ಹೌದು ಸ್ನೇಹಿತರೆ ನಿಜಜೀವನದಲ್ಲಿ ತಂದೆ-ತಾಯಿ’ಗಳು ಅವರ ಮಕ್ಕಳ ಬಗ್ಗೆ ಅವರ ಮಕ್ಕಳ ಭವಿಷ್ಯದ ಬಗ್ಗೆ ಹುಚ್ಚು ಕನಸು ಕಾಣುತ್ತಿರುತ್ತಾರೆ. ಮಕ್ಕಳಿಗೆ ಅವರ ಕೈಲಾದ ವಿದ್ಯಾಭ್ಯಾಸ ಕೊಡಿಸಿ, ಉತ್ತಮ ಶಿಕ್ಷಣ ನೀಡಿಸಿ ಒಂದು ಉನ್ನತ ಹುದ್ದೆಯಲ್ಲಿ ಅವರನ್ನು ನೋಡುವ ಆಸೆ ಅದೆಷ್ಟೋ ತಂದೆ-ತಾ’ಯಿಗಳ ಕನಸಾಗಿರುತ್ತದೆ. ಆದರೆ ಅಂತಹ ಕನಸು ಕಟ್ಟಿಕೊಂಡ ತಂದೆ-ತಾಯಿಗಳ ಪ್ರೀ’ತಿ ವಾ’ತ್ಸಲ್ಯವನ್ನು ಕೆಲವು ಮಕ್ಕಳು ಯಾವ ಮುಲಾಜಿಲ್ಲದೆ ಹಾಳುಮಾಡುತ್ತಾರೆ. ಅವರ ನಂಬಿಕೆಗೆ ಸುಳ್ಳಾ’ಗಿ ಎದುರು ನಡೆಯುತ್ತಾರೆ.

ಅಂತಹದೇ ಒಂದು ಘಟನೆ ಇದೀಗ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು ಮಾಧ್ಯಮ ಮೂಲಕ ಕೆಲ ವಿಷಯಗಳು ಹೊರ ಬಂದಿವೆ. ಪಾರ್ಕಿನಲ್ಲಿ ನಡೆಯುತ್ತಿದ್ದ ಲವ್ವಿಡವ್ವಿ ದೃಶ್ಯಗಳು ಹೆಚ್ಚು ವೈರಲ್ ಆಗಿವೆ. ಹೌದು ಈ ಮುಂಚೆ ಕೊರೊನ ಇದ್ದ ಕಾರಣಕ್ಕಾಗಿ ಕಾಲೇ’ಜು ಶಾಲಾ ಎಲ್ಲವೂ ಮುಚ್ಚಲಾಗಿತ್ತು. ಆದರೆ ಕರೋನಾ ಎರಡನೇ ಅಲೆಯ ನಂತರ ಇದೀಗ ಶಾಲಾ-ಕಾಲೇಜುಗಳು ಆರಂಭವಾಗಿವೆ. ಆದರೆ ಕಾಲೇಜ್ಗೆ ವಿದ್ಯಾಭ್ಯಾಸ ಕಲಿಯಲು ಬರದೇ ಪಾರ್ಕಿನಲ್ಲಿ ಕೆಲ ಹುಡುಗ-ಹುಡುಗಿಯರು ಪ್ರಣಯದಾಟ ನಡೆಸಿದ್ದಾರೆ ಎನ್ನಲಾಗಿ ಇದೆ ವೀಡಿಯೋ ಮೂಲಕ ತಿಳಿದುಬಂದಿದೆ.

ಹೌದು ಚಿಕ್ಕಬಳ್ಳಾಪುರ ಚೆನ್ನಯ್ಯ ಎಂಬ ಪಾ’ರ್ಕಿನಲ್ಲಿ ಕೆಲ ಜೋ’ಡಿಗಳು ಮೈ ಮ ರೆತಿದ್ದು, ನಡೆದುಕೊಂಡ ರೀತಿಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ.? ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡ ರೀತಿಯ ವಿಡಿ ಯೋವನ್ನ ನೀವು ಒಮ್ಮೆ ಆದ್ರೂ ನೋಡಲೇಬೇಕು, ಹಾಗೆಯೇ ಈ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ ಧನ್ಯವಾದ.. (ವಿಡಿಯೋ ಕೃಪೆ :  ಪಬ್ಲಿಕ್ ಟಿವಿ  )
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •