ಗಾಯನ ಲೋಕದ ಮಾo’ತ್ರಿಕ ಎಸ್.ಪಿ.ಬಿ ಆಗಲಿ ಒಂದು ತಿಂಗಳಿಗೂ ಹೆಚ್ಚಿನ ಸಮಯವಾಗಿದೆ. ಆದರೆ ಇಂದಿಗೂ ಸಹ ಯಾರಿಂದಲೂ ಎಸ್.ಪಿ.ಬಿ ಅವರ ಕo’ಠಸಿರಿ ಹಾಗೂ ಅವರ ಸರಳ ಮು’ಗ್ಧ ವ್ಯ’ಕ್ತಿತ್ವವನ್ನು ಮ’ರೆಯಲು ಸಾಧ್ಯವಿಲ್ಲ. ಎಸ್.ಪಿ.ಬಿ ಅವರಿಗೆ ಕರ್ನಾಟಕದ ಮೇಲೆ ಇದ್ದಂತಹ ಒಲವು ಎಂಥದ್ದು ಎಂಬುದು ನಮಗೆಲ್ಲಾ ತಿಳಿದೇ ಇದೆ. ಹು’ಟ್ಟಿದ್ದು ಆಂಧ್ರ ಪ್ರದೇಶದಲ್ಲಿ ಆದರೂ ಕೂಡ ಎಸ್.ಪಿ.ಬಿ ಅವರು ಹೆಚ್ಚು ಇಷ್ಟ ಪಟ್ಟಿದ್ದು ಕನ್ನಡನಾಡನ್ನು. ಕರ್ನಾಟಕದ ಜನ ತಮ್ಮನ್ನು ಕನ್ನಡಿಗನಾಗಿ ದ’ತ್ತು ಸ್ವೀಕಾರ ಮಾಡಿದ್ದಾರೆ, ಮುಂದಿನ ಜ’ನ್ಮದಲ್ಲಿ ನಾನು ಕನ್ನಡಿಗನಾಗಿಯೇ ಹು’ಟ್ಟುತ್ತೇನೆ ಎನ್ನುತ್ತಿದ್ದರು ಎಸ್.ಪಿ.ಬಿ. ಎಸ್.ಪಿ.ಬಿ ಅವರನ್ನು ತಮ್ಮವರಂತೆ ಭಾ’ವಿಸಿದ ಕನ್ನಡಿಗರಿಗೆ ಗಾನ ಗಾ’ರುಡಿಗರನ್ನು ಮತ್ತೊಮ್ಮೆ ತೆರೆಮೇಲೆ ನೋಡುವ ಅವಕಾಶ ಸಿಗಲಿದೆ. ಹೌದು ! ಎಸ್.ಪಿ.ಬಿ ಅವರು ನಟಿಸಿದ್ದ ತೆಲುಗಿನ ಭಾವನಾತ್ಮಕ ಸಿನಿಮಾ ಒಂದು ಕನ್ನಡಕ್ಕೆ ಡಬ್ ಆಗಿ, ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲು ಎಲ್ಲಾ ಸಿದ್ಧತೆ ನಡೆದಿದೆ.

2012 ರಲ್ಲಿ ಎಸ್.ಪಿ.ಬಿ ಅವರು ಹಾಗೂ ಪಂಚ ಭಾಷಾ ತಾರೆ ಲಕ್ಷ್ಮಿ ಅವರು ‘ಮಿಥುನಂ’ ಹೆಸರಿನ ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ತ’ನಿಕೆಳ್ಳ ನಿರ್ದೇಶಿಸಿದ್ದರು ಹಾಗೂ ಆನಂದ್ ಮಯಿದ ರಾವ್ ನಿರ್ಮಿಸಿದ್ದರು. ತೆಲುಗು ಸಿನಿ ಪ್ರೇಕ್ಷಕರಿಗೆ ಬಹಳ ಮೆಚ್ಚುಗೆಯಾಗಿತ್ತು ಮಿಥುನಂ ಸಿನಿಮಾ. ಮ’ಕ್ಕಳಿಂದ ದೂ’ರಾಗಿ, ಪ್ರ’ಕೃತಿಗೆ ಹತ್ತಿರವಾಗಿರುವ ಪ್ರದೇಶದಲ್ಲಿ ವಾಸ ಮಾಡುತ್ತಿರುವ ವ’ಯಸ್ಸಾದ ದoಪತಿಯ ಪಾತ್ರದಲ್ಲಿ ಎಸ್.ಪಿ.ಬಿ ಹಾಗೂ ಲಕ್ಷ್ಮಿ ನಟಿಸಿದ್ದರು.

SPB-Lakshmi

ಅತ್ಯುತ್ತಮವಾದ ಕಥೆ ಹೊಂದಿದ್ದ ಮಿಥುನಂ ಸಿನಿಮಾ ಸಿನಿಪ್ರಿಯರಿಗೆ ಬಹಳ ಇಷ್ಟವಾಗಿತ್ತು. ಮಿಥುನಂ ಕಾದಂಬರಿ ಆಧಾರಿತ ಚಲನಚಿತ್ರ ಆಗಿತ್ತು. ಶ್ರೀಚರಣ್ ಎಂಬುವರು ಬರೆದಿದ್ದ ಅದೇ ಹೆಸರಿನ ಕಾದಂಬರಿ ಮಿಥುನಂ. ಸಧ್ಯಕ್ಕೆ ಸೌoಡ್ ಆಫ್ ಮ್ಯೂ’ಸಿಕ್ ಗುರುರಾಜ್ ಸ್ಟುಡಿಯೋದಲ್ಲಿ ಮಿಥುನಂ ಸಿನಿಮಾದ ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು, ಎಲ್ಲಾ ಕೆಲಸಗಳು ಮುಗಿದ ನಂತರ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾಗಲು ಸಿದ್ಧತೆ ನಡೆಸುತ್ತಿರುವಾಗ, ಹ’ಳೆಯ ಸಿನಿಮಾ ಡಬ್ ಆಗಿ ಬಿಡುಗಡೆಯಾಗುತ್ತಿರುವುದು ಅದರಲ್ಲೂ ಆ ಸಿನಿಮಾ ಎಸ್.ಪಿ.ಬಿ ಅವರ ಸಿನಿಮಾ ಆಗಿರುವುದು ಬಹಳ ವಿಶೇಷವಾಗಿದೆ. ತೆಲುಗು ಸಿನಿ ಪ್ರಿಯರಿಗೆ ಬಹಳ ಇಷ್ಟವಾಗಿದ್ದ ಮಿಥುನಂ ಸಿನಿಮಾ ಕನ್ನಡ ಸಿನಿಪ್ರಿಯರಿಗೆ ಇಷ್ಟ ಆಗುತ್ತದೆಯೇ ಎಂದು ಕಾದು ನೋಡಬೇಕು.

ಗಾಯನ ಲೋಕದ ಮಾo’ತ್ರಿಕ ಎಸ್.ಪಿ.ಬಿ ಆಗಲಿ ಒಂದು ತಿಂಗಳಿಗೂ ಹೆಚ್ಚಿನ ಸಮಯವಾಗಿದೆ. ಆದರೆ ಇಂದಿಗೂ ಸಹ ಯಾರಿಂದಲೂ ಎಸ್.ಪಿ.ಬಿ ಅವರ ಕo’ಠಸಿರಿ ಹಾಗೂ ಅವರ ಸರಳ ಮು’ಗ್ಧ ವ್ಯ’ಕ್ತಿತ್ವವನ್ನು ಮ’ರೆಯಲು ಸಾಧ್ಯವಿಲ್ಲ. ಎಸ್.ಪಿ.ಬಿ ಅವರಿಗೆ ಕರ್ನಾಟಕದ ಮೇಲೆ ಇದ್ದಂತಹ ಒಲವು ಎಂಥದ್ದು ಎಂಬುದು ನಮಗೆಲ್ಲಾ ತಿಳಿದೇ ಇದೆ. ಹು’ಟ್ಟಿದ್ದು ಆಂಧ್ರ ಪ್ರದೇಶದಲ್ಲಿ ಆದರೂ ಕೂಡ ಎಸ್.ಪಿ.ಬಿ ಅವರು ಹೆಚ್ಚು ಇಷ್ಟ ಪಟ್ಟಿದ್ದು ಕನ್ನಡನಾಡನ್ನು. ಕರ್ನಾಟಕದ ಜನ ತಮ್ಮನ್ನು ಕನ್ನಡಿಗನಾಗಿ ದ’ತ್ತು ಸ್ವೀಕಾರ ಮಾಡಿದ್ದಾರೆ, ಮುಂದಿನ ಜ’ನ್ಮದಲ್ಲಿ ನಾನು ಕನ್ನಡಿಗನಾಗಿಯೇ ಹು’ಟ್ಟುತ್ತೇನೆ ಎನ್ನುತ್ತಿದ್ದರು ಎಸ್.ಪಿ.ಬಿ. ಎಸ್.ಪಿ.ಬಿ ಅವರನ್ನು ತಮ್ಮವರಂತೆ ಭಾ’ವಿಸಿದ ಕನ್ನಡಿಗರಿಗೆ ಗಾನ ಗಾ’ರುಡಿಗರನ್ನು ಮತ್ತೊಮ್ಮೆ ತೆರೆಮೇಲೆ ನೋಡುವ ಅವಕಾಶ ಸಿಗಲಿದೆ. ಹೌದು ! ಎಸ್.ಪಿ.ಬಿ ಅವರು ನಟಿಸಿದ್ದ ತೆಲುಗಿನ ಭಾವನಾತ್ಮಕ ಸಿನಿಮಾ ಒಂದು ಕನ್ನಡಕ್ಕೆ ಡಬ್ ಆಗಿ, ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲು ಎಲ್ಲಾ ಸಿದ್ಧತೆ ನಡೆದಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •