ಈ ಹುಡುಗಿ ಪ್ರತಿ ದಿನ ಈ ಎಮ್ಮೆಗಳ ಜೊತೆ ಮಾಡುತ್ತಾಳೆ ಒಂದು ಕೆಲಸ ಅದನ್ನು ನೊಡಿದರೆ ನೀವು ಶಾಕ್ ಆಗುತ್ತಿರ.ಮಹಾರಾಷ್ಟ್ರ ರಾಜ್ಯ ದ ಅಹಮದ್ ನಗರದಿಂದ 50 ಕಿಲೋಮೀಟರ್ ದೂರದಲ್ಲಿ ನಿಗೋ ಜ್ ಎಂಬ ಒಂದು ಹಳ್ಳಿ ಇದೆ ಈ ಊರಲ್ಲಿ 21 ವರ್ಷ ವಯ ಸ್ಸಿನ ಶ್ರದ್ದ ದವನ್ ಎಂಬ ಹುಡುಗಿ ಹತ್ತು ವರ್ಷದಿಂದ ಎಮ್ಮೆಗಳ ಫಾರಂ ನಡೆಸುತ್ತಿದ್ದಾಳೆ.ಶ್ರದ್ದ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಫಾರಂ ಅಲ್ಲಿ ಇರುವ ಎಮ್ಮೆಗಳಿಂದ ಹಾಲು ಕರೆಯುವುದು ಮತ್ತು ಸ್ವತಃ ಬೈಕ್ ನಲ್ಲಿ ತಾನೇ ಕರೆದ ಹಾಲನ್ನು ಮಾರಲು ಹೋಗುತ್ತಾಳೆ.ಎಮ್ಮೆಗಳಿಗೆ ಬೇ ಕಾದ ಹುಲ್ಲನ್ನು ತರಲು ಹೆಣ್ಣು ಹುಡುಗಿ ಆದರೂ ಕಾಡಿಗೆ ಹೊಗಿ ತಾನೆ

ಸೊಪ್ಪು, ಹುಲ್ಲು ತೆಗೆದುಕೊಂಡು ಬಂದು ಎಮ್ಮೆಗಳಿಗೆ ಶ್ರದ್ದ ತಿನ್ನಲು ಕೊಡುತ್ತಾಳೆ.ಮೊದಲು ಐದು ಎಮ್ಮೆಗಳಿಂದ ಶುರು ಆಗಿ ಈಗ ಎಬ್ಬತ್ತು ಎಮ್ಮೆಗಳಿವೆ ಈ ಫಾರಂಲ್ಲಿ.ಒಂದು ತಿಂಗಳಿಗೆ ಇದೆ ಎಮ್ಮೆ ಫಾರಂ ಇದ್ದ 6-7 ಲಕ್ಷ ಸಂಪಾದನೆ ಮಾಡುತ್ತಿ ದ್ದಾಳೆ.ಶ್ರದ್ದ ಒಬ್ಬ ಮಿಡಲ್ ಕ್ಲಾಸ್ ಹುಡುಗಿ ಇವರ ತಂದೆ ಒಂದು ಸಣ್ಣ ಹಾಲಿನ ಡೈರಿ ನಡೆಸುತ್ತಿ ದ್ದರು.ಆದರೆ ಕೆಲವು ವರ್ಷಗಳ ಬಳಿಕ ಶ್ರದ್ದ ಅವರ ಆರೋಗ್ಯದಲ್ಲಿ ಏರು ಪೇರು ಉಂಟಾಯಿತು.ಆಗ ತಂದೆ ಡೈರಿ ನಡೆಸುವ ಕೆಲಸ ಶ್ರದ್ದ ಹೆಗಲ ಮೇಲೆ ಬಿತ್ತು.ಮನೆ ಯಲ್ಲಿ ಇದ್ದ

ಎಮ್ಮೆಗಳ ಸಂಖ್ಯೆ ದಿನ ದಿನ ಕಡಿಮೆ ಆಗುತ್ತ ಬಂತು. ಕೊನೆಗೆ ಮನೆ ಯಲ್ಲಿ ಒಂದೇ ಒಂದು ಎಮ್ಮೆಮಾತ್ರ ಉಳಿದಿ ತ್ತು. ಆಗ ಕೆವಲ ಆನ್ನೂಂದು ವರ್ಷ ವಯಸ್ಸಿನ ಈ‌ ಚಿಕ್ಕ ಹುಡುಗಿ ಈ ಫಾರಂ ಬೆಳೆಸೊ ಜವಾಬ್ದಾರಿ ಹೊತ್ತು ನಿದಾನವಾಗಿ ಡೈರಿ ಕೆಲಸ ಕಲಿತಳು. ಮೊದಲು ಎಮ್ಮೆಗಳ ಬಾವನೆ ಅರ್ದ ಮಾಡಿ ಕೊಂಡು, ಆನಂತರ ಪ್ರೀತಿಯಿಂದ ಎಮ್ಮೆಗಳ ಬಳಿ ಹಾಲು ಕರೆಯಲು ಶುರು ಮಾಡಿದಳು.ಕೇವಲ ಹತ್ತು ವರ್ಷ ಸಮಯದಲ್ಲಿ ಒಂದೇ ಒಂದು ಎಮ್ಮೆಇದ್ದ ಶ್ರದ್ದ ಫಾರಂ ನಲ್ಲಿ ಇಂದು ಎಂಬತ್ತು ಎಮ್ಮೆಗಳಿವೆ.ಇಂದು ಇದೇ ಫಾರಂ ನಲ್ಲಿ ವರ್ಷಕ್ಕೆ 60 ಲಕ್ಷ ‌ಟರ್ನ್ ಒವರ್ ಮಾಡುತ್ತಾಳೆ. ನಾನು ಒಬ್ಬಳು ಹುಡುಗಿ ನನ್ನ ಕೈಯಲ್ಲಿ ಎಮ್ಮೆ ಫಾರಂ ನಡೆಸಲು ಸಾದ್ಯ ಇಲ್ಲ ಎಂದು ಇವರು ಅವತ್ತು ಅಂದುಕೊಂಡಿದ್ದರೆ ಇಂದು ಶ್ರದ್ದ ಜೀವನ ಇಷ್ಟೊಂದು ಯಶಸ್ಸು ಕಾಣುತ್ತಿರಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •