ಸೆ *ಕ್ಸ್‌ನಿಂದ ಹೆಚ್ಚು ಕಾಲ ದೂರವಿದ್ದರೆ ಏನಾಗುತ್ತದೆ?ಪುರುಷರು ತಿಳಿಯಬೇಕಾದ ವಿಷಯವಿದು…

Health/ಆರೋಗ್ಯ Home Kannada News/ಸುದ್ದಿಗಳು

ಸೆ *ಕ್ಸ್‌ನಿಂದ ದೂರವಿದ್ದರೆ ಲಾಭವೇ, ನಷ್ಟವೇ? ಪುರುಷರು ಕೆಲ ಕಾಲ ಅದರಿಂದ ದೂರವಿದ್ದರೆ ಅವರ ದೇಹಕ್ಕೇನಾಗುತ್ತದೆ ಗೊತ್ತೇ?

2016ರ ಸಂಶೋಧನೆಯೊಂದರ ಪ್ರಕಾರ, 1920ರಿಂದೀಚಿನ ತಲೆಮಾರುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಪ್ರಸ್ತುತದ ತಲೆಮಾರು ಉಳಿದವರೆಲ್ಲರಿಗಿಂತ ಕಡಿಮೆ ಬಾರಿ ಲೈಂ *ಗಿಕ ಕ್ರಿಯೆಯಲ್ಲಿ ತೊಡಗಿದೆ. ಹಾಗಾಗಿ, ಸೆ *ಕ್ಸ್‌ನಿಂದ ಸಿಗುತ್ತಿದ್ದ ಹಲವಾರು ಆರೋಗ್ಯ ಲಾಭಗಳಿಂದಲೂ ಈ ತಲೆಮಾರು ಹೆಚ್ಚು ವಂಚಿತವಾಗುತ್ತಿದೆ. ಸಂಗಾತಿ ಊರಿನಲ್ಲಿಲ್ಲದ ಕಾರಣವೋ ಅಥವಾ ಮತ್ತಿನ್ಯಾವುದೋ ಕಾರಣಕ್ಕಾಗಿ ಲೈಂ *ಗಿಕ ಕ್ರಿಯೆಯಿಂದ ಧೀರ್ಘಕಾಲ ದೂರವುಳಿಯಬೇಕಾಗಿ ಬಂದಾಗ ಪುರುಷರ ದೇಹದಲ್ಲಿ ಏನೆಲ್ಲ ಬದಲಾಗಬಹುದು, ಏನೆಲ್ಲ ಅಡ್ಡ ಪರಿಣಾಮಗಳಾಗಬಹುದು ಎಂಬುದು ಇಲ್ಲಿವೆ ನೋಡಿ.

ಪುರುಷರು

ಪ್ರೊಸ್ಟೇಟ್ ಕ್ಯಾನ್ಸರ್ ರಿಸ್ಕ್ ಹೆಚ್ಚು

ಸಂಗಾತಿ ಇಲ್ಲ ಸರಿ, ಸ್ವಯಂ ಸಂತೋಷ ಕಂಡುಕೊಳ್ಳಬಹುದಲ್ಲ… ನೀವು ಹ *ಸ್ತಮೈಥುನವೂ ಮಾಡಿಕೊಳ್ಳದೆ ಲೈಂ *ಗಿಕ ಚಟುವಟಿಕೆಯಿಂದ ದೂರವುಳಿದರೆ ಇದು ಬಹಳ ಅನಾರೋಗ್ಯಕಾರಿ ಅಭ್ಯಾಸ ಎನ್ನುತ್ತದೆ ವಿಜ್ಞಾನ. ವಾರಕ್ಕೆ ಕನಿಷ್ಠ ಆರೇಳು ಬಾರಿ ಸೆ *ಕ್ಸ್ ಅಥವಾ ಹ *ಸ್ತಮೈಥುನ ಇಲ್ಲದಿದ್ದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ರಿಸ್ಕ್ ಹೆಚ್ಚುತ್ತದೆ ಎಂಬುದನ್ನು ಬಹಳಷ್ಟು ಅಧ್ಯಯನಗಳು ಸಾರಿ ಹೇಳಿವೆ.

– ರಕ್ತದೊತ್ತಡ ಹೆಚ್ಚುತ್ತದೆ

ಲ ವ್‌ಮೇಕಿಂಗ್‌ನ ಚೆಂದದ ರಾತ್ರಿಯೊಂದು ಜಗತ್ತಿನ ಎಲ್ಲವನ್ನೂ ಸರಿ ಮಾಡಿದಂತೆನಿಸುತ್ತದೆ. ಬಾಸ್‌ನ ಕಿರಿಕಿರಿ, ಮುಗಿಯದ ಪ್ರಾಜೆಕ್ಟ್, ಡೆಡ್‌ಲೈನ್‌ಗಳ ಭರಾಟೆ- ಎಲ್ಲವನ್ನೂ ನಿಭಾಯಿಸಬಹುದು ಎಂಬ ಆಶಾಭಾವ ಹುಟ್ಟಿಸುತ್ತದೆ. ಇದೇನು ಕಾಕತಾಳೀಯವಲ್ಲ. ಬಯೋಲಜಿಕಲ್ ಸೈಕಾಲಜಿ ಎಂಬ ಮೆಡಿಕಲ್ ಜರ್ನಲ್‌ನಲ್ಲಿ 2006ರಲ್ಲಿ ಪ್ರಕಟವಾದ ಅಧ್ಯಯನ ವರದಿಯಂತೆ, ನಿಯಮಿತವಾಗಿ ಸೆ *ಕ್ಸ್ ಹೊಂದುವವರ ರಕ್ತದೊತ್ತಡ ಇತರರಿಗಿಂತ ಕಡಿಮೆ ಇರುತ್ತದೆ.

garlic and pistachios are extremely beneficial for men know amazing benifit | ಕೊರೋನಾ ಟೈಂನಲ್ಲಿ ಪುರುಷರು ಈ ಎರಡನ್ನ ತಪ್ಪದೇ ಸೇವಿಸಿ : ಇಲ್ಲಿದೆ ಪ್ರಯೋಜನಗಳು! Health News in Kannada

– ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ

ಸೈ ಕಾಲಜಿಸ್ಟ್‌ಗಳಾದ ಕಾರ್ಲ್ ಚಾರ್ನೆಟ್‌ಸ್ಕಿ ಹಾಗೂ ಫ್ರಾನ್ಸಿಸ್ ಬ್ರೆನ್ನನ್ ಪ್ರಕಾರ, ನಮ್ಮ ರೋಗ ನಿರೋಧಕ ಶಕ್ತಿಗೂ ಸೆ *ಕ್ಸ್‌ಗೂ ಹತ್ತಿರದ ಸಂಬಂಧವಿದ್ದು,  ಪರಸ್ಪರ  ಲಾಭಕಾರಿಯಾಗಿವೆ.  ವಾರದಲ್ಲಿ ಕನಿಷ್ಠ ಎರಡು ಬಾರಿ ಸೆ *ಕ್ಸ್ ಹೊಂದುವವರ ಸಲೈವಾ ಸ್ಯಾಂ ಪಲ್ ಸಂಗ್ರಹಿಸಿ ಪರೀಕ್ಷಿಸಿದಾಗ ಅವರಲ್ಲಿ ಕಾಮನ್ ಕೋ ಲ್ಡ್ ವಿರುದ್ಧ ಹೋರಾಡುವ ಆ್ಯಂಟಿಬಾಡಿ ಇಮ್ಯು ನೋಗ್ಲೊಬುಲಿನ್ ಎ ಹೆಚ್ಚಿನ ಮಟ್ಟದಲ್ಲಿ ಇರುವುದು ಕಂಡುಬಂದಿದೆ.

– ಕಾರ್ಯಕ್ಷಮತೆ ಕುಗ್ಗುತ್ತದೆ

ಓರೆಗಾವ್ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ ಆ್ಯಕ್ಟಿವ್ ಸೆ *ಕ್ಸ್  ಲೈಫ್ ಹೊಂದಿರುವವರು ಉದ್ಯೋಗದಲ್ಲಿ ಹೆಚ್ಚು ಸಂತೋಷವಾಗಿದ್ದು, ಹೆಚ್ಚಿನ ಕಾ ರ್ಯಕ್ಷಮತೆ ತೋರುತ್ತಾರೆ. ಆರೋಗ್ಯವಂತ ಸಂಬಂಧ ಹಾಗೂ ಆರೋಗ್ಯಕಾರಿ ಸೆ *ಕ್ಸ್ ಲೈಫ್ ಹೊಂದಿರುವ ಉದ್ಯೋಗಿಗಳು ಕೆಲಸದಲ್ಲಿ ಸಂಪೂರ್ಣ ಎಂಗೇಜ್ ಆಗಬಲ್ಲರು ಎಂದು ತಿಳಿದುಬಂದಿದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...