ಜನ್ಮ ಗುರುತುಗಳು /ಬ್ರಹ್ಮನ ಭವಿಷ್ಯವಾಣಿ.ಹಾಯ್ ಫ್ರೆಂಡ್ ಅಂತ ಮಾಹಿತಿ ಪ್ರತಿಯೊಬ್ಬರು ನೋಡಲೇಬೇಕಾದ ಮಾಹಿತಿಯಾಗಿದೆ ನಮ್ಮ ದೇಹದಲ್ಲಿರುವ ಮಚ್ಚೆ ಗಳಿಂದ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೊ ಅಥವಾ ಕೆಟ್ಟದ್ದಾಗುತ್ತದೊ ಎಂದು ತಿಳಿಸಿ ಕೊಡುತ್ತಿದ್ದೇನೆ. ಕಣ್ಣಿನ ಹತ್ತಿರ ಚುಕ್ಕಿ ಅಥವಾ ಒಂದು ಚಿಕ್ಕ ಮಚ್ಚೆ ಇದ್ದರೆ ಅದೃಷ್ಟ ಎಂದು ಹೇಳುತ್ತಾರೆ. ಮನುಷ್ಯನ ಜೀವನದಲ್ಲಿ ಪುಟ್ಟ ಮಚ್ಚೆಯು ಹಲವಾರು ಬದಲಾವಣೆಗಳನ್ನು ತರುತ್ತದೆ.

ಸ್ತ್ರೀಯರಲ್ಲಿ ಕಣ್ಣಿನ ಮಧ್ಯೆ ಮಚ್ಚೆ ಇದ್ದರೆ ಧನಪ್ರಾಪ್ತಿ ಮತ್ತು ಸಂತಾನಫಲ ಕಷ್ಟಗಳು ಕಡಿಮೆಯಾಗುತ್ತದೆ ಎಲ್ಲರಿಂದಲೂ ಕೂಡ ಗೌರವ ಸಿಗುತ್ತದೆ. ನಂತರ ಕೈಯಲ್ಲಿ ಮಚ್ಚೆ ಇದ್ದರೆ ಆರೋಗ್ಯ ಐಶ್ವರ್ಯ ಕಳೆದುಹೋಗುತ್ತದೆ. ಮೂರನೆಯದಾಗಿ ಎಡಗಡೆ ಕಣ್ಣಿನ ಮೇಲೆ ಮಚ್ಚೆ ಮತ್ತು ಎಡಗಡೆ ಕೆನ್ನೆ ಮೇಲೆ ಇದ್ದರೆ ಐಶ್ವರ್ಯ ಅಂತಸ್ತು ಅನುಭವಿಸುತ್ತಾರೆ. ತುಟಿಯ ಮೇಲೆ ಇದ್ದರೆ ಕಲ್ಲಿನ ರೀತಿ ಇವರ ಸ್ವಭಾವವು ಮತ್ತು ತುಟಿಯ ಕೆಳಗೆ ಇದ್ದರೆ ಭೋಜನ ಪ್ರಿಯರು ಮತ್ತು ಎಲ್ಲರ ಸ್ನೇಹವನ್ನು ಮಾಡುತ್ತಾರೆ. ನಾಲಿಗೆಯ ಒಳಗೆ ಇದ್ದರೆ ಇವರು ಸಂಗೀತ ಕ್ಷೇತ್ರದಲ್ಲಿ ಹೆಸರನ್ನು ಮಾಡಿರುತ್ತಾರೆ.

ಮತ್ತು ಎಡಗಡೆ ಕೆನ್ನೆ ಮೇಲೆ ಮಚ್ಚೆ ಇದ್ದರೆ ವ್ಯವಹಾರದಲ್ಲಿ ಮುನ್ನಡೆಯನ್ನು ಹೊಂದಿರುತ್ತಾರೆ. ಬಲಗಡೆ ಇದ್ದರೆ ಅನಾರೋಗ್ಯ ಸಮಸ್ಯೆ. ತುಟಿಯ ಕೆಳಗೆ ಇದ್ದರೆ ಹೆಚ್ಚು ಸಂಪಾದನೆ ಮತ್ತು ಶುಭ ಸೂಚಕವನ್ನು ತಿಳಿಸುತ್ತದೆ. ಮೂಗಿನಮೇಲೆ ಇದ್ದರೆ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಮೂಗಿನ ಕೆಳಗೆ ಇದ್ದರೆ ಅದೃಷ್ಟ ಸುಖವು ಜೀವನದಲ್ಲಿ ಹೆಚ್ಚಾಗಿರುತ್ತದೆ. ಇನ್ನು ಹಲವಾರು ರೀತಿಯಲ್ಲಿವೆ. ಇದು ತುಂಬಾ ಅದ್ಭುತವಾದ ವಿಡಿಯೋ ಹೇಗೆ ಗುರುತುಗಳು ನಮ್ಮ ಭವಿಷ್ಯದಲ್ಲಿ ಏನೇನು ತಿಳಿಸುತ್ತದೆ ಎಂದು ಈ ಮೇಲೆ ಕಾಣುವ ವಿಡಿಯೋದಲ್ಲಿ ತೋರಿಸಲಾಗಿದೆ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •