ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಮಿತ್ರರೇ ನೀವು ಯಾವತ್ತಾದರೂ ರಕ್ತ ಕುಡಿಯುವ ಕುಟುಂಬದ ಬಗ್ಗೆ ಕೇಳಿದ್ದೀರಾ ಹೌದು ಈ ಕುಟುಂಬದ ಸದಸ್ಯರು ಒಬ್ಬರಿ ಗೊಬ್ಬರು ರಕ್ತವನ್ನು ಕುಡಿಯುತ್ತಾರೆ ಹೌದು ಪ್ರಿಯ ಮಿತ್ರರೇ ಭೂತಪ್ರೇತ ನಮ್ಮ ನಡುವೆಯೇ ಇರುತ್ತದೆ ಎನ್ನುವುದನ್ನು ನೀವು ನಂಬುತ್ತೀರಾ ನಾವು ಇವತ್ತು ಈ ಜಗತ್ತಿನಲ್ಲಿರುವ ಕೆಲವೊಂದು ವಿಚಿತ್ರ ಕುಟುಂಬಗಳ ಬಗ್ಗೆ ತೋರಿಸುತ್ತವೆ ಮತ್ತು ವಿವರಣೆ ನೀಡುತ್ತವೆ ಪ್ರಿಯ ಮಿತ್ರರೇ ಈ ಜಗತ್ತಿನ ವಿಚಿತ್ರ ಕುಟುಂಬಗಳ ಬಗ್ಗೆ ನಾವು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ. ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಮಿತ್ರರೇ ಬ್ರೇಟ್ ಫ್ಯಾಮಿಲಿ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನೀವು ಒಂದು ವಿಚಾರವನ್ನು ಕೇಳಿರಬಹುದು ಗಂಡು ಮಗು ಆಗಬೇಕು ಎನ್ನುವ ಕಾರಣಕ್ಕೆ ಸಾಲು-ಸಾಲು ಮಕ್ಕಳನ್ನು ಎತ್ತಿರುವರ ಬಗ್ಗೆ ನೀವು ನೋಡಿರಬಹುದು ಗಂಡು ಮಗು ಆಗುವವರೆಗೂ ಮಕ್ಕಳು ಮಾಡುವ ಪದ್ಧತಿ ನಮ್ಮ ಭಾರತ ದೇಶದಲ್ಲಿ ಕೂಡ ಇತ್ತು ಗಂಡು ಮಗು ಆಗಬೇಕು ಎಂಬ ಒಂದೇ ಒಂದು ಕಾರಣಕ್ಕೆ ಪದೇಪದೇ ಹೆಣ್ಣುಮಕ್ಕಳು ಹುಟ್ಟಿದರೂ ಕೂಡ ಮತ್ತೆ ಮತ್ತೆ ಗಂಡು ಮಗುವಿಗಾಗಿ ಪ್ರಯತ್ನ ಮಾಡಿದವರು ತುಂಬಾ ಜನಾನೇ ಇದ್ದಾರೆ ಇದೇ ಕಾರಣಕ್ಕೆ ಒಂದು ಕುಟುಂಬದಲ್ಲಿ.
ಹತ್ತು-ಹನ್ನೆರಡು ಮಕ್ಕಳುಗಳು ಇರುತ್ತಿದ್ದರು ಇನ್ನೂ ಕೆಲವರು ಹೆಣ್ಣು ಮಗು ಎಂದು ಗೊತ್ತಾದಾಗ ಭ್ರೂಣಹತ್ಯೆ ಮಾಡಿಕೊಳ್ಳುವ ಕಾಲವೊಂದಿತ್ತು ಆದರೆ ಪ್ರಿಯ ಮಿತ್ರರೇ ನಾವು ಇವತ್ತು ಹೇಳುತ್ತಿರುವ ಈ ಕುಟುಂಬ ತುಂಬಾನೇ ವಿಶೇಷವಾದ ಕುಟುಂಬ ಹೌದು ಮಿತ್ರರೆ ಈ ಕುಟುಂಬ ಹೆಣ್ಣು ಮಗು ಬೇಕು ಎಂಬ ಕಾರಣಕ್ಕೆ ಸಾಲು-ಸಾಲು ಗಂಡುಮಕ್ಕಳನ್ನು ಎತ್ತಿದೆ ಬರೋಬ್ಬರಿ ಹತ್ತು ಜನ ಗಂಡು ಮಕ್ಕಳು ಜನಿಸಿದ ನಂತರ ಈ ಕುಟುಂಬದಲ್ಲಿ ಒಂದು ಹೆಣ್ಣು ಮಗುವಿನ ಜನ್ಮವಾಗಿತ್ತು ಈಗ ಈ ಕುಟುಂಬದಲ್ಲಿ 11 ಜನ ಮಕ್ಕಳಿದ್ದಾರೆ ಈಗಿನ ಕಾಲದಲ್ಲೂ 11 ಮಕ್ಕಳಿದ್ದರು ಅದು ಕೂಡ ಒಂದು ಹೆಣ್ಣು ಮಗು ಬೇಕು ಎಂಬ ಕಾರಣಕ್ಕೆ ಹನ್ನೊಂದು ಮಕ್ಕಳು ಹುಟ್ಟುವವರೆಗೂ ಕಾದಿದ್ದಾರೆ ಎಂದರೆ ಈ ದಂಪತಿಗಳು ಒಮ್ಮೆ ನೀವು ಯೋಚನೆ ಮಾಡಿಕುಟುಂಬ ನಿಜಕ್ಕೂ ಅದ್ಭುತ ಅಲ್ವಾ.
ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ಈ ಪ್ರಪಂಚದಲ್ಲಿ ಇರುವ ಕೆಲವೊಂದು ವಿಚಿತ್ರ ವಾದ ಫ್ಯಾಮಿಲಿಗಳ ಬಗ್ಗೆ ನಾವು ಇವತ್ತು ನಿಮಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಹಾಗಾಗಿ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪ್ರಪಂಚದಲ್ಲಿ ಇರುವ ಈ ವಿಚಿತ್ರ ಕುಟುಂಬಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.