ನೀವು ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಅಂದರೇ ಕೇವಲ ಎಕ್ಸರ್ಸೈಸ್ ಒಂದೇ ಸಾಕಾಗುವುದಿಲ್ಲ ಇದರ ಜೊತೆಗೆ ಪ್ರಾಪರ್ ಡಯಟ್ ಪ್ರಾಪರ್ ಡಯಟ್ ಮಾಡಬೇಕಾಗುತ್ತೆ. ಯಾವುದೇ ಮಿಲ್ಸ್ ಸ್ಕಿಪ್ ಮಾಡಬಾರದು ದಿನದಲ್ಲಿ ಮೂರು ಸಾರಿ ಕರೆಕ್ಟಾಗಿ ತಿನ್ನಬೇಕು. ಕ್ವಾಂಟಿಟಿ ಕಡಿಮೆ ಮಾಡಬೇಕು ಊಟ ಬಿಡದೆ ಕ್ವಾಂಟಿಟಿ ಕಡಿಮೆ ಮಾಡಬೇಕು. ಆದಷ್ಟು ಸ್ವೀಟ್ಸ್ ಮತ್ತು ಡಿಪ್ರೈಡ್ ಮಾಡಿದ ಪದಾರ್ತವನ್ನು ಕಡಿಮೆ ಮಾಡಬೇಕು.

ನೀರು ಚೆನ್ನಾಗಿ ಕುಡಿಯಬೇಕು, ನೀರು ಚೆನ್ನಾಗಿ ಕುಡಿದರೆ ನಮ್ಮ ದೇಹದ ತೂಕ ಕಡಿಮೆ ಮಾಡಲು ತುಂಬಾ ಸಹಾಯವಾಗುತ್ತದೆ. ಬೆಲ್ಲಿ ಫ್ಯಾಟ್ ತುಂಬಾ ರೀಸನ್ ಇಂದ ಬರುತ್ತೆ ಪ್ರೆಗ್ನೆನ್ಸಿ ಆದಮೇಲೆ ಕೆಲವರಿಗೆ ಬರುತ್ತೆ ತುಂಬಾ ಒಬೆಸಿಟಿ ಪ್ರಾಬ್ಲಮ್ ಇದ್ರೆ ಕೊಡ ಬರುತ್ತೆ. ಹಾಗೆ ಕೆಲವರು ನೋಡಲು ಸಣ್ಣ ಇರುತ್ತಾರೆ ಅವರಿಗೆ ಬೆಲ್ಲಿ ಫ್ಯಾಟ್ ಇರುತ್ತೆ ಅಂತವರಲ್ಲಿ ಸಿಂಪಲ್ ಎಕ್ಸಸೈಜ್ ಮನೆಯಲ್ಲಿ ಮಾಡಿಕೊಂಡು ಹೇಗೆ ಬೆಲ್ಲಿ ಫ್ಯಾಟ್ ಕರಗಿಸಿ ಕೊಳ್ಳಬಹುದು ಎಂದು ತಿಳಿಸುತ್ತೇವೆ.

ಎಲ್ಲ ಎಕ್ಸಸೈಸ್ ಗಳನ್ನು 30 ಸೆಕೆಂಡ್ಸ್ ಮಾಡಬೇಕು ಈ ಎಕ್ಸಸೈಜ್ ಯಾರು ಬೇಕಾದರೂ ಮಾಡಬಹುದು. ಮೊದಲನೇ ಎಕ್ಸರ್ಸೈಜ್ ಸ್ಟ್ರೈಟ್ ಆಗಿ ಮಲಗಿ ನಿಮ್ಮ ಕೈಗಳನ್ನು ತಲೆಯಕೆಳಗಿ ಇಟ್ಟುಕೊಳ್ಳಿ ನಿಮ್ಮ ಮಂಡಿ ಮೇಲ್ಮುಖವಾಗಿ ಇರಬೇಕು ನಂತರ ನಿಮ್ಮ ತಲೆಯನ್ನು ಕೈಗಳ ಸಹಾಯದಿಂದ ಮೇಲಕ್ಕೆ ಎತ್ತಬೇಕು ಮತ್ತು ಹಿಂದಕ್ಕೆ ಹೋಗಬೇಕು. ಎರಡನೇ ಎಕ್ಸಸೈಜ್ ನಿಮ್ಮ ಕೈಗಳನ್ನು ತಲೆಯ ಕೆಳಗೆ ಇರಿಸಿ ನಂತರ ನಿಮ್ಮ ಕಾಲುಗಳನ್ನು ಸೈಕಲ್ ತುಳಿಯುವ ರೀತಿಯಲ್ಲಿ ಮಾಡಬೇಕು ನಿಮ್ಮ ಕೈ ಮತ್ತು ಕಾಲುಗಳು ವಿರುದ್ದ ದಿಕ್ಕಿನಲ್ಲಿ ಇರುವಂತೆ ಮಾಡಬೇಕು. ಹೀಗೆ 30 ಸೆಕೆಂಡ್ ಎಲ್ಲಾ ಎಕ್ಸರ್ಸೈಸ್

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •