ನಿಮಗೆ ಮದುವೆಯಾಗಿದೆಯಾ? ಹಾಗಿದ್ರೆ ಎಚ್ಚರಿಕೆ ಈ ಗುಪ್ತ ವಿಷಯಗಳನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದು!

Home

ಚಾಣಾಕ್ಯರು ನಮಗೆ ಎಷ್ಟೋ ನೀತಿ ಸೂತ್ರಗಳನ್ನು ಬೋಧಿಸಿದ್ದಾರೆ.ಈ ಸೂತ್ರದಲ್ಲಿ ಒಂದಾದ ಪುರುಷರು ಯಾವುದೇ ಕಾರಣಕ್ಕೂ ಈ ವಿಷಯಗಳನ್ನು ಅವರ ಸ್ನೇಹಿತರ ಜೊತೆ ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ.

ಚಾಣಕ್ಯರ ಪ್ರಕಾರ ಪುರುಷರು ಮಾಡುವ ತಪ್ಪುಗಳೇನೆಂದರೆ?ಸಾಮಾನ್ಯವಾಗಿ ಮದುವೆಯಾದ ಪುರುಷರು ಬಹಳಷ್ಟು ವಿಷಯಗಳನ್ನು ತಮ್ಮ ಗೆಳೆಯರ ಜೊತೆ ಹಂಚಿಕೊಳ್ಳುತ್ತಾರೆ.

ಮನೆಯಲ್ಲಿ ಹೆಂಡತಿ ಮತ್ತು ಕುಟುಂಬದಿಂದ ಆಗುವ ಕಿರಿಕಿರಿ ಮತ್ತು ಕಿರುಕುಳ ,ಆರ್ಥಿಕ ಸಮಸ್ಯೆಗಳನ್ನು ಬಹಳಷ್ಟು ಮಂದಿ ಹಂಚಿಕೊಳ್ಳುತ್ತಾರೆ.ಆದರೆ ಪುರುಷರು ಕೆಲವು ವಿಷಯಗಳನ್ನು ಯಾವಾಗಲೂ ಯಾರೊಂದಿಗೂ ಹಂಚಿಕೊಳ್ಳಬಾರದಂತೆ.ಇದು ಕೆಲವು ವರ್ಷಗಳ ಹಿಂದೆ ಚಾಣಕ್ಯರವರು ಹೇಳಿದ ವಿಷಯಗಳಾಗಿವೆ.

ಚಾಣಕ್ಯ ಹೇಳಿದ ಅತಿಮುಖ್ಯವಾದ ನೀತಿ ಸೂತ್ರಗಳಲ್ಲಿ ಪ್ರಮುಖವಾದದ್ದು ಕೆಲವನ್ನು ಮಾತ್ರ ಪುರುಷರು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದಂತೆ.ಒಂದು ವೇಳೆ ಅವರು ಈ ವಿಷಯಗಳನ್ನು ಹಂಚಿಕೊಂಡರೆ ಅವರು ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುವುದಿಲ್ಲ ,ತೊಂದರೆ ತಪ್ಪಿದಲ್ಲಾ.

ಇನ್ನು ಆ ಸೂತ್ರಗಳು ಏನೆಂದರೆ

ಪುರುಷರು ಆರ್ಥಿಕ ಸಮಸ್ಯೆಯಿಂದ ಒದ್ದಾಡುತ್ತಿದ್ದರೆ ಅವುಗಳ ಬಗ್ಗೆ ಇತರರ ಬಳಿ ಹಂಚಿಕೊಳ್ಳಬಾರದು
ಏಕೆಂದರೆ ಆರ್ಥಿಕ ಸಮಸ್ಯೆಯಲ್ಲಿ ತೊಂದರೆಯಲ್ಲಿದ್ದಾರೆ ಅಂತ ಬೇರೆಯವರಿಗೆ ಗೊತ್ತಾದರೆ ಅವ್ರು ನಿಮಗೆ ಸಹಾಯ ಮಾಡಲು ಹಿಂಜರಿಯುತ್ತಾರೆ.

ಇನ್ನು ವೈಯಕ್ತಿಕ ಸಮಸ್ಯೆಗಳ ಬಗ್ಗೆ ಇತರರಿಗೆ ಗೊತ್ತಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಗೊತ್ತಾದರೆ ಹೊರಗಿನವರು ಅವಹೇಳನ ಮಾಡುತ್ತಾರೆ, ತಮಾಷೆ ಮಾಡಿ ಇನ್ನಷ್ಟು ಕಿರಿಕಿರಿ ಮಾಡುತ್ತಾರೆ.

ಮೊದಲೇ ಸಮಸ್ಯೆಗಳಿಂದ ನರಳುತ್ತಿರುವವರು ಇಂತಹ ತಮಾಷೆಗಳಿಂದ ಅವರು ಮಾನಸಿಕ ರೋಗಕ್ಕೆ ಒಳಗಾಗುತ್ತಾರೆ.

ಒಬ್ಬ ವ್ಯಕ್ತಿ ತನ್ನ ಹೆಂಡತಿ ಬಗ್ಗೆ ಯಾವುದೇ ವಿಷಯವನ್ನು ಇತರರ ಜೊತೆಗೆ ಚರ್ಚಿಸಬಾರದು.

ಯಾವುದೇ ಗು ಪ್ತ ವಿಷಯ ಮತ್ತು ಸಂಗತಿಗಳನ್ನು ಇತರರಿಗೆ ಹೇಳಬಾರದು, ಅದನ್ನು ರಹಸ್ಯವಾಗಿಡಬೇಕು.

ಎಂದಾದರೂ ನೀವು ಅವಮಾನಕ್ಕೆ ಗುರಿಯಾಗಿದ್ದರೆ ಸಾಧ್ಯವಾದಷ್ಟು ಶೀಘ್ರವಾಗಿ ಅದನ್ನು ಮರೆಯಬೇಕು. ಅಷ್ಟೇ ಅಲ್ಲ ಆ ವಿಷಯವನ್ನು ಇತರರಿಗೆ ಹೇಳಬಾರದು ಏಕೆಂದರೆ ಆ ಬಳಿಕ ಆಗುವ ಪರಿಣಾಮಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತವೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...