಣಿಸುತ್ತದೆ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಹೃದಯಾಘಾತವಾಗುವ ಸಂಭವ ಹೆಚ್ಚಾಗಿರುತ್ತದೆ ವಿಶೇಷವಾಗಿ ಪುರುಷರಲ್ಲಿ.

ಬಹುಬೇಗತುತ್ತಾಗುವ ಕಾಯಿಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ಈ ವಿಡಿಯೋ ಮುಖಾಂತರ ತಿಳಿದುಕೊಳ್ಳೋಣ ಪುರುಷರಲ್ಲಿ ಹೆಚ್ಚಾಗಿ ಕಾಣಿಸುವ ಮಾರಣಾಂತಿಕ ಕಾಯಿಲೆಗಳಲ್ಲಿ ಹೃದಯಾಘಾತವು ಒಂದು ಇತ್ತೀಚಿನ ದಿನಗಳಲ್ಲಿ ಯಾವ ವಯಸ್ಸು ಲೆಕ್ಕಿಸದೆ ಹೃದಯಾಘಾತ ವಾಗುತ್ತಿರುವುದನ್ನು ನಾವು ಕಾಣಬಹುದು

ಈ ಹೃದಯಾಘಾತಕ್ಕೆ ಅತಿಮುಖ್ಯವಾದ ಕಾರಣಗಳೆಂದರೆ ನಿಯಮಿತವಾಗಿ ವ್ಯಾಯಾಮ ಮಾಡದೇ ಇರುವುದು ಅತಿಯಾದ ಕೊಲೆಸ್ಟ್ರಾಲ್ ಅನಾರೋಗ್ಯಕರವಾದ ಆಹಾರ ಪದ್ಧತಿ ಅಧಿಕ ರಕ್ತದೊತ್ತಡ ಮಧುಮೇಹ ಇನ್ನೂ ಅನೇಕ ಕಾರಣಗಳಿರಬಹುದು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ 25ರಿಂದ 65ವರ್ಷ ವಯಸ್ಸಿನ ಪುರುಷರಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆಯಂತೆ.

ಇನ್ನು ಎರಡನೆಯದಾಗಿ ಪುರುಷರಲ್ಲಿ ಕಾಣಿಸುವ ಮತ್ತೊಂದು ಅಪಾಯಕಾರಿ ಕಾಯಿಲೆಯೆಂದರೆ ಕ್ಯಾನ್ಸರ್ ಮುಖ್ಯವಾಗಿ ಶ್ವಾಸಕೋಶದ ಕ್ಯಾನ್ಸರ್ ಪುರುಷ ಹಾಗೂ ಮಹಿಳೆ ಇಬ್ಬರಲ್ಲಿಯೂ ಕಾಣಿಸುವ ಭಯಾನಕವಾದ ಕಾಯಿಲೆಯಾಗಿದೆ ಶೇಕಡ 90 ರಷ್ಟು ಶ್ವಾಸಕೋಶದ ಕ್ಯಾನ್ಸರ್ ಧೂಮಪಾನದಿಂದ ಸಂಭವಿಸುತ್ತದೆ ಕ್ಯಾನ್ಸರ್ ನ ಲಕ್ಷಣಗಳೆಂದರೆ ಉಸಿರಾಟದ ತೊಂದರೆ ನಿರಂತರ ಕೆಮ್ಮು ಉಬ್ಬಸ ಎದೆನೋವು ಜ್ವರ ರಕ್ತದಕೆಮ್ಮು ತೂಕ ಇಳಿಕೆ ಇನ್ನು ಇತ್ಯಾದಿಗಳು ಮೂರನೆಯದಾಗಿ ರಕ್ತ ಹೆಪ್ಪುಗಟ್ಟುವಿಕೆಯ ಅಪಧಮನಿಯನ್ನು ತಡೆಯುವುದರಿಂದ ಅಥವಾ ರಕ್ತನಾಳದ ಒಡೆಯುವಿಕೆಯಿಂದ ಮೆದುಳಿನ ಪ್ರದೇಶಕ್ಕೆ ರಕ್ತದ ಹರಿವು ಅಡ್ಡಿಪಡಿಸಿದಾಗ ಪಾರ್ಶುವಾಯು ಸಂಭವಿಸುತ್ತದೆ ಈ ಪರಿಸ್ಥಿತಿಯಲ್ಲಿ ಮೆದುಳಿನ.

crohns disease treatment: ಖತರ್ನಾಕ್ ಕರುಳಿನ ಕಾಯಿಲೆ: ಸ್ವಲ್ಪ ಯಾಮಾರಿದರೂ ಜೀವಕ್ಕೇ  ಅಪಾಯ! - crohn's disease symptoms and prevention | Vijaya Karnataka

ಜೀವಕೋಶಗಳು ಸಾಯಲು ಪ್ರಾರಂಭ ಮಾಡುತ್ತದೆ ಹೀಗೆ ಉಂಟಾಗುವ ಮೆದುಳಿನ ಹಾನಿಯು ಚಲನೆ ಹಾಗೂ ಸ್ಮರಣೆಯ ಸಾಮರ್ಥ್ಯಗಳ ನಷ್ಟಕ್ಕೆ ಕಾರಣವಾಗಬಹುದು 2014ರ ಅಂಕಿ-ಅಂಶಗಳ ಪ್ರಕಾರ ಅಮೆರಿಕದಲ್ಲಿ 58 ಸಾವಿರಕ್ಕೂ ಹೆಚ್ಚು ಪುರುಷರು ಪಾರ್ಶ್ವವಾಯುವಿನಿಂದ ಸಾವನ್ನಪ್ಪಿದ್ದಾರೆ ಮುಖ ತೋಳು ಅಥವಾ ಕಾಲಿನ ಹಠಾತ್ ಮರಗಟ್ಟುವಿಕೆ ಅಥವಾ ದೌರ್ಬಲ್ಯ ಇನ್ನೂ ಅನೇಕ ರೀತಿಯ ಶಾರೀರಿಕ ಬದಲಾವಣೆಗಳು ಸಂಭವಿಸುತ್ತವೆ ಇನ್ನು ನಾಲ್ಕನೆಯದಾಗಿ ಮುಖ್ಯವಾಗಿ ಮೂತ್ರಪಿಂಡಗಳು ಹಾನಿಗೊಳಗಾದಗ ಮತ್ತು ರಕ್ತದ ಫಿಲ್ಟರ್ ಮಾಡುವ ಸಾಮರ್ಥ್ಯವನ್ನ ಕಳೆದುಕೊಂಡಾಗ ಮೂತ್ರಪಿಂಡದ ಕಾಯಿಲೆ ಉಂಟಾಗುತ್ತದೆ ಈ ಕಾಯಿಲೆಯು ಅಷ್ಟು ಬೇಗ ಕಾಣಿಸದೇ ಇರಬಹುದು ಮೂತ್ರಪಿಂಡಗಳು ಬಹುತೇಕವಾಗಿ ವಿಫಲವಾಗುವವರೆಗೆ ಲಕ್ಷಣಗಳು ಪತ್ತೆಯಾಗದೇ.

ಹೋಗಬಹುದು ಮೂತ್ರಪಿಂಡದ ಕಾಯಿಲೆಗೆ ಎರಡು ಸಾಮಾನ್ಯವಾದ ಕಾರಣಗಳೆಂದರೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ವಂಶಾವಳಿಯಿಂದಾಗಿ ಈ ಅಪಾಯಕಾರಿ ಕಾಯಿಲೆಯನ್ನು ಪಡೆಯಬಹುದು ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ ಆಯಾಸ ದೇಹದ ಹಲವು ಭಾಗಗಳಲ್ಲಿ ಊತ ವಾಕರಿಕೆ ಮತ್ತು ವಾಂತಿ ಉಸಿರಾಟದ ತೊಂದರೆ ಚರ್ಮದ ತುರಿಕೆ ತಲೆತಿರುಗುವಿಕೆ ಇನ್ನು ಅನೇಕ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು ಇನ್ನು ಕೊನೆಯದಾಗಿ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯು ವೈದ್ಯರ ಪ್ರಕಾರ ಎರಡು ವಿಧದ ಶ್ವಾಸಕೋಶದ ಕಾಯಿಲೆಗಳನ್ನು ಉಲ್ಲೇಖಿಸಲು ಬಳಸುವ ಪದವಾಗಿದೆ ಅವುಗಳೆಂದರೆ ಬ್ರಾಂಕಟೈಸ್ ಮತ್ತು ಎಂಫಿಸೇಮಾ ಈ ಎರಡು ಕಾಯಿಲೆಗಳು ಉಸಿರಾಟಕ್ಕೆ ಅಡ್ಡಿಪಡಿಸುವ ಪರಿಸ್ಥಿತಿಯನ್ನು ಸೃಷ್ಟಿ ಮಾಡುತ್ತದೆ ಈ ಕಾಯಿಲೆಯ ರೋಗಲಕ್ಷಣವು ದೀರ್ಘಕಾಲದ ಕೆಮ್ಮು ಹೆಚ್ಚಿದ.

ಮಾರಕ ಕಾಯಿಲೆಯಾದ ಏಡ್ಸ್ ಮತ್ತು ಕ್ಯಾನ್ಸರ್‌ಗೆ ಔಷಧಿಯನ್ನು ಕಂಡುಹಿಡಿದು ಎಲ್ಲರ ಮೆಚ್ಚುಗೆ  ಪಡೆದ ರೈತ…! – Good morning Karnataka

ಲೋಳೆಗಳು ಗಂಟಲಿನ ನೋವು ಉಸಿರಾಟದ ತೊಂದರೆ ಇನ್ನು ಅನೇಕ ದೈಹಿಕ ಬದಲಾವಣೆಯಾಗುತ್ತವೆ ಮತ್ತು ಈ ಕಾಯಿಲೆ ಉಂಟಾಗಲು ಪ್ರಮುಖವಾದ ಕಾರಣವೆಂದರೆ ಧೂಮಪಾನ ಪ್ರಿಯ ವೀಕ್ಷಕರೇ ಈ ಒಂದು ಉಪಯುಕ್ತ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಒಂದು ವಿಷಯದ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...