ನಮಸ್ಕಾರ ಸ್ನೇಹಿತರೇ ಚೆನ್ನಾಗಿ ಹಣ ದುಡಿದು ಸಂಪಾದಿಸಿ ತದ ನಂತರ ಜೀವನದಲ್ಲಿ ಸೇಟಲ್ ಆಗೋಣ ಎಂದು ಹೇಳಿ ಯುವಕನೊಬ್ಬ ಕಳೆದ ಎರಡು ದಿನಗಳ ಹಿಂದೆ ಒಂದು ಹುಡುಗಿಯನ್ನು ಮದುವೆಯಾಗಿದ್ದಾನೆ, ಹುಡುಗಿ ನಾವು ಬಹಳ ಸರಳವಾಗಿ ಮದುವೆಯಾಗೋಣ ಎಂದು ಹೇಳಿ ದೇವಾಲಯದಲ್ಲಿ ಮದುವೆ ಮಾಡಿಕೊಳ್ಳೋಣ ಎಂದು ವರನನ್ನು ಕೇಳಿದಾಗ ಆಕೆ ಎಷ್ಟು ಒಳ್ಳೆಯವಳು ಎಂದು ಕೊಂಡು ಮದುವೆಗೆ ಸಿದ್ಧವಾಗಿದ್ದಾನೆ, ಅಂದು ಕೊಂಡಂತೆ ದೇವಾಲಯದಲ್ಲಿ ಇಬ್ಬರು ಮದುವೆ ಕೂಡ ಆಗಿದ್ದಾರೆ.

ಹೀಗೆ ಮದುವೆ ಯಾದ ಮೇಲೆ ಲೈಫ್ನಲ್ಲಿ ಸೆಟಲ್ ಆದೆ ಎಂದು ಕೊಂಡು ಮೊದಲ ರಾತ್ರಿಗೆ ಎಲ್ಲಾ ಏರ್ಪಾಡು ಮಾಡಿಕೊಂಡು ರೂಮಿಗೆ ತೆರಳುವವರೆಗೂ ಕೂಡ ಎಲ್ಲಾ ಚೆನ್ನಾಗಿತ್ತು, ಆದರೆ ರೂಮಿಗೆ ತೆರಳಿದ್ದ ಯುವಕ ಇದೀಗ ಪೊಲೀಸ್ ಮೆಟ್ಟಿಲೇರಿದ್ದಾನೆ.

ಹೌದು ಸ್ನೇಹಿತರೇ ಯಾಕೆ ಅಂದು ಕೊಂಡಿರಾ, ಮೊದಲ ರಾತ್ರಿಗೆ ಆತನ ಕನಸುಗಳು ನುಚ್ಚು ನೂರಾಗಿದೆ, ವರನ ಮದುವೆಗೆ ತೆರಳಿದ ಹುಡುಗಿ ರೂಮಿಗೆ ತೆರಳಿ ಕಬ್ಬಿಣದ ರಾಡು ತೆಗೆದು ಕೊಂಡು ವರನಿಗೆ ಪ್ರಜ್ಞೆ ತಪ್ಪಿಸುವಂತೆ ಬಾ’ರಿಸಿ ಆತನ ಮನೆಯಲ್ಲಿದ್ದ 20 ಸಾವಿರ ರೂಪಾಯಿ ನಗದು ಹಾಗೂ ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಎತ್ತುಕೊಂಡು ಪರಾರಿಯಾಗಿದ್ದಾರೆ, ಈ ಕುರಿತು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಯುವಕ ಹೀಗೆ ಮಾಡಲು ಮದುವೆ ಯಾದಂತೆ ಕಾಣುತ್ತಿದೆ ಎಂದು ಹೇಳಿಕೆ ನೀಡಿದ್ದಾನೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •