ಮನುಷ್ಯನ ಭವಿಷ್ಯ ಮತ್ತು ಸ್ವಭಾವ ರಾಶಿಯಿಂದ ಗೊತ್ತಾಗುತ್ತದೆ. ಇನ್ನು ಹೆಸರು ರಾಶಿಗೆ ಹೋಲುವಂತೆ ಇಟ್ಟಿರುತ್ತಾರೆ.ಈ ಮೂರು ಅಕ್ಷರದಲ್ಲಿ ಶುರು ಆಗುವ ಹೆಣ್ಣು ಮಕ್ಕಳ ಸ್ವಭಾವ ಹೀಗೆ ಇರುತ್ತದೆ.

1, R ಅಕ್ಷರದಲ್ಲಿ ಶುರು ಆಗುವ ಹೆಸರಿನ ಹುಡುಗಿಯರಲ್ಲಿ ತುಂಬಾನೇ ತಾಳ್ಮೆ ಇರುತ್ತದೆ.ಯಾವುದೇ ಒಂದು ವಿಷಯವನ್ನು ಸೂಕ್ಷ್ಮವಾಗಿ ಯೋಚಿಸುತ್ತಾರೆ. ಇವರನ್ನು ಮದುವೆಯಾಗುವವರು ತುಂಬಾ ಅದೃಷ್ಟವಂತರು.

2, S ಅಕ್ಷರದಲ್ಲಿ ಶುರುವಾಗುವ ಹೆಸರಿನ ಹುಡುಗಿಯರು ನೋಡುವುದಕ್ಕೂ ತುಂಬಾನೇ ಸುಂದರವಾಗಿರುತ್ತಾರೆ ಹಾಗೆ ಇವರ ಮನಸ್ಸು ಕೂಡ ಸ್ವಚ್ಛ ಮನಸ್ಸುವಾಗಿರುತ್ತದೆ. ಈ ಅಕ್ಷರದ ಹುಡುಗಿಯರನ್ನು ಮದುವೆಯಾದವರು ತುಂಬಾನೇ ಅದೃಷ್ಟವಂತರು.ಇವರು ಯಾವತ್ತಿಗೂ ತಮ್ಮ ಸಂಗಾತಿಗೆ ಮೋಸವನ್ನು ಮಾಡುವುದಿಲ್ಲ.

ಪ್ರೇಮಲೀಲಾ/Premaleela on Twitter: "ಹೆಣ್ಣು; ಹಿಂದೆ ನೀ ಇಲ್ಲದಿರುವಾಗ ಹೆಣ್ಣು ಎಂದರೆ ಮಮತೆ, ವಾತ್ಸಲ್ಯ, ಕರುಣೆ ಎಂದು ನಾನೆಂದು ಕೊಂಡೆ ಅಂದು ನೀ ಬಂದಾಗ ಹೆಣ್ಣು ಎಂದರೆ ...

3, ಇನ್ನು P ಅಕ್ಷರದಲ್ಲಿ ಶುರುವಾಗುವ ಹೆಸರಿನ ಹುಡುಗಿಯರಿಗೆ ಕೋಪ ಜಾಸ್ತಿ ಇರುತ್ತದೆ.ಇನ್ನು ಎಲ್ಲಾ ವಿಷಯದಲ್ಲೂ ಇವರು ಪರ್ಫೆಕ್ಟ್ ಅಂತ ಹೇಳಬಹುದು. ಇನ್ನು ಪ್ರೀತಿಯ ವಿಷಯದಲ್ಲಿ ತಮಗಿಂತ ಜಾಸ್ತಿ ತಮ್ಮ ಸಂಗಾತಿಯನ್ನು ಇಷ್ಟಪಡುತ್ತಾರೆ. ಇವರನ್ನು ಮದುವೆಯಾಗುವವರು ತುಂಬಾ ಅದೃಷ್ಟವಂತರು.ಇಂತಹ ಹುಡುಗಿ ಸಿಕ್ಕರೆ ಯಾವತ್ತಿಗೂ ಮಿಸ್ ಮಾಡಿಕೊಳ್ಳಬೇಡಿ.

ಮನುಷ್ಯನ ಭವಿಷ್ಯ ಮತ್ತು ಸ್ವಭಾವ ರಾಶಿಯಿಂದ ಗೊತ್ತಾಗುತ್ತದೆ. ಇನ್ನು ಹೆಸರು ರಾಶಿಗೆ ಹೋಲುವಂತೆ ಇಟ್ಟಿರುತ್ತಾರೆ.ಈ ಮೂರು ಅಕ್ಷರದಲ್ಲಿ ಶುರು ಆಗುವ ಹೆಣ್ಣು ಮಕ್ಕಳ ಸ್ವಭಾವ ಹೀಗೆ ಇರುತ್ತದೆ.

1, R ಅಕ್ಷರದಲ್ಲಿ ಶುರು ಆಗುವ ಹೆಸರಿನ ಹುಡುಗಿಯರಲ್ಲಿ ತುಂಬಾನೇ ತಾಳ್ಮೆ ಇರುತ್ತದೆ.ಯಾವುದೇ ಒಂದು ವಿಷಯವನ್ನು ಸೂಕ್ಷ್ಮವಾಗಿ ಯೋಚಿಸುತ್ತಾರೆ. ಇವರನ್ನು ಮದುವೆಯಾಗುವವರು ತುಂಬಾ ಅದೃಷ್ಟವಂತರು.

ಹೆಣ್ಣು ಬದುಕಿನ ಸ್ವಗತ

2, S ಅಕ್ಷರದಲ್ಲಿ ಶುರುವಾಗುವ ಹೆಸರಿನ ಹುಡುಗಿಯರು ನೋಡುವುದಕ್ಕೂ ತುಂಬಾನೇ ಸುಂದರವಾಗಿರುತ್ತಾರೆ ಹಾಗೆ ಇವರ ಮನಸ್ಸು ಕೂಡ ಸ್ವಚ್ಛ ಮನಸ್ಸುವಾಗಿರುತ್ತದೆ. ಈ ಅಕ್ಷರದ ಹುಡುಗಿಯರನ್ನು ಮದುವೆಯಾದವರು ತುಂಬಾನೇ ಅದೃಷ್ಟವಂತರು.ಇವರು ಯಾವತ್ತಿಗೂ ತಮ್ಮ ಸಂಗಾತಿಗೆ ಮೋಸವನ್ನು ಮಾಡುವುದಿಲ್ಲ.

3, ಇನ್ನು P ಅಕ್ಷರದಲ್ಲಿ ಶುರುವಾಗುವ ಹೆಸರಿನ ಹುಡುಗಿಯರಿಗೆ ಕೋಪ ಜಾಸ್ತಿ ಇರುತ್ತದೆ.ಇನ್ನು ಎಲ್ಲಾ ವಿಷಯದಲ್ಲೂ ಇವರು ಪರ್ಫೆಕ್ಟ್ ಅಂತ ಹೇಳಬಹುದು. ಇನ್ನು ಪ್ರೀತಿಯ ವಿಷಯದಲ್ಲಿ ತಮಗಿಂತ ಜಾಸ್ತಿ ತಮ್ಮ ಸಂಗಾತಿಯನ್ನು ಇಷ್ಟಪಡುತ್ತಾರೆ. ಇವರನ್ನು ಮದುವೆಯಾಗುವವರು ತುಂಬಾ ಅದೃಷ್ಟವಂತರು.ಇಂತಹ ಹುಡುಗಿ ಸಿಕ್ಕರೆ ಯಾವತ್ತಿಗೂ ಮಿಸ್ ಮಾಡಿಕೊಳ್ಳಬೇಡಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!