ಕೇಳಿರದ ವಿಚಿತ್ರ ಸಂಪ್ರದಾಯ! ಸ್ವಂತ ಮ’ಗಳನ್ನೇ ಮದುವೆ ಮಾಡಿಕೊಂಡ ತಂದೆ!ಕಾರಣವೇನು ಗೊತ್ತಾ?

Home Kannada News/ಸುದ್ದಿಗಳು

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬ ಹೆ-ಣ್ಣಿನ ಜೀವನದಲ್ಲಿ ಮದುವೆ ಅನ್ನೊದು ಒಂದು ಪ್ರಮುಖ ಘಟಕವಾಗಿದೆ.. ಮದುವೆಯ ಬಗ್ಗೆ ಹೆ-ಣ್ಣು ಮಕ್ಕಳಿಗೆ ತಮ್ಮದೇ ಆದ ಕನಸುಗಳು ಇರುತ್ತದೆ ಮದುವೆಯಾಗುವ ಹುಡುಗ ಮತ್ತು ಮುಂದಿನ ಜೀವನದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇರುತ್ತದೆ ಆದರೆ ಈ ಹಳ್ಳಿಯಲ್ಲಿ ಮಾತ್ರ ಹೆ-ಣ್ಣು ಮಕ್ಕಳಿಗೆ ಈ ಎಲ್ಲಾ ಕನಸುಗಳಿಂದ ಅಲ್ಲಿನ ಹೆ-ಣ್ಣು ಮಕ್ಕಳು ವಂಚಿತರಾಗಿದ್ದಾರೆ.. ಅದಕ್ಕೆ ಕಾರಣ ಅಲ್ಲಿನ ಹೆ-ಣ್ಣು ಮಕ್ಕಳು ತಮ್ಮ ತಂದೆಯನ್ನೇ ಮದುವೆ ಆಗಬೇಕು ಎನ್ನುವ ಅ’ನಿಷ್ಟ ಸಂಪ್ರದಾಯ ಆ ಊರಿನಲ್ಲಿದೆ. ಇದು ಅಲ್ಲಿನ ಜನರಿಗೆ ಅ’ಪರಾಧ ಎಂದು ಅನಿಸುವುದಿಲ್ಲವಂತೆ. ಹೌದು ಸೂರ್ಯೋದಯ ಮತ್ತು ಸೂರ್ಯಾಸ್ತದ ಜೀವನದ ಲೆಕ್ಕಾಚಾರದಲ್ಲಿ ಈ‌ ಸಂಪ್ರದಾಯವನ್ನ ಈ ಊರಿನ ಗ್ರಾಮಸ್ಥರು ಪಾಲಿಸಿಕೊಂಡು ಬಂದಿದ್ದಾರೆ.

ಅಂದ್ರೆ ಮದುವೆಯಾಗುವ ಪುರುಷನ ಆರಂಭದ ದಿನಗಳಲ್ಲಿ ಹೆಂ-ಡತಿ ಜೊತೆಯಲ್ಲಿ ಇದ್ದರೆ ಇಳಿವಯಸ್ಸಿನಲ್ಲಿ ಮ-ಗಳು ಜೊತೆಯಲ್ಲಿ ಇರಬೇಕು ಎನ್ನುವ ನಿಯಮ ಇಲ್ಲಿನ ಗ್ರಾಮಸ್ಥರದ್ದಾಗಿದೆ.. ಭಾರತ ಮತ್ತು ಬಾಂಗ್ಲಾದೇಶದ ಬುಡಕಟ್ಟು ಜನರಲ್ಲಿ ಈ ರೀತಿಯ ಸಂಪ್ರದಾಯ ಬಹಳ ಹಿಂದಿನ ಕಾಲದಿಂದಲೂ ಈ‌ ಊರಿನಲ್ಲಿ ಚಾಲ್ತಿಯಲ್ಲಿ ಇದೇ.. ಬಾಂಗ್ಲಾದ ಮಂಡಿ ಎಂಬ ಬುಡಕಟ್ಟು ಸಮುದಾಯದಲ್ಲಿ ಇಂದಿಗೂ ಕೂಡ ಈ ಒಂದು ಅ’ನಿಷ್ಟ ಪದ್ದತಿಯನ್ನ ಸಂಪ್ರದಾಯವಾಗಿ ಮಾಡಿಕೊಂಡು ಪಾಲನೆ ಮಾಡಿಕೊಂಡು ಬಂದಿದ್ದಾರೆ.. ಆಗಾಗಿ ಇಲ್ಲಿನ ಹೆ-ಣ್ಣು ಮಕ್ಕಳು ಬೇರೆ ಹುಡು-ಗಿಯರಂತೆ ಮದುವೆಯ ಬಗ್ಗೆ ಕನಸನ್ನ‌ ಕಾಣುವುದಿಲ್ಲ ಮದುವೆಯಾಗುವ ಹುಡುಗ ಈಗೆ ಇರಬೇಕು ಅಥವಾ ಈಗೆ ತನ್ನ ಮುಂದಿನ ಭವಿಷ್ಯ ಇರಬೇಕು ಎನ್ನುವ ಯಾವುದೇ ಅಪೇಕ್ಷೆ ಕೂಡ ಇಲ್ಲಿನ ಹೆಣ್ಣು

ಮಕ್ಕಳಿಗೆ ಇರುವುದಿಲ್ಲ ಕಾರಣ ತಮ್ಮ ತಂದೆಯೇ ಗಂಡನಾಗುವಾಗಾ ಅವರಿಂದ ಯಾವುದೇ ನಿರೀಕ್ಷೆ ಕೂಡ ಇರಲಾರದು ಅಂತ ಇವರಿಗೆ ತಿಳಿದಿರುತ್ತದೆ. ಅದೇರೀತಿ ಸ್ವಂತ ತಾಯಿಯೇ ಸವತಿ ಅತ್ತೆ ಎಲ್ಲವೂ ಆಗು-ತ್ತಾಳೆ ಅನ್ನೊ‌ ರೀತಿ ಇರುತ್ತಾರೆ.. ಬುಡಕಟ್ಟು ಜನರ ಈ ಆಚರಣೆಯ ಕುರಿತಾಗಿ ಮಾತಾನಾಡಿರುವ‌ ಇಲ್ಲಿನ ಅರವಲ್ಲ ಎನ್ನುವ ಮಹಿಳೆ ಈ ಬುಡಕಟ್ಟಿನಲ್ಲಿ ಒಂದು ವೇಳೆ ಚಿಕ್ಕ ವಯಸ್ಸಿನಲ್ಲೇ ಗಂಡ ಸಾ’ವನ್ನಪ್ಪಿದರೆ ಆಕೆ ಎರಡನೇ ಮದುವೆಯಾಗಿ ಅತನ ಜೊತೆ ತಮ್ಮ ಮಗ-ಳನ್ನ ಮದುವೆ ಮಾಡುವ ಸಂಪ್ರದಾಯ ಕೂಡ ಇದೇ ಎಂದು ಹೇಳುತ್ತಾರೆ.. ಅಷ್ಟೇ ಅಲ್ಲದೆ ಮಗಳು ಕೂಡ ಚಿಕ್ಕ ವಯಸ್ಸಿನಲ್ಲೇ ವಿಧವೆ ಆದರೆ‌ ಮತ್ತೆ ಆಕೆ ಗಂಡನ ಮನೆಯಲ್ಲಿ ತನಗೆ ಇಷ್ಟವಾದ ಪುರುಷನನ್ನ ಮದುವೆಯಾಗುವ ಹಕ್ಕನ್ನ ಹೊಂದಿರುತ್ತಾರೆ.

ಸ್ವಂತ ತಂದೆಯನ್ನೇ ಮದುವೆಯಾಗಿರುವ ಅರವಲ್ಲಾಗೆ ಸದ್ಯ ಮೂರು ಜನ ಮಕ್ಕಳಿದ್ದು ತನ್ನ ತಾಯಿಗೆ ತಾನು ಸೇರಿದಂತೆ ಇಬ್ಬರು ಮಕ್ಕಳಿದ್ದೇವೆ ಎಂದು ಹೇಳುತ್ತಾರೆ.. ಭಾರತ ಮತ್ತು ಬಾಂಗ್ಲಾದೇಶದಲ್ಲಿ ಈ ಬುಡಕಟ್ಟು ಜನಾಂಗದ ಜನರಿದ್ದು ಇಲ್ಲಿನ ಆಚರಣೆಯನ್ನ ಇಂದಿಗೂ ಕೂಡ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಸುಮಾರು 20 ಲಕ್ಷ ಜನರು ಈ‌ ಬುಡಕಟ್ಟಿನಲ್ಲಿ‌ ಇದ್ದಾರೆ.. ಭಾರತದಲ್ಲಿ ಈ ಬುಡಕಟ್ಟು ಜನಾಂಗದವರನ್ನ ಗಾರೋ ಎನ್ನುವ ಹೆಸರಿನಲ್ಲಿ ಕರೆಯಲಾಗುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಕೂಡ ಈ ರೀತಿಯ ವಿಚಿತ್ರವಾದ ಆಚರಣೆಗಳನ್ನ ಆಚರಣೆ ಮಾಡಿಕೊಂಡು ಬರುವ ಮೂಲಕ ಇಲ್ಲಿನ ಜನ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ಮುಗಿಸಿದ್ದಾರೆ..
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...