ಕನ್ನಡ ಕಿರುತೆರೆಯ ಟಾಕಿಂಗ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ನಟ ಸೃಜನ್ ಲೋಕೇಶ್. ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಯಶಸ್ಸು ಪಡೆದಿದ್ದ ನಟಿ ಗ್ರೀಷ್ಮಾರೊಡನೆ 2010 ರಲ್ಲಿ ಮದುವೆಯಾದರು. ಮದುವೆ ನಂತರ ನಟನೆ ನಿಲ್ಲಿಸಿದ್ದ ಗ್ರೀಷ್ಮಾ, ಸಂಪೂರ್ಣವಾಗಿ ಗೃಹಿಣಿಯಾದರು. ಪತಿ ಹಾಗೂ ಕುಟುಂಬವನ್ನು ನೋಡಿಕೊಳ್ಳುವುದು, ಮಗು ಹುಟ್ಟಿದ ನಂತರ ಮಗುವಿನ ಪಾಲನೆ ಪೋಷಣೆ ಇವುಗಳಲ್ಲಿಯೇ ಸಮಯ ಕಳೆಯುತ್ತಿದ್ದರು. ಸೃಜನ್ ಲೋಕೇಶ್ ಇತ್ತ ತಮ್ಮ ಸಿನಿಮಾಗಳಲ್ಲಿ, ಮಜಾ ಟಾಕೀಸ್ ಶೋನಲ್ಲಿ, ಬಹಳಷ್ಟು ಬ್ಯುಸಿ ಆಗಿದ್ದರೆ, ಇತ್ತ ಮನೆಯಲ್ಲಿ ಅತ್ತೆ ಗಿರಿಜಾ ಲೋಕೇಶ್ ಹಾಗು ಮಗುವಿನ ಆರೈಕೆಯಲ್ಲಿ ಪತ್ನಿ ಗ್ರೀಷ್ಮ ಲೋಕೇಶ್ ಬ್ಯುಸಿ ಇದ್ದರು. ನೆನ್ನೆ ದೀಪಾವಳಿ ಹಬ್ಬದ ತಯಾರಿಯಲ್ಲಿ ಇದ್ದ ಸೃಜನ್ ಲೋಕೇಶ್ ಕುಟುಂಬದಲ್ಲಿ ಆಗಿದ್ದೇನು ಗೊತ್ತಾ! ಮುಂದೆ ಓದಿರ

ಸುಖವಾಗಿದ್ದ ಈ ಸಂಸಾರದಲ್ಲಿ ದುಃ-ಖ-ಕರ ಘ-ಟನೆಯೊಂದು ನಿನ್ನೆ ನಡೆದಿದೆ. ಗ್ರೀಷ್ಮಾರ ತಂದೆ ನಿನ್ನೆ ನಿ-ಧನರಾಗಿದ್ದಾರೆ. ತಂದೆಯ ಜೊತೆಗೆ ಇರುವ ಫೋಟೋ ಒಂದನ್ನು ಹಂಚಿಕೊಂಡಿರುವ ಗ್ರೀಷ್ಮಾ, “ನಿಮ್ಮ ಜೊತೆ ತೆಗೆಸಿಕೊಳ್ಳುವ ಕೊನೆಯ ಫೋಟೋ ಇದು ಎಂದು ನಾನು ಅಂದುಕೊಂಡಿರಲಿಲ್ಲ. ನಿಮ್ಮ ಜೊತೆ ಮಾತನಾಡುವ ಮಾತುಗಳು ನಿನ್ನೆಯೇ ಕೊನೆಯಾಗುತ್ತದೆ ಎಂದು ಭಾವಿಸಿರಲಿಲ್ಲ. ಇಷ್ಟು ಬೇಗ ನೀವು ನಮ್ಮೆಲ್ಲರನ್ನು ಬಿಟ್ಟು ಹೋಗುತ್ತೀರಿ ಎಂದು ಅಂದುಕೊಂಡಿರಲಿಲ್ಲ. ಅಪ್ಪಾಜಿ, ನನ್ನ ಹೀರೋ.. ನೀವು ಯಾವಾಗಲೂ ನಮ್ಮನ್ನು ರಕ್ಷಿಸಿ ಆಶೀರ್ವದಿಸುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ನನ್ನನ್ನು ಪ್ರೀತಿಸುತ್ತಿದ್ದ ರೀತಿಯನ್ನು ನಾನು ಇಷ್ಟಪಡುತ್ತೇನೆ..” ಎಂದು ಭಾವನಾತ್ಮಕವಾಗಿ ತಂದೆಗೆ ವಿದಾಯ ಹೇಳಿದ್ದಾರೆ ಗ್ರೀಷ್ಮಾ.

Sreejan-Lokesh

ಸೃಜನ್ ಲೋಕೇಶ್ ಕೂಡ ಮಾವನ ಜೊತೆಗಿನ ಫೋಟೊ ಹಂಚಿಕೊಂಡು, “ಮಿಸ್ ಯೂ ಅಂಕಲ್.. ಊಹಿಸಲಾಗದ ನಿಧನ ನಿಮ್ಮದು.. ದೊಡ್ಡ ಶಾ-ಕ್.. ಆರ್.ಐ.ಪಿ..” ಎಂದು ಪೋಸ್ಟ್ ಮಾಡಿದ್ದಾರೆ. ಸೃಜನ್ ಹಾಗೂ ಗ್ರೀಷ್ಮಾರ ಪೋಸ್ಟ್ ಗೆ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಸಾಂ-ತ್ವನ ತಿಳಿಸಿದ್ದಾರೆ. ಸಿನಿರಂಗದ ಕೆಲವು ಗಣ್ಯರು ಕೂಡ ಸೃಜನ್ ಗ್ರೀಷ್ಮಾ ಪೋಸ್ಟ್ ಗೆ ಕಮೆಂಟ್ ಮಾಡುವ ಮೂಲಕ ಸಾಂ-ತ್ವನ ಹೇಳಿದ್ದಾರೆ.

2010 ರಲ್ಲಿ ಎರಡು ಕುಟುಂಬದ ಒಪ್ಪಿಗೆ ಪಡೆದು, ಸೃಜನ್ ಲೋಕೇಶ್ ಮತ್ತು ಗ್ರೀಷ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗುವ ಮೊದಲು ಗುಪ್ತಗಾಮಿನಿ, ಮನೆಯೊಂದು ಮೂರು ಬಾಗಿಲು ಸೇರಿದಂತೆ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು ಗ್ರೀಷ್ಮಾ. ಇನ್ನು ಸೃಜನ್ ಲೋಕೇಶ್ ಕೂಡ ಕನ್ನಡದ ಹಲವಾರು ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಿದ್ದಾರೆ, ಪ್ರಸ್ತುತ ತಮ್ಮದೇ ಬ್ಯಾನರ್ ನಲ್ಲಿ ಮಜಾ ಟಾಕೀಸ್ ಕಾರ್ಯಕ್ರಮ ನಿರ್ಮಾಣ ಮಾಡಿ, ನಿರೂಪಣೆ ಮಾಡುತ್ತಿದ್ದಾರೆ.ಈ ನೋವನ್ನು ಭರಿಸುವ ಶಕ್ತಿ ಆ ದೇವರು ಸೃಜನ್ ಲೋಕೇಶ್ ಅವರ ಕುಟುಂಬಕ್ಕೆ ನೀಡಲಿ ಎಂದು ಆಶಿಸೋಣ! ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ಕನ್ನಡ ಕಿರುತೆರೆಯ ಟಾಕಿಂಗ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ನಟ ಸೃಜನ್ ಲೋಕೇಶ್. ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಯಶಸ್ಸು ಪಡೆದಿದ್ದ ನಟಿ ಗ್ರೀಷ್ಮಾರೊಡನೆ 2010 ರಲ್ಲಿ ಮದುವೆಯಾದರು. ಮದುವೆ ನಂತರ ನಟನೆ ನಿಲ್ಲಿಸಿದ್ದ ಗ್ರೀಷ್ಮಾ, ಸಂಪೂರ್ಣವಾಗಿ ಗೃಹಿಣಿಯಾದರು. ಪತಿ ಹಾಗೂ ಕುಟುಂಬವನ್ನು ನೋಡಿಕೊಳ್ಳುವುದು, ಮಗು ಹುಟ್ಟಿದ ನಂತರ ಮಗುವಿನ ಪಾಲನೆ ಪೋಷಣೆ ಇವುಗಳಲ್ಲಿಯೇ ಸಮಯ ಕಳೆಯುತ್ತಿದ್ದರು. ಸೃಜನ್ ಲೋಕೇಶ್ ಇತ್ತ ತಮ್ಮ ಸಿನಿಮಾಗಳಲ್ಲಿ, ಮಜಾ ಟಾಕೀಸ್ ಶೋನಲ್ಲಿ, ಬಹಳಷ್ಟು ಬ್ಯುಸಿ ಆಗಿದ್ದರೆ, ಇತ್ತ ಮನೆಯಲ್ಲಿ ಅತ್ತೆ ಗಿರಿಜಾ ಲೋಕೇಶ್ ಹಾಗು ಮಗುವಿನ ಆರೈಕೆಯಲ್ಲಿ ಪತ್ನಿ ಗ್ರೀಷ್ಮ ಲೋಕೇಶ್ ಬ್ಯುಸಿ ಇದ್ದರು. ನೆನ್ನೆ ದೀಪಾವಳಿ ಹಬ್ಬದ ತಯಾರಿಯಲ್ಲಿ ಇದ್ದ ಸೃಜನ್ ಲೋಕೇಶ್ ಕುಟುಂಬದಲ್ಲಿ ಆಗಿದ್ದೇನು ಗೊತ್ತಾ!

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •