ಮನುಷ್ಯ ಎಂದ ಮೇಲೆ ಅವನ ಜೀವನಕ್ಕೆ ಗುರಿ ಇರಬೇಕು. ಇಲ್ಲವಾದರೆ ಅವನ ಜೀವನಕ್ಕೆ ಯಾವ ಅರ್ಥ ಕೂಡ ಇರುವುದಿಲ್ಲ. ಜೀವನದಲ್ಲಿ ಗುರಿಯನ್ನು ತಲುಪುವುದಕ್ಕೆ ಸಾಕಷ್ಟು ಅಡಚಣೆಗಳು ಆಗುತ್ತದೆ ಮತ್ತು ಮಾಡುವ ಕೆಲವು ತಪ್ಪುಗಳು ಆ ಅಡಚಣೆಗೆ ಕಾರಣವಾಗುತ್ತದೆ.ಇನ್ನು ಹಿಂದಿನ ಜನ್ಮದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಈಗಿನ ಜನ್ಮದಲ್ಲಿ ಕೆಲವು ಕಷ್ಟಗಳನ್ನು ಎದುರಿಸುತ್ತಿರುತ್ತೇವೆ.ಇನ್ನು ಹೆಣ್ಣು ಮಾಡುವ ಕೆಲವು ತಪ್ಪುಗಳಿಂದ ಅವರ ಗಂಡ ಮತ್ತು ಮನೆಯವರು ಬೀದಿಗೆ ಬರಬಹುದು.

ಇನ್ನು ಮಾಡುವ ಈ ಕೆಲವು ತಪ್ಪುಗಳಿಂದ ಅವಳ ಗಂಡನಿಗೆ ಅಥವಾ ಅವರ ಮನೆಯವರಿಗೆ ಅವರ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.ಇನ್ನು ಹೆಣ್ಣು ಮಾಡುವ ಈ ತಪ್ಪುಗಳಿಂದ ಗಂಡ ಅಥವಾ ಮನೆಯವರು ಕಷ್ಟಕರವಾದ ಜೀವನವನ್ನು ಎದುರಿಸಬೇಕಾಗುತ್ತದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಲಾಭ ಸಿಗುವುದಿಲ್ಲ.ಹೆಣ್ಣುಮಕ್ಕಳು ತಿಳಿಯದೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳು ಯಾವುದೆಂದರೆ

200,000+ Best Desi Girl Photos · 100% Free Download · Pexels Stock Photos

1.ಹೆಣ್ಣುಮಕ್ಕಳು ಬೆಳಗ್ಗೆ ತಡವಾಗಿ ಏಳುವುದು. ಹೆಣ್ಣು ಮಕ್ಕಳು ಬೆಳಗ್ಗೆ ತಡವಾಗಿ ಏಳುವುದು ಒಳ್ಳೆಯದಲ್ಲ ಮತ್ತು ಇದು ದರಿದ್ರವನ್ನು ತರುತ್ತದೆ. ಮನೆಯ ಹೆಣ್ಣುಮಕ್ಕಳು ಬೆಳಗ್ಗೆ ಬೇಗ ಏಳುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಮತ್ತು ಮನೆಯಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು.

2.ಇನ್ನು ಹೆಣ್ಣು ಮಕ್ಕಳು ಮನೆಯಲ್ಲಿ ಕೆಟ್ಟಪದಗಳನ್ನು ಆಡಬಾರದು ಮತ್ತು ಮುಖವನ್ನು ಗಂಟು ಹಾಕಿಕೊಳ್ಳಬಾರದು. ಹೆಣ್ಣುಮಕ್ಕಳು ಈ ರೀತಿಯಾಗಿ ವರ್ತಿಸಿದರೆ ಆ ಮನೆಗೆ ಏಳಿಗೆ ಆಗುವುದಿಲ್ಲ. ಜಗಳ ಮಾಡುವ ಹೆಣ್ಣುಮಕ್ಕಳು ಯಾವ ಮನೆಯಲ್ಲಿ ಇರುತ್ತಾರೋ ಅಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ. ಮನೆಯ ಲಕ್ಷ್ಮಿಯಾದ ಹೆಣ್ಣುಮಕ್ಕಳು ಯಾವಾಗಲೂ ಮನೆಯಲ್ಲಿ ಖುಷಿಯಿಂದ ನಗುನಗುತ ಇರಬೇಕು. ಆವಾಗ ಮಾತ್ರ ಆ ಮನೆ ಏಳಿಗೆಯಾಗುತ್ತದೆ. ಹೆಣ್ಣಿನ ಕಣ್ಣೀರು ಆ ಮನೆಗೆ ಒಳ್ಳೆಯದಲ್ಲ.

3.ಇನ್ನು ಹೆಣ್ಣು ಮಕ್ಕಳು ಬಳಸುವ ಬಳೆ ಅಥವಾ ಗೆಜ್ಜೆಗಳನ್ನು ಬೇರೆಯವರಿಗೆ ಕೊಡಬಾರದು.ಹೀಗೆ ಗೆಜ್ಜೆ ಮತ್ತು ಬಳೆಗಳನ್ನು ಬೇರೆಯವರಿಗೆ ಕೊಟ್ಟರೆ ಲಕ್ಷ್ಮಿ ದೇವಿಯನ್ನು ಬೇರೆಯವರಿಗೆ ದಾನ ಮಾಡಿದಂತೆ ಆಗುತ್ತದೆ.4, ಇನ್ನು ಹೆಣ್ಣುಮಕ್ಕಳು ಯಾವಾಗಲೂ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮನೆ ಸ್ವಚ್ಛವಾಗಿದ್ದರೆ ಲಕ್ಷ್ಮೀದೇವಿ ನೆಲೆಸುತ್ತಾಳೆ. ಒಂದು ವೇಳೆ ಮನೆ ಸ್ವಚ್ಛವಾಗಿ ಇಲ್ಲದಿದ್ದರೆ ಆ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ. ಇನ್ನು ಈ ಕೆಲಸಗಳನ್ನು ಹೆಣ್ಣುಮಕ್ಕಳು ಮಾಡದಿದ್ದರೆ ಆ ಮನೆಗೆ ಒಳ್ಳೆಯದಾಗುವುದಿಲ್ಲ. ಮನೆ ಏಳಿಗೆ ಮತ್ತು ನೆಮ್ಮದಿ,ಶಾಂತಿ ಇರಬೇಕು ಎಂದರೆ ಹೆಣ್ಣುಮಕ್ಕಳು ಈ ತಪ್ಪುಗಳನ್ನು ಮಾಡಬಾರದು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!