ಕೋವಿಡ್-19 ಹಾಗೂ ಓಮಿಕ್ರಾನ್ ಸೊಂಕು

ನಾಳೆ ಬೆಂಗಳೂರಿನಲ್ಲಿ 2 ವಾರ ಶಾಲಾ-ಕಾಲೇಜು ಬಂದ್: ವಾರಾಂತ್ಯ ಕರ್ಫ್ಯೂ,ರಾತ್ರಿ ಕರ್ಫ್ಯೂ ಜಾರಿ…

Health/ಆರೋಗ್ಯ Home Kannada News/ಸುದ್ದಿಗಳು ಸರ್ಕಾರೀ ಉಚಿತ ಯೋಜನೆಗಳು

ಕೋ- ವಿಡ್-19 ಹಾಗೂ ಓಮಿ- ಕ್ರಾನ್ ಸೊಂಕು ನಿಯಂತ್ರಿಸಲು ರಾಜ್ಯ ಸರ್ಕಾರದಿಂದ ಹೊಸ ಕಠಿಣ ನಿಯಮಗಳು ಪ್ರಕಟ 04-01-2022…

 

👉ಬೆಂಗಳೂರು ನಗರದ ಶಾಲೆಗಳು 2 ವಾರ ಬಂದ್ SSLC ಹಾಗೂ ದ್ವಿತೀಯ ಪಿಯುಸಿ ತರಗತಿ ಹೊರತುಪಡಿಸಿ
👉ನಾಳೆ ರಾತ್ರಿ 10:00 ಗಂಟೆಯಿಂದ ಮಾರ್ಗಸೂಚಿ ಜಾರಿಗೆ
👉ಬೆಂಗಳೂರಿಗೆ ಶಾಲಾ-ಕಾಲೇಜುಗಳಿಗೆ ಪ್ರತ್ಯೇಕ ಮಾರ್ಗಸೂಚಿ
👉ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ
👉ಶನಿವಾರ, ಭಾನುವಾರ ರಾಜ್ಯ ಪುಲ್ ಲಾಕ್
👉ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದೂಡಿಕೆ
👉ಎಲ್ಲಾ ರೀತಿಯ ಸಭೆ,ಸಮಾರಂಭಗಳು ರದ್ದು
👉ಸಾರ್ವಜನಿಕ ಸ್ಥಳಗಳಲ್ಲಿ 50:50 ರೂಲ್ಸ್ ಜಾರಿಗೆ
👉ಇನ್ನೂ ಹಲವು ಮಾಹಿತಿಗಳು👇

 

 
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...