ಹೌದು ಸ್ನೇಹಿತರೆ ಸೋಷಿಯಲ್ ಮಿಡಿಯಾದಲಿ ಆಗಾಗ ಹೆಚ್ಚು ವಿಡಿಯೋಗಳು ಈ ಕುರಿತಾಗಿ ಕಾಣುತ್ತ ಇರುತ್ತವೆ. ಹಾಗೆ ಈ ಪ್ರೀತಿ ಎನ್ನೋ ಹೆಸರಿನ ಮೂಲಕ ಕೆಲ ಜನರು ತಮ್ಮ ದೇಹ ಸುಖಕ್ಕೆ ಮದುವೆ ಆಗೋ ಮುನ್ನ ಎಲ್ಲಾ ಮಾಡಿ ಬಿಡಲು ಮುಂದಾಗುತ್ತಾರೆ. ಮತ್ತು ಇನ್ನೂ ಕೆಲ ಜನರು ಪವಿತ್ರ ಪ್ರೀತಿಯನ್ನ ನಂಬುತ್ತಾರೆ, ಅಷ್ಟೇ ಒಳ್ಳೆ ಮನಸ್ಸಿನಿಂದ ಪ್ರೀತಿ ಮಾಡುತ್ತಾರೆ.    

ಆದ್ರೆ ಇಲ್ಲೊಂದು ಜೋಡಿ ಇದೀಗ ಮೈಮರೆತು, ಯಾರು ಇರದ ಜಾಗಕ್ಕೆ ಹೋಗಿ, ಸಕತ್ ರೊಮ್ಯಾನ್ಸ್ ಮಾಡುತ್ತಾ ತುಂಬಾ ಬಿಜಿಯಾಗಿದ್ದರು. ಅದೇ ಸಮಯಕ್ಕೆ ಬಂದ ಕೆಲ ಕ್ಯಾಮೆರಮ್ಯಾನ್ ಇವರ ಭರ್ಜರಿ ರೊಮ್ಯಾನ್ಸ್ ದೃಶ್ಯವನ್ನ ಸೆರೆ ಹಿಡಿಯುತ್ತ ಮಾತಾಡಿಸಿದ್ದಾರೆ. ಆಗ ಇದ್ದಕಿದ್ದಂತೆ ಈ ಕೆಲಸದಲ್ಲಿ ತೊಡಗಿದ್ದ ಮಜನು ಎದ್ದು ಹೋಗುತ್ತಾನೆ.    

ಹ ಈ ವಿಡಿಯೋ ನೋಡಿ ಸೋಷಿಯಲ್ ಪ್ರಿಯರು ಇವರಿಗೆ ರೊಮ್ಯಾನ್ಸ್ ಮಾಡಲು ಎಲ್ಲೂ ಜಾಗವೇ ಸಿಗಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ, ಹೌದು ನೀವೇ ಒಂದು ಬಾರಿ ಈ ವಿಡಿಯೋ ನೋಡಿ, ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •