ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ವೀಕ್ಷಕರೇ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಅಂತಂದ್ರೆ ಒಂದು ಲಿಮಿಟ್ ಟು ಅಥವಾ ಒಂದು ಸಣ್ಣ ಗುರಿಯಾದರೂ ಇಟ್ಟುಕೊಂಡಿರುತ್ತೇವೆ ಆದರೆ ಆ ಲಿಮಿಟ್ ಅನ್ನು ದಾಟಿ ಮತ್ತು ಆ ಗುರಿಯನ್ನು ದಾಟಿ ಮುಂದೆ ಸಾಧನೆ ಮಾಡಬೇಕು ಅಂದ್ರೆ ತುಂಬಾನೇ ಕಷ್ಟ ಇರುತ್ತದೆ ಹೀಗೆ ಸಾಧನೆ ಮಾಡಿದಂತಹ ಕೆಲವು ಜನರ ಬಗ್ಗೆ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಈ ವ್ಯಕ್ತಿಗಳು ಮಾಡಿದ ಕೆಲವು ಸಾಧನೆಗಳ ಬಗ್ಗೆ ಒಂದೊಂದಾಗಿ ವಿವರವಾಗಿ ತಿಳಿಸುತ್ತೇವೆ. ಪ್ರಿಯ ವೀಕ್ಷಕರೇ ಈ ವ್ಯಕ್ತಿಗಳು ಮಾಡಿರುವ ಸಾಧನೆಗಳು ಏನು ಎಂದು ನಿಮಗೆ ವಿವರವಾಗಿ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋವನ್ನು ಕೂಡ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾನೇ ಆಸಕ್ತಿದಾಯಕವಾಗಿರುತ್ತದೆ ಇನ್ನು ತಡ ಮಾಡದೆ ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ಇಲ್ಲೊಬ್ಬ ವ್ಯಕ್ತಿ ಇದ್ದಾನೆ ನೋಡಿ ವೀಕ್ಷಕರೆ.
ಮತ್ತು ಈತನ ಹೆಸರು ಎಲೆಕ್ ವ್ಯಾನ್ ಮೇಯರ್ ಅಂತ ಈ ವ್ಯಕ್ತಿ ಎವರೆಸ್ಟ್ ಶಿಖರವನ್ನು ಹತ್ತಿ ಸಾಧನೆ ಮಾಡಿದ್ದಾರೆ ಎವರೆಸ್ಟ್ ಶಿಖರವನ್ನು ಹತ್ತಿ ಸಾಧನೆ ಮಾಡುವುದು ಒಂದು ದೊಡ್ಡ ಸಾಧನೆ ಅಂತ ಕೇಳಲು ಹೋಗಬೇಡಿ ರಿಯಾಲಿಟಿ ಗೊತ್ತಾಯ್ತು ಎಂದರೆ ಶಾಕ್ ಆಗಿ ಹೋಗಿಬಿಡುತ್ತೀರಿ ಯಾಕಂದರೆ ಈತನಿಗೆ ಎರಡು ಕಣ್ಣುಗಳು ಕಾಣುವುದಿಲ್ಲ ವೀಕ್ಷಕರೆ ಈತ ಒಬ್ಬ ಕುರುಡ ಹೀಗಿದ್ದರೂ ಸಹ ಎವರೆಸ್ಟ್ ಶಿಖರವನ್ನು ಹೇರಿ ಸಾಧನೆ ಮಾಡಿದಂತಹ ವ್ಯಕ್ತಿ ಈತ.
ಮತ್ತು ಈತ ಸಣ್ಣ ವಯಸ್ಸಿನಲ್ಲಿ ಒಂದು ಕಾಯಿಲೆಯಿಂದ ಎರಡು ಕಣ್ಣುಗಳನ್ನು ಕಳೆದುಕೊಳ್ಳುತ್ತಾನೆ ಹೀಗೆ ಎರಡು ಕಣ್ಣುಗಳನ್ನು ಕಳೆದುಕೊಂಡರು ತನ್ನ ಛಲ ನಾ ಬಿಡಲಿಲ್ಲ ಮತ್ತು ತನ್ನ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ ಈತ ದಿನನಿತ್ಯ ಏನೇನ್ ಪ್ರಾಕ್ಟೀಸ್ ಮಾಡಬೇಕು ಅದನ್ನು ಮಾಡುತ್ತಿದ್ದ ಹಾಗೇನೆ ಅದೇನೇ ಎದುರಾದರೂ ಎಷ್ಟೇ ಕಷ್ಟ ಬಂದರೂ ಮುನ್ನುಗ್ಗುತ್ತ ಅನೇಕ ಸಾಧನೆಗಳನ್ನು ಕೂಡ.
ಮಾಡಿದ ಮತ್ತು ಶಾಲಾ ದಿನಗಳಲ್ಲಿ ರಜ ಲಿಂಗ ಟೀಮ್ ನ್ ಕ್ಯಾಪ್ಟನ್ ಆದ ಹಾಗೇನೆ ಈತ ಮೌಂಟ್ ಕ್ಲೈಂಬರ್ ಕೂಡ ಆಗಿದ್ದಾನೆ ಅದ್ಭುತ ವ್ಯಕ್ತಿ ಅಲ್ವಾ ನಂತರ ಈ ವ್ಯಕ್ತಿಯನ್ನು ನಮ್ಮ ವಿಡಿಯೋದಲ್ಲಿ ವೀಕ್ಷಿಸಬಹುದು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಯಸ್ಸಿನ ಮಿತಿ ಮೀರಿ ಸಾಧನೆ ಮಾಡಿದ ಕೆಲವು ವ್ಯಕ್ತಿಗಳ ಬಗ್ಗೆ ತಿಳಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ ಈ ವ್ಯಕ್ತಿಗಳು ಮಾಡಿರುವ ಸಾಧನೆ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.