ನಂಬಲಾಗದ ಕೆಲವು ಘಟನೆಗಳು ಇಲ್ಲಿವೆ ನೋಡಿ.ನೀವು ಎಂದಿಗೂ ಇಂತಹ ಘಟನೆಯನ್ನು ನಂಬಲು ಸಾಧ್ಯವಿಲ್ಲ..

ಹೌದು ಸಾಮಾನ್ಯವಾಗಿ ಮೊಸಳೆಗಳು ಹುಲಿ ಸಿಂಹಗಳನ್ನು ಬೇಟೆಯಾಡುವುದಿಲ್ಲ.ಆದರೇ ಸಿ.ಸಿ ಕ್ಯಾಮೇರಾದಲ್ಲಿ ಮೊಸಳೆಯು ಚಿರತೆಯನ್ನು ಬೇಟೆಯಾಡುವ ದೃಶ್ಯ ಕಾಣಸಿಕ್ಕಿದೆ.

ಜುವೆಲ್ಲರಿ ಶಾಪ್ನಲ್ಲಿ ಒಬ್ಬಳು ಹೆಂಗಸು ರಿಂಗ್ ತೆಗೆಯುವ ಹಾಗೆ ನಾಟಕಮಾಡುತ್ತಾ..ತನ್ನ ಕೈಯಲ್ಲಿದ್ದ ಉಂಗುರ ಇಟ್ಟು ಬಂಗಾರದ ರಿಂಗ್ ಹಾಕಿ ಎಸ್ಕೇಪ್ ಆಗುತ್ತಾಳೆ.ಇದು ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ.

ಇಲ್ಲೊಂದು ಜಿಂಕೆ ಹುಲಿ ಹಾಗೂ ಹೈನಾದ ಬೇಟೆಯಿಂದ ಪಾರಾದದ್ದಾದರೂ ಹೇಗೆ ಗೊತ್ತಾ..
ಜಿಂಕೆಯನ್ನು ಹಿಡಿದ ಸಿಂಹವನ್ನು ಕಂಡು ಹೈನಾ ಅಲ್ಲಿಗೆ ಬರುತ್ತದೆ.ಹಾಗೂ ಜಿಂಕೆ ಸತ್ತಿದೆ ಎಂದು ತಿಳಿದು ಹುಲಿಯನ್ನು ದೂರದವರೆಗೆ ಓಡಿಸಿತು.ಅದೇ ಕ್ಷಣದಲ್ಲಿ ಜಿಂಕೆ ಎದ್ದು ಓಡಿ ಹೋಯಿತು.

ಕ್ನಲ್ಲಿದ್ದ ಯುವಕನಿಂದ ಒಬ್ಬಕಳ್ಳ ಮೊಬೈಲ್ ಕದ್ದು ಓಡುತ್ತಾನೆ.ಆ ಕಳ್ಳನಿಗೆ ಅದೇ ದಾರಿಯಲ್ಲಿ ಬರಬೇಕಿತ್ತು.ಇದನ್ನು ಕಂಡ.ಟ್ರಕ್ ಚಾಲಕ ಓಡಿಬಂದು ಹಿರೋ ಸ್ಟೈಲ್ ನಲ್ಲಿ ಅವನ ಎದೆಗೆ ಒದ್ದು ಗಾಡಿಜೊತೆಗೆ ಕಳ್ಳನನ್ನು ಬೀಳಿಸಿ ತನ್ನ ಮೊಬೈಲ್ ತಗೊಂಡು ಆತನನ್ನು ಪೋಲಿಸ್ ಗೆ ಒಪ್ಪಿಸಿದ.

ಇಲ್ಲಿ ಒಬ್ಬ ಬಿಯರ್ ಟ್ಯಾಂಕ್ ನ ಪ್ರೆಶರ್ ಸರಿಮಾಡುತ್ತಿದ್ದ ವೇಳೆ ತಪ್ಪಿ ಬಿಯರ್ ಟ್ಯಾಂಕ್ ಮುಚ್ಚಳ ತಪ್ಪಿ ಹೊರಗೆ ಚೆಲ್ಲುತ್ತದೆ.ಏನು ಮಾಡಿದರು ಸರಿಮಾಡಲು ಆಗಲೇ ಇಲ್ಲ.ನಂತರ ಟ್ಯಾಂಕ್ ಖಾಲಿಯಾಗುವ ತನಕ ಕಾದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •