ನಮಸ್ತೇ ಸ್ನೇಹಿತರೆ, ಶ್ರೀ ಲೀಲಾ ಕನ್ನಡ ಚಿತ್ರರಂಗ ಹಾಗು ತೆಲುಗು ಚಿತ್ರರಂಗ ಎರಡರಲ್ಲೂ ಸಹ ಸಣ್ಣ ವಯಸ್ಸಿನಲ್ಲೇ ತುಂಬಾನೆ ಯಶಸ್ಸಿನ ಉತ್ತುಂಗದಲ್ಲಿ ಇರುವಂತಹ ನಟಿ ಅಂತಾನೆ ಹೇಳಿದ್ರೆ ತಪ್ಪಾಗೋದಿಲ್ಲಾ.. ಕನ್ನಡದಲ್ಲಿ ಕಿಸ್ ಸಿನಿಮಾ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ಮು’ದ್ದು ಮುಖದ ಚೆಲುವೆ ಈಗ ತೆಲುಗು ಚಿತ್ರರಂಗದಲ್ಲೂ ಕೂಡ ಮಿಂಚುತ್ತಿದ್ದಾರೆ. ಆದರೆ ಯಶಸ್ಸಿನ ಉತ್ತುಂಗದಲ್ಲಿ ಇರುವ ಈ ನಟಿಯ ಕೌಟುಂಬಿಕ ಜೀವನ ಅಷ್ಟರ ಮಟ್ಟಿಗೆ ಸರಿಯಿಲ್ಲಾ ಅಂತಾನೆ ಹೇಳಬಹುದು.. ಸ್ವಂತ ತಂದೆಯೇ ಇವಳು ನನ್ನ ಮಗಳಲ್ಲಾ ಎಂದು ಹೇಳಿಕೊಂಡಿರುವಂತಹ ವಿಷಯ ಈಗ ಸುದ್ದಿಯಾಗಿದೆ. ಅಷ್ಟಕ್ಕೂ ನಟಿ ಶ್ರೀ ಲೀಲಾ ಅವರ ಬದುಕಿನಲ್ಲಿ ಆಗಿರುವಂತಹ ಘ’ಟ’ನೆ ಏನಿ, ತಂದೆಯೇ ತನ್ನ ಮಗಳನ್ನು ಮಗಳಲ್ಲ ಎಂದು ಹೇಳುವುದಕ್ಕೆ ಕಾರಣವಾದ್ರು ಏನು.ಶ್ರೀಲೀಲಾ Photos & Images # 6190 - Filmibeat Kannada

ನಟಿ ಶ್ರೀ ಲೀಲಾ ಅವರು ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೆಯಾದ ಚಾಪು ಮೂಡಿಸಿ ತನ್ನದೆಯಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ್ರು.. ಇದಾದ ನಂತರ ಭರಾಟೆ ಹಾಗು ಇನ್ನೊಂದಷ್ಟು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡ್ರು. ಈಗ ತೆಲುಗು ಚಿತ್ರರಂಗದಲ್ಲೂ ಪಾದಾರ್ಪಣೆ ಮಾಡಿರುವಂತಹ ನಟಿ ಮಾಡಿದ ಒಂದೇ ಚಿತ್ರದಲ್ಲಿ ತುಂಬಾನೆ ಪೇಮಸ್ ಆದ್ರು ಅಂತಾನೆ ಹೇಳಬಹುದು.. ಜೊತೆಗೆ ಈಗಲೂ ಕೂಡ ಕನ್ನಡದಲ್ಲಿ ಧ್ರುವ ಸರ್ಜಾ ನಟನೆಯ ದುಬಾರಿ ಸಿನಿಮಾದಲ್ಲು ಕೂಡ ನಾಯಕಿ ನಟಿಯಾಗಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಈಗಿರುವಾಗ ಒಂದರ ಮೇಲೊಂದು ಸಿನಿಮಾ ಆಫರ್ ಗಳು ಬರ್ತಾ ಇವೆ.. ಆದರೆ ಇದರ ಮಧ್ಯೆ ಶ್ರೀಲೀಲಾ ಅವರ ತಂದೆ ಖ್ಯಾತ ಉದ್ಯಮಿ ಸೂರಪ್ಪ ನೇನಿ ಸುದಾಕರ್ ರಾವ್ ಅವರು.. ಇವರು ಸಹ ಮೂಲತಃ ಆಂದ್ರಪ್ರದೇಶದವರು..Mum's the word- The New Indian Express

ಈಗ ಮಗಳು ಶ್ರೀಲೀಲಾ ಅವರು ನಿಮ್ಮ ತಂದೆಯ ಬಗ್ಗೆ ಹೇಳಿ ಅಥವಾ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋದು ಹೇಗೆ ಆಯ್ತು ಅಂಥ ಕೇಳ್ದಾಗ ತಂದೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸುದ್ದಿ ಕೇಳಿದ ಸುದಾಕರ್ ರಾವ್ ಅವರು ಒಂದು ಪ್ರೆಸ್ ಮೀಟ್ ಅನ್ನು ಕರೆದು ಅದರಲ್ಲಿ ತನಗೂ ತನ್ನ ಮಗಳಿಗೂ ಸಂಬಂಧವೇ ಇಲ್ಲಾ.. ಯಾಕೆಂದರೆ ನನ್ನ ಹೆಂಡತಿ ಅಂಥ ಹೇಳುತ್ತಿರುವಂತಹ ಸ್ವರ್ಣಲತಾ ಅವರಿಂದ ನಾನು ಈಗಾಗಲೇ ವಿಚ್ಚೇದನ ಪಡೆದು 21 ವರ್ಷವೇ ಕಳೆದು ಹೋಗಿದೆ. ಈಗಿರುವಾಗ ನಾವು ಬೇರೆಯಾದ ನಂತರ ಶ್ರೀಲೀಲಾ ಹುಟ್ಟಿರೋದು..Pelli SandaD heroine Sree Leela is not my daughter: Subhakara Rao Suprapaneni states in a press meet | Telugu Movie News - Times of India

ಆಗಿರುವಾಗ ಶ್ರೀಲೀಲಾ ನನ್ನ ಮಗಳಾಗೋಕೆ ಹೇಗೆ ಸಾಧ್ಯ, ಅವಳು ಹೇಳುತ್ತಿರುವುದೆಲ್ಲಾ ಸುಳ್ಳು, ಶ್ರೀಲೀಲಾಗು ನನಗೂ ಯಾವುದೇ ಸಂಬಂಧ ಇಲ್ಲಾ ಅಂಥ ಸುದ್ದಿಗೋಷ್ಟಿಯನ್ನ ಮಾಡಿ ಶ್ರೀಲೀಲಾ ಅವರಿಗೆ ಒಂದು ದೊಡ್ಡ ಶಾಕ್ ಕೊಟ್ಟಿದ್ದಾರೆ.. ಒಂದು ಕಡೆ ಯಶಸ್ಸಿನ ಉತ್ತುಂಗದಲ್ಲಿ ಇರ್ಬೇಕಾದ್ರೆ ತಮ್ಮ ಕೌಟುಂಬಿಕ ಜೀವನದಲ್ಲಿ ತಂದೆಯೇ ಈ ರೀತಿ ಹೇಳುತ್ತಿರುವುದು ಒಂದು ರೀತಿ ಒಡತ ಬೀಳುತ್ತಾ ಅನ್ನೋದನ್ನ ಕಾದು ನೋಡಬೇಕು..
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!